ಕನ್ನಡ ಚಿತ್ರರಂಗದ ಸ್ಟಾರ್ ನಟಿ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಮೊದಲ ಸಿನಿಮಾ ಮೂಲಕವೇ ಯುವಕರ ಹೃದಯದ ಗೆದ್ದು ರಾರಾಜಿಸುತ್ತಿದ್ದಾರೆ.
cine-world Dec 16 2025
Author: Pavna Das Image Credits:Instagram: Aradhana Ram
Kannada
ಕಾಟೇರ ಚೆಲುವೆ
ಮೊದಲ ಸಿನಿಮಾದಲ್ಲೇ ದರ್ಶನ್ ತೂಗುದೀಪ ಜೊತೆ ಕಾಟೇರಾ ಸಿನಿಮಾದಲ್ಲಿ ನಟಿಸಿ, ಅಭಿನಯ ಮತ್ತು ಅಂದದ ಮೂಲಕ ಜನಮನ ಗೆದ್ದಿದ್ದಾರೆ ಈ ಚೆಲುವೆ.
Image credits: Instagram: Aradhana Ram
Kannada
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್
ಆರಾಧನಾ ರಾಮ್ ಸೋಶಿಯಲ್ ಮೀಡೀಯಾದಲ್ಲಿ ಆಕ್ಟಿವ್ ಆಗಿದ್ದು, ನಿಯಮಿತವಾಗಿ ಪೋಸ್ಟ್ ಶೇರ್ ಮಾಡುವ ಮೂಲಕ ಅಭಿಮಾನಿಗಳ ಜೊತೆ ಕನೆಕ್ಟ್ ಆಗಿರುತ್ತಾರೆ.
Image credits: Instagram: Aradhana Ram
Kannada
ಅಮ್ಮನ ಸೀರೆಯಲ್ಲಿ ಆರಾಧನಾ
ಇದೀಗ ಆರಾಧನಾ ಅಮ್ಮ ಮಾಲಾಶ್ರೀಯವರ ಹಳೆಯ ಸೀರೆಯುಟ್ಟು ಪೋಟೊಗೆ ಪೋಸ್ ಕೊಟ್ಟಿದ್ದಾರೆ. ಸದ್ಯ ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
Image credits: Instagram: Aradhana Ram
Kannada
ಟ್ರೆಡಿಶನಲ್ ಲುಕ್
ಆರಾಧನಾ ರಾಮ್ ಅವರ ಈ ಟ್ರೆಡಿಶನಲ್ ಲುಕ್ ನ್ನು ಜನ ಇಷ್ಟಪಟ್ಟಿದ್ದು, ತುಂಬಾನೆ ಮುದ್ದಾಗಿ, ಚೆನ್ನಾಗಿ ಕಾಣಿಸುತ್ತೀರಿ ಎಂದು ಜನ ಕಾಮೆಂಟ್ ಮೂಲಕ ತಿಳಿಸಿದ್ದಾರೆ.
Image credits: Instagram: Aradhana Ram
Kannada
ಮುಂದಿನ ಸಿನಿಮಾ ಯಾವುದು?
ಆರಾಧನಾ ರಾಮ್ ನಟಿಸಿರುವ ಕಾಟೇರಾ ಸಿನಿಮಾ ಬಿಡುಗಡೆಯಾಗಿ ಸುಮಾರು ಎರಡು ವರ್ಷ ಆಗುತ್ತ ಬಂದಿದೆ, ಇದೀಗ ಉಪೇಂದ್ರಾ ಜೊತೆ ಹೊಸ ಸಿನಿಮಾದಲ್ಲಿ ಆರಾಧನಾ ನಟಿಸುತ್ತಿದ್ದಾರೆ.
Image credits: Instagram: Aradhana Ram
Kannada
ನೆಕ್ಸ್ಟ್ ಲೆವೆಲ್
ಉಪೇಂದ್ರ ಅಭಿನಯದ ನೆಕ್ಸ್ಟ್ ಲೆವೆಲ್ ಸಿನಿಮಾದಲ್ಲಿ ಆರಾಧನಾ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಇದೆ. ಆದರೆ ಈ ಸಿನಿಮಾ ಯಾವಾಗ ಬಿಡುಗಡೆಯಾಗುತ್ತೆ ಎನ್ನುವ ಕುರಿತು ಮಾತ್ರ ಮಾಹಿತಿ ಇಲ್ಲ.