ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರವನ್ನು ಕಡಿತ ಮಾಡಿದೆ.
ಆರ್‌ಬಿಐನ ಹಣಕಾಸು ನೀತಿ ಸಮಿತಿ(ಎಂಪಿಸಿ)ಯು ರೆಪೋ ದರವನ್ನು 25 ಬೇಸಿಸ್ ಪಾಯಿಂಟ್‌ಗಳನ್ನು ಕಡಿಮೆ ಮಾಡಿ ಶೇ.5.50 ಯಿಂದ ಶೇ.5.25 ಕ್ಕೆ ಇಳಿಸಿದೆ.
ಕೆನರಾ ಬ್ಯಾಂಕ್ ತನ್ನ ಸಾಲಗಳ ರೆಪೊ ಲಿಂಕ್ಡ್ ಲೆಂಡಿಗ್ ರೇಟ್(ಆರ್‌ಬಿಎಲ್‌ಆರ್) ಅನ್ನು ಶೇ.8.25 ರಿಂದ ಶೇ 8ಕ್ಕೆ ಇಳಿಸಿದೆ. ಈ ಇಳಿಕೆಯು ಡಿ.12 ರಿಂದಲೇ ಅನ್ವಯವಾಗಲಿದೆ.
ಕೆನರಾ ಬ್ಯಾಂಕ್‌ನ ಗ್ರಾಹಕರ ಸಾಲದ ಒಪ್ಪಂದದ ಆಧಾರದಲ್ಲಿ ಇಎಂಐ ಮೊತ್ತ ಕಡಿಮೆ ಆಗುವುದರ ಜೊತೆಗೆ ಸಾಲ ಮರುಪಾವತಿಯ ಅವಧಿಯೂ ಇಳಿಕೆಯಾಗಲಿದೆ.
ಇದು ಕೆನರಾ ಬ್ಯಾಂಕ್ ತನ್ನ ಗ್ರಾಹಕರ ಬಗೆಗಿನ ಬದ್ಧತೆ ಮತ್ತು ಪಾರದರ್ಶಕ ಬ್ಯಾಂಕಿಂಗ್ ವ್ಯವಸ್ಥೆಯನ್ನು ತೋರಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ವಯಸ್ಸಾಯ್ತು ಅಂತ ಮಂಡೆ ಬಿಸಿ ಬೇಡ… ಇವರೆಲ್ಲಾ ಜನಪ್ರಿಯತೆ ಪಡೆದದ್ದು 30+ ಆದ್ಮೇಲೇ
ತುರ್ತಾಗಿ ನಿಮ್ಮ ಸಹಾಯಕ್ಕೆ ಬರಬಹುದಾದ ಸರ್ಕಾರಿ ಹೆಲ್ಪ್‌ಲೈನ್ ನಂಬರ್‌ಗಳು!
ಜಿಯೋ ಅನಿಯಮಿತ 5ಜಿ ಬಳಕೆದಾರರಿಗೆ ಮತ್ತೊಂದು ಸೇವೆ ಫ್ರೀ ಫ್ರೀ
24 ಗಂಟೆಯಲ್ಲಿ ನಗದು ಬೇಕೇ? ತುರ್ತು ನಿಧಿಗೆ ಇಲ್ಲಿವೆ ಸ್ಮಾರ್ಟ್ ಟಿಪ್ಸ್