ಸೂಪರ್ ಹಿಟ್ ಸಿನಿಮಾಗಳ ನಿರ್ದೇಶಕ ರಾಜ್ ಕುಮಾರ್ ಹಿರಾನಿ ನಿರ್ದೇಶಕರಾದದ್ದು ತಮ್ಮ 41ನೇ ವಯಸ್ಸಲ್ಲಿ.
ಯಾವುದೇ ಪಾತ್ರ ಕೊಟ್ಟರೂ ಅದ್ಭುತವಾಗಿ ನಟಿಸುವ ಬೋಮನ್ ಇರಾನಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು 42ನೇ ವಯಸ್ಸಲ್ಲಿ.
ದೇಶದ ಶ್ರೀಮಂತ ಬ್ಯುಸಿನೆಸ್ ಮ್ಯಾನ್ ಧೀರುಭಾಯಿ ಅಂಬಾನಿ ರಿಲಾಯನ್ಸ್ ಸಂಸ್ಥೆ ಶುರು ಮಾಡಿದ್ದು, 34ನೇ ವಯಸ್ಸಿನಲ್ಲಿ.
ಜನಪ್ರಿಯ ಮೇಕಪ್ ಪ್ರಾಡಕ್ಟ್ ಸಂಸ್ಥೆ ನಾಯ್ಕಾ ವನ್ನು ಫಾಲ್ಗುನಿ ನಾಯರ್ ಆರಂಭಿಸಿದಾಗ ಅವರ ವಯಸ್ಸು 50.
ವಿಶ್ವ ವಿಖ್ಯಾತ, ಜನರು ಇಷ್ಟಪಟ್ಟು ತಿನ್ನುವಂತಹ ಕೆಎಫ್’ಸಿಯನ್ನು ಕೊಲೊನಿಯಲ್ ಸಾಂಡರ್ ಹುಟ್ಟುಹಾಕಿದ್ದು 65ನೇ ವಯಸ್ಸಿನಲ್ಲಿ ಅಂದ್ರೆ ನೀವು ನಂಬಲೇಬೇಕು.
ವಾಲ್ ಮಾರ್ಟ್ ಸಂಸ್ಥೆಯನ್ನು ಸ್ಯಾಮ್ ವಾಲ್ಟನ್ ಅವರು 44ನೇ ವಯಸ್ಸಿನಲ್ಲಿ ಶುರು ಮಾಡಿದರು.
ಸುಂದರ್ ಪಿಚ್ಚೈ ಗೂಗಲ್ ಸಿಇಒ ಆಗಿದ್ದು 43ನೇ ವಯಸ್ಸಿನಲ್ಲಿ.
ಕಪಿಲ್ ಶರ್ಮಾ ತಮ್ಮ ಕಾಮಿಡಿ ಮೂಲಕವೇ ಇಂದು ಜಗತ್ತಿನಾದ್ಯಂತ ಗುರುತಿಸಿಕೊಂಡಿದ್ದಾರೆ. ಇವರು ಕರಿಯರ್ ಶುರು ಮಾಡಿದ್ದು, 30ರ ನಂತರ.
ತುರ್ತಾಗಿ ನಿಮ್ಮ ಸಹಾಯಕ್ಕೆ ಬರಬಹುದಾದ ಸರ್ಕಾರಿ ಹೆಲ್ಪ್ಲೈನ್ ನಂಬರ್ಗಳು!
ಜಿಯೋ ಅನಿಯಮಿತ 5ಜಿ ಬಳಕೆದಾರರಿಗೆ ಮತ್ತೊಂದು ಸೇವೆ ಫ್ರೀ ಫ್ರೀ
24 ಗಂಟೆಯಲ್ಲಿ ನಗದು ಬೇಕೇ? ತುರ್ತು ನಿಧಿಗೆ ಇಲ್ಲಿವೆ ಸ್ಮಾರ್ಟ್ ಟಿಪ್ಸ್
ನಿಮ್ಮ ಕೆಲಸದ ಬೋನಸ್ ಸಿಕ್ಕಿಲ್ಲವೇ? ಈ 10 ಹೂಡಿಕೆಗಳು ದೀಪಾವಳಿ ಗಿಫ್ಟ್ ಆಗಬಹುದು!