Kannada

ಹಠಮಾರಿ ರಾಶಿಚಕ್ರ ಚಿಹ್ನೆ

ಕೆಲವರು ಸರಳ ಮನಸ್ಸಿನವರು, ಮತ್ತೆ ಕೆಲವರು ಸಿಹಿ ಮಾತುಗಳನ್ನಾಡುತ್ತಾರೆ. ಹಾಗೆಯೇ ಕುತಂತ್ರಿಗಳು ಮತ್ತು ಹಠಮಾರಿ ಸ್ವಭಾದವರು ಇರುತ್ತಾರೆ. ಆದರೆ ನಾವಿಂದು ಹೇಳುತ್ತಿರುವುದು ಹಠಮಾರಿ ರಾಶಿಚಕ್ರ ಚಿಹ್ನೆಗಳ ಬಗ್ಗೆ.

Kannada

ಇಚ್ಛೆಗೆ ತಕ್ಕಂತೆ ನಡೆಯುವವರೆಗೂ ಕದಲುವುದಿಲ್ಲ

12 ರಾಶಿಚಕ್ರ ಚಿಹ್ನೆಗಳಲ್ಲಿ, ಆರು ರಾಶಿಚಕ್ರ ಚಿಹ್ನೆಗಳಂತೂ ಅತ್ಯಂತ ಹಠಮಾರಿ. ಈ ರಾಶಿಗಳಲ್ಲಿ ಜನಿಸಿದವರು ತಮ್ಮ ಇಚ್ಛೆಗೆ ತಕ್ಕಂತೆ ನಡೆಯುವವರೆಗೂ ಕದಲುವುದಿಲ್ಲ. ಇಲ್ಲಿ ಅತ್ಯಂತ ಹಠಮಾರಿ ರಾಶಿಗಳು ಯಾವುವು ನೋಡೋಣ..

Image credits: Britannica
Kannada

ಮೇಷ

ಮಂಗಳನಿಂದ ಆಳಲ್ಪಡುವ ರಾಶಿ ಮೇಷ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದ್ವಾದಶ ರಾಶಿಗಳಲ್ಲಿ ಮೊದಲನೆಯದು. ಬೆಂಕಿಯ ಅಂಶವನ್ನು ಹೊಂದಿರುವ ಈ ರಾಶಿಯವರು ಶೇ. 100 ರಷ್ಟು ಹಠಮಾರಿಗಳಂತೆ.

Image credits: adobe stock
Kannada

ವೃಶ್ಚಿಕ

ವೃಶ್ಚಿಕ ರಾಶಿಯ ಅಂಶ ನೀರು ಮತ್ತು ಮಂಗಳ ಆಳುವ ಗ್ರಹ. ಬಲವಾದ ಇಚ್ಛಾಶಕ್ತಿಯನ್ನು ಹೊಂದಿರುವ ಇವರು ಶೇ.95 ರಷ್ಟು ಹಠಮಾರಿಗಳು.

Image credits: Getty
Kannada

ಸಿಂಹ-ಕುಂಭ

ಕುಂಭ ರಾಶಿಯವರು ಶನಿಯಿಂದ ಆಳಲ್ಪಡುತ್ತಾರೆ. ಹಾಗೆಯೇ ಸಿಂಹ ರಾಶಿಯ ಆಳುವ ಗ್ರಹ ಸೂರ್ಯ ಮತ್ತು ಅವರ ಅಂಶ ಬೆಂಕಿ.ಇವರಿಬ್ಬರೂ ಶೇ. 90ರಷ್ಟು ಹಠಮಾರಿಗಳು

Image credits: Pixabay
Kannada

ಮತ್ಯಾರೂ ಎಷ್ಟು?

ಕ್ರಮವಾಗಿ ಮೀನ ಶೇ.78, ವೃಷಭ ಶೇ.65, ಕನ್ಯಾ ಶೇ.66, ಮಿಥುನ ಶೇ.55, ಧನು ಶೇ.45, ಕಟಕ ಶೇ.38, ತುಲಾಶೇ.26 ರಷ್ಟು ಹಠಮಾರಿಗಳು ಎಂದು ಹೇಳಲಾಗಿದೆ.

Image credits: Shutter stock

Chanakya Niti: ನಿಮ್ಮ ಆಯಸ್ಸು ಕಡಿಮೆ ಮಾಡುವ 5 ಚಟಗಳು

ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ

ದೀಪಾವಳಿಗೆ ಹಿತ್ತಾಳೆ ಶೋಪೀಸ್‌, ವಿಗ್ರಹ ತೊಳೆಯಲು ಇಲ್ಲಿವೆ ಸಿಂಪಲ್ ಟಿಪ್ಸ್!

Chanakya Niti: ಸಮಾಜದಲ್ಲಿ ಒಳ್ಳೆಯವರನ್ನು ಗುರುತಿಸೋದು ಹೇಗೆ?