Kannada

ಪ್ರೀಮಿಯರ್‌ ವೇಳೆ ಘಟನೆ

'ತು ಯಾ ಮೇಂ' ಸಿನಿಮಾ ಪ್ರೀಮಿಯರ್ ಶೋ ವೇಳೆ ನಟಿ ಆಯೇಷಾ ಖಾನ್ ಗರಂ ಆಗಿದ್ದಾರೆ.

Kannada

ಪಾಪರಾಜಿಗಳ ವಿರುದ್ಧ ಆಕ್ರೋಶ

ಹಿಂದಿನಿಂದ ಫೋಟೋ ತೆಗೆಯಲು ಯತ್ನಿಸಿದ ಪಾಪರಾಜಿಗಳ ವಿರುದ್ಧ ಸಿಟ್ಟಾಗಿದ್ದಾರೆ.

Image credits: our own
Kannada

ಆಯೇಷಾ ಖಾನ್‌ ಹೇಳಿದ್ದೇನು?

ನೀವು ಗಳಿಸುವ ಗೌರವವನ್ನು ನೀವೇ ಹಾಳು ಮಾಡಿಕೊಳ್ಳುತ್ತೀರಿ. ದಯವಿಟ್ಟು ಹೀಗೆ ಮಾಡಬೇಡಿ. ಇದು ಒಳ್ಳೆಯದಲ್ಲ' ಎಂದಿದ್ದಾರೆ.

Image credits: Instagram
Kannada

ತು ಯಾ ಮೇಂ ಸಿನಿಮಾ

ಮಲಯಾಳಿ ನಿರ್ದೇಶಕ ಬಿಜೋಯ್ ನಂಬಿಯಾರ್ ಅವರ 'ತು ಯಾ ಮೇಂ' ಚಿತ್ರ.

Image credits: instagram
Kannada

ಧುರಂದರ್‌ ಯಶಸ್ಸಿನಲ್ಲಿರುವ ನಟಿ

ಧುರಂದರ್‌ ಸಿನಿಮಾದಲ್ಲಿ ಶರಾರತ್‌ ಹಾಡಿನ ಮೂಲಕ ಆಯೇಷಾ ಖಾನ್‌ ಮತ್ತಷ್ಟು ಫೇಮಸ್‌ ಆಗಿದ್ದಾರೆ.

Image credits: Instagram ayesha khan
Kannada

ಪೀರಿಯಡ್ಸ್‌ ಟೈಮ್‌ನಲ್ಲಿ ಚಿತ್ರಿಸಿದ ಹಾಡು

'ಶೆರಾರತ್' ಹಾಡನ್ನು ತಮ್ಮ ಪಿರಿಯಡ್ಸ್ ಸಮಯದಲ್ಲಿ ಚಿತ್ರೀಕರಿಸಲಾಗಿತ್ತು ಎಂದು ಆಯೇಷಾ ಖಾನ್‌ ಹೇಳಿದ್ದಾರೆ.

Image credits: Instagram
Kannada

ಮೂಳೆಗಳೆಲ್ಲಾ ನೋವು ಬಂದಿತ್ತು

ಈ ವೇಳೆ ಡ್ಯಾನ್ಸ್ ಮಾಡಿ ತಮ್ಮ ಮೂಳೆಗಳೆಲ್ಲಾ ನೋವು ಬಂದಿತ್ತು ಎಂದು ಆಯೇಷಾ ಹೇಳಿದ್ದರು.

Image credits: Instagram
Kannada

ಸೂಪರ್‌ ಹಿಟ್‌ ಆಗಿರುವ ಹಾಡು

ಶಶ್ವಂತ್ ಸಚ್‌ದೇವ್ ಸಂಗೀತ ಸಂಯೋಜಿಸಿದ್ದು, ಮಧುಬಂತಿ ಬಾಗ್ಚಿ ಮತ್ತು ಜಾಸ್ಮಿನ್ ಸ್ಯಾಂಡ್ಲಾಸ್ ಈ ಹಾಡನ್ನು ಹಾಡಿದ್ದಾರೆ.

Image credits: our own
Kannada

1300 ಕೋಟಿ ಗಳಿಸಿದ ಸಿನಿಮಾ

ಆದಿತ್ಯ ಧರ್ ನಿರ್ದೇಶನದ, ರಣವೀರ್ ಸಿಂಗ್ ನಟನೆಯ 'ಧುರಂಧರ್' ಸಿನಿಮಾ ಥಿಯೇಟರ್ ಮತ್ತು ಓಟಿಟಿಯಲ್ಲಿ ಭರ್ಜರಿ ಯಶಸ್ಸು ಕಂಡಿತ್ತು.

Image credits: Instagram

ಧನುಷ್‌ ಜೊತೆ ಡೇಟಿಂಗ್ ಮಾತ್ರವಲ್ಲ, ನಾನು ಗರ್ಭಿಣಿ ಅಂತಾನೂ ಹೇಳ್ತಾರೆ: ಮೃಣಾಲ್‌

ಗಂಡನಿಗೆ ಹೆಂಡ್ತಿ ಆರ್ಥಿಕ ಬೆಂಬಲ ನೀಡೋದು ತಪ್ಪಾ? ಏನ್ ಹೇಳ್ತಾರೆ ಸೆಲೆಬ್ರಿಟಿಗಳು

ಚಂದನ್ ಶೆಟ್ಟಿ ಈಗೇನು ಮಾಡ್ತಿದಾರೆ? ಹೊಸ ಗುಟ್ಟು ರಟ್ಟಾಯ್ತಾ?

ನೀವು Nivin Pauly ಫ್ಯಾನ್ ಆಗಿದ್ರೆ… ಈ ಸಿನಿಮಾಗಳನ್ನು ಖಂಡಿತಾ ಇಷ್ಟಪಡ್ತೀರಿ