Kannada

ಐತಿಹಾಸಿಕ ದಾಖಲೆ ಬರೆದ ರಾಜ್ಯ

ಜಾರಿಗೆ ತೆಗೆದುಕೊಂಡು ಬರಲಾದ ಸುಧಾರಿತ ಕಾರ್ಯನಿರ್ವಹಣೆ, ಕಟ್ಟುನಿಟ್ಟಾದ ಮೇಲ್ವಿಚಾರಣೆ , ಪಾದರ್ಶಕ ವ್ಯವಸ್ಥೆಯೇ ಆದಾಯ ಹೆಚ್ಚಳಕ್ಕೆ ಕಾರಣ

Kannada

ಜಾರ್ಖಂಡ್

2025-26ನೇ ಆರ್ಥಿಕ ವರ್ಷದಲ್ಲಿ ದಾಖಲೆಯ ಆದಾಯ ಸಂಗ್ರಹ. ಕಳೆದ ವರ್ಷಕ್ಕೆ 2,700 ಕೋಟಿ ರು.ಗಳಿಗಿಂತ ಹೆಚ್ಚಾಗಿದೆ.

Image credits: Social media
Kannada

ಎಷ್ಟು ಆದಾಯ ಸಂಗ್ರಹ?

ಜಾರ್ಖಂಡ್ ಅಬಕಾರಿ ಇಲಾಖೆ 2025-26ರಲ್ಲಿ ₹4,013 ಕೋಟಿ ಸಂಗ್ರಹಿಸಿದೆ.

Image credits: Social media
Kannada

ಆದಾಯ ಹೆಚ್ಚಳಕ್ಕೆ ಕಾರಣ ಏನು?

ಅಕ್ರಮ ಮದ್ಯದ ವಿರುದ್ಧದ ಕಠಿಣ ಕ್ರಮ, ಮಾರಾಟ-ಪೂರೈಕೆ ಮೇಲೆ ನಿಗಾ, ಪ್ರತಿ ಹಂತದಲ್ಲೂ ಕಣ್ಗಾವಲು

Image credits: Social media
Kannada

ಹೊಸ ನೀತಿ

ಪರವನಾಗಿ ಶುಲ್ಕ ಬದಲಾವಣೆ, ಪಾರದರ್ಶಕ ಅನುಮತಿ, ಹಣ ಹೂಡಿಕೆಗೆ ವ್ಯವಸ್ಥೆ

Image credits: Social media

ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿ ಮಾಡ್ತೀರಾ? ಅಸಲಿ ಬಂಗಾರ ಗುರುತಿಸೋದು ಹೇಗೆ?

ಗಂಡ-ಹೆಂಡ್ತಿಯ ಟೈಮ್‌ಪಾಸ್‌ ಕೆಲಸವೇ ವೃತ್ತಿ ಆಯ್ತು; ದಿನಕ್ಕೆ 5000 ರೂ. ಸಂಪಾದನೆ

Jio ಸ್ಪೆಷಲ್ ಪ್ಲಾನ್; 2GB ಜೊತೆ 20GB ಬೋನಸ್ ಡೇಟಾ, ಫ್ರೀ OTT ಆಕ್ಸೆಸ್

ರಾಷ್ಟ್ರ ರಾಜಧಾನಿಯಲ್ಲಿ ಚಿನ್ನ ₹1900, ಬೆಳ್ಳಿ 11,250 ರೂಪಾಯಿ ಕುಸಿತ