ಒಡಿಶಾದ ಭಂಜನಗರದಲ್ಲಿ 61 ಅಡಿ ಎತ್ತರದ ಚಂದ್ರಶೇಖರ್ ಮಹಾದೇವ್ ವಿಗ್ರಹವನ್ನು ೨೦೧೩ ರಲ್ಲಿ ಸ್ಥಾಪಿಸಲಾಯಿತು. ಮಹಾಶಿವರಾತ್ರಿಯನ್ನು ಇಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಕರ್ನಾಟಕದ ಬಿಜಾಪುರದಲ್ಲಿರುವ 65 ಅಡಿ ಎತ್ತರದ ಬಿಳಿ ಶಿವನ ವಿಗ್ರಹವು ಆಕರ್ಷಕವಾಗಿದೆ.
ಹರಿದ್ವಾರದ ಹರ್ ಕಿ ಪೌರಿ ಬಳಿ ಇರುವ 100 ಅಡಿ ಎತ್ತರದ ಶಿವನ ವಿಗ್ರಹವು ನಿಮ್ಮನ್ನು ಬೆರಗುಗೊಳಿಸುತ್ತದೆ.
ರಾಜಸ್ಥಾನದ ನಾಥದ್ವಾರದಲ್ಲಿರುವ 351 ಅಡಿ ಎತ್ತರದ ಶಿವನ ವಿಗ್ರಹವು ವಿಶ್ವದಲ್ಲೇ ಅತಿ ಎತ್ತರದ ಶಿವನ ವಿಗ್ರಹ.
ಜಬಲ್ಪುರದಲ್ಲಿರುವ 76 ಅಡಿ ಎತ್ತರದ ವಿಗ್ರಹದಲ್ಲಿ 12 ಜ್ಯೋತಿರ್ಲಿಂಗಗಳ ಪ್ರತಿಕೃತಿಗಳನ್ನು ಸ್ಥಾಪಿಸಲಾಗಿದೆ.
ನೇಪಾಳದಲ್ಲಿರುವ 143 ಅಡಿ ಎತ್ತರದ ಕೈಲಾಸನಾಥ ಮಹಾದೇವ್ ವಿಗ್ರಹವು ಭಕ್ತಿ ಮತ್ತು ಪ್ರದೇಶದ ಮಹತ್ವವನ್ನು ಸಾರುತ್ತದೆ.
ಬೆಂಗಳೂರಿನ ಕೆಂಪ್ ಫೋರ್ಟ್ ಪ್ರದೇಶದಲ್ಲಿರುವ 65 ಅಡಿ ಎತ್ತರದ ಪದ್ಮಾಸನದಲ್ಲಿರುವ ಶಿವನ ವಿಗ್ರಹದ ಬಳಿ ಧ್ಯಾನ ಮಾಡುವುದು ಒಳ್ಳೆಯದು.
ಅರೇಬಿಯನ್ ಸಮುದ್ರದ ಬಳಿ ಇರುವ ಮುರುಡೇಶ್ವರದಲ್ಲಿರುವ 124 ಅಡಿ ಎತ್ತರದ ಶಿವನ ವಿಗ್ರಹ ನೋಡಲು ಎರಡು ಕಣ್ಣುಗಳು ಸಾಲದು.
ಗುಜರಾತ್ನ ನಾಗೇಶ್ವರ ಜ್ಯೋತಿರ್ಲಿಂಗ ದೇವಾಲಯ ಸಮುಚ್ಛಯದಲ್ಲಿರುವ 82 ಅಡಿ ಎತ್ತರದ ಶಿವನ ವಿಗ್ರಹವು ಸುಂದರವಾಗಿದೆ.
ಸಿದ್ಧೇಶ್ವರ ಧಾಮ ಎಂದು ಪ್ರಸಿದ್ಧವಾಗಿರುವ ಸಿಕ್ಕಿಂನ ನಮ್ಚಿಯಲ್ಲಿರುವ 108 ಅಡಿ ಎತ್ತರದ ಶಿವನ ವಿಗ್ರಹವು ರಮಣೀಯವಾಗಿದೆ.
ಮಹಾಶಿವರಾತ್ರಿ 2025: ಭಾರತದ 12 ಜ್ಯೋತಿರ್ಲಿಂಗಗಳು, ಸ್ಥಳ ಮತ್ತು ಮಹತ್ವ
ಮಹಾಶಿವರಾತ್ರಿ: ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ದರ್ಶನದ ಕಂಪ್ಲೀಟ್ ಮಾಹಿತಿ
ಜೀವನದಲ್ಲಿ ಈ ಐವರಿಗೆ ಯಾವತ್ತೂ ಸಹಾಯ ಮಾಡಬೇಡಿ ಎನ್ನುತ್ತಾರೆ ಚಾಣಕ್ಯ
ಹಿಂದೂ ಹೊಸ ವರ್ಷ ಯಾವಾಗ ಆರಂಭ?