ನಿಮ್ಮ ಪಿಎಫ್ ಬ್ಯಾಲೆನ್ಸ್ ಎಷ್ಟು ಅಂತಾ ಗೊತ್ತಾಗಬೇಕಾದರೆ, ಈ ನಂಬರ್‌ಗೆ 'EPFOHO UAN' ಹಾಗೂ UAN ನಂಬರ್‌ಅನ್ನು ನಮೂದಿಸಿ ಮೆಸೇಜ್ ಕಳಿಸಿದರೆ, ನಿಮ್ಮ ಫೋನ್‌ಗೆ ಇದರ ಮಾಹಿತಿಯ ಮೆಸೇಜ್ ಬರುತ್ತದೆ.
business Dec 06 2025
Author: Santosh Naik Image Credits:X
Kannada
011-22901406
ಪಿಎಫ್‌ನಲ್ಲಿ ನೋಂದಣಿ ಆಗಿರುವ ನಂಬರ್‌ನಿಂದ ಈ ನಂಬರ್‌ಗೆ ಮಿಸ್ ಕಾಲ್ ಕೊಡಬೇಕು. 2 ರಿಂಗ್‌ನ ಬಳಿಕ ಅಟೋ ಕಟ್ ಆಗಲಿದ್ದು, ನಂತರ ಟೆಕ್ಸ್ಟ್ ಮೆಸೇಜ್‌ನಲ್ಲಿ ಪಿಎಫ್ ವಿವರ ಬರುತ್ತದೆ.
Image credits: X
Kannada
*99#
ಯುಪಿಐ ಅಥವಾ ಯಾವುದೇ ಅಪ್ಲಿಕೇಶನ್ ಸಹಾಯವಿಲ್ಲದೆ, ಯುಪಿಐ ಆಕ್ಸೆಸ್ ಪಡೆಯಬಹುದು. ಇದನ್ನು ಡಯಲ್ ಮಾಡುವ ಮೂಲಕ ಹಣ ಕಳಿಸಬಹುದು, ಪಡೆಯಬಹುದು ಹಾಗೂ ಮಿನಿ ಸ್ಟೇಟ್‌ಮೆಂಟ್ ಕೂಡ ಪಡೆಯಬಹುದು.
Image credits: pexels
Kannada
18001201740
ಯುಪಿಐ ಕುರಿತಾಗಿ ದೂರು ದಾಖಲಿಸಬಹುದು. ಹಣ ಕಳಿಸಿದ್ದು ರಿಸೀವರ್‌ಗೆ ಹೋಗಿಲ್ಲವೆಂದರೆ, ಬೇರೆ ಯಾವುದೇ ದೂರುಗಳಿದ್ದರೆ, ಈ ನಂಬರ್‌ಗೆ ಕರೆ ಮಾಡಬಹುದು
Image credits: pexels
Kannada
1930
ಸೈಬರ್ ಸೆಕ್ಯುರಿಟಿ ಹಾಗೂ ಹಣಕಾಸು ವಂಚನೆಗೆ ಬಳಸಬಹುದಾದ ಹೆಲ್ಪ್‌ಲೈನ್. ಈ ನಂಬರ್‌ಗೆ ಕರೆ ಮಾಡಿದ ಬಳಿಕ ಮೆಸೇಜ್‌ನಲ್ಲಿ ಒಂದು ಲಿಂಕ್ ಬರುತ್ತದೆ. ಅದರಿಂದ ನೀವು ದೂರು ಸಲ್ಲಿಸಬಹುದು.
Image credits: pexels
Kannada
9920035444
ನಿಮ್ಮ ಕ್ರೆಡಿಟ್ ಸ್ಕೋರ್ ಎಷ್ಟು ಅನ್ನೋದು ಗೊತ್ತಾಗಬೇಕಾದರೆ ಈ ನಂಬರ್‌ಗೆ ವಾಟ್ಸಾಪ್ ಮೂಲಕ 'HEY' ಎಂದು ಕಳಿಸಿ. ಅದರ ಫಾಲೋಅಪ್ ಮಾಡಿದ ಬಳಿಕ ನಿಮ್ಮ ಕ್ರೆಡಿಟ್ ಸ್ಕೋರ್ ತಿಳಿಯಲಿದೆ.
Image credits: pexels
Kannada
1064
ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಆಗುತ್ತಿದ್ದಲ್ಲಿ ಈ ನಂಬರ್‌ಅನ್ನು ಡಯಲ್ ಮಾಡುವ ಮೂಲಕ ನಿಮ್ಮ ದೂರನ್ನು ಸಲ್ಲಿಸಬಹುದು.