ರಾತ್ರಿ ಮೊಸರು ಸೇವನೆ ಅನೇಕ ಗಂಭೀರ ರೋಗಗಳಿಗೆ ಕಾರಣವಾಗುತ್ತದೆ. ಚಾಣಕ್ಯ ನೀತಿ ಪ್ರಕಾರ, ಮೊಸರು ಭಯವನ್ನುಂಟು ಮಾಡುತ್ತದೆ.
ಅಸುರಕ್ಷಿತವಾಗಿ ದೀರ್ಘಕಾಲದವರೆಗೆ ಸಂಗ್ರಹಿಸಿಟ್ಟ ಮಾಂಸ ಸೇವನೆ ಮಾಡಬರದು. ಈ ಮಾಂಸ ಸೇವನೆಗೆ ಯೋಗ್ಯವಾಗಿರಲ್ಲ. ಸಾವಿಗೆ ಕಾರಣವಾಗಬಹುದು.
ಚಾಣಕ್ಯ ನೀತಿ ಬೆಳಗ್ಗೆ ತಡವಾಗಿ ಏಳುವುದು ಸಹ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಬೆಳಗ್ಗೆ ಬೇಗ ಏಳುವುದರಿಂದ ತಾಜಾ ಗಾಳಿ ಸೇವನೆ ಮಾಡಬಹುದು.
ಬೆಳಗಿನ ಸಮಯ ವ್ಯಾಯಾಮ, ಯೋಗಕ್ಕೆ ಮೀಸಲಿರಿಸಬೇಕು. ಈ ವೇಳೆ ಮಹಿಳೆಯೊಂದಿಗೆ ಪುರುಷ ಸಮಯ ಕಳೆಯಬಾರದು ಅನ್ನೋದು ಚಾಣಕ್ಯ ನೀತಿ.
ದೀರ್ಘಕಾಲದವರೆಗೆ ಅಂತ್ಯಕ್ರಿಯೆ ಹೊಗೆ ತೆಗೆದುಕೊಳ್ಳಬಾರದು. ಈ ಹೊಗೆ ಸಾವಿಗೆ ಕಾರಣವಾಗಬಹುದು.
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ
ದೀಪಾವಳಿಗೆ ಹಿತ್ತಾಳೆ ಶೋಪೀಸ್, ವಿಗ್ರಹ ತೊಳೆಯಲು ಇಲ್ಲಿವೆ ಸಿಂಪಲ್ ಟಿಪ್ಸ್!
Chanakya Niti: ಸಮಾಜದಲ್ಲಿ ಒಳ್ಳೆಯವರನ್ನು ಗುರುತಿಸೋದು ಹೇಗೆ?
ಈ ರಾಶಿಯವರಿಗೆ ಮದುವೆಯಾಗೋದಂದ್ರೆ ಇಷ್ಟವಿಲ್ಲ, ಕಿರಿಕಿರಿ