ದಕ್ಷಿಣ ಭಾರತದ ಚಿತ್ರರಂಗವು ಇದೀಗ ದೇಶಾದ್ಯಂತ ಸದ್ದು ಮಾಡುತ್ತಿದೆ. ದಕ್ಷಿಣದ ನಟಿಯರು ಕೂಡ ಬಾಲಿವುಡ್ ನಲ್ಲಿ ಜನಪ್ರಿಯತೆ ಪಡೆಯುತ್ತಿದ್ದಾರೆ. ಇಲ್ಲಿದೆ ಕೆಲವು ಸ್ಟಾರ್ ನಟಿಯರ ಬಾಲ್ಯದ ಫೋಟೊಗಳು.
cine-world Dec 12 2025
Author: Pavna Das Image Credits:Instagram
Kannada
ಸ್ಕೂಲ್ ಯೂನಿಫಾರ್ಮ್ ಹುಡುಗಿ
ಶಾಲೆಯ ನೀಲಿ ಬಿಳಿ ಯೂನಿಫಾರ್ಮ್ ಧರಿಸಿ, ಮುದ್ದಾಗಿ ನಗುತ್ತಿರುವ ಈ ಹುಡುಗಿ ಯಾರು ಎಂದು ಗೆಸ್ ಮಾಡಬಲ್ಲಿರಾ?
Image credits: Instagram
Kannada
ಸಾಯಿ ಪಲ್ಲವಿ
ಆ ನಗು ಮತ್ತು ಕಣ್ಣೋಟ ನೋಡಿ ಈಗಾಗಲೇ ನೀವು ಗೆಸ್ ಮಾಡಿರುವಿರಿ. ಈಕೆ ತಮ್ಮ ಮನೋಜ್ಞ ಅಭಿನಯದಿಂದಲೇ ಮೋಡಿ ಮಾಡುತ್ತಿರುವ ನಟಿ ಸಾಯಿ ಪಲ್ಲವಿ.
Image credits: Instagram
Kannada
ಎರಡು ಜಡೆ ಕಟ್ಟಿರುವ ಈ ಹುಡುಗಿ ಯಾರು?
ತಲೆಗೆ ಎಣ್ಣೆ ಹಚ್ಚಿ ಎರಡು ಜಡೆಯನ್ನು ಕಟ್ಟಿರುವ ಈ ಹುಡುಗಿ ಯಾರು ಗೆಸ್ ಮಾಡಿದ್ರಾ?
Image credits: Instagram
Kannada
ತಮನ್ನಾ ಭಾಟಿಯಾ
ಆಜ್ ಕೀ ರಾತ್ ಎಂದು ಸೊಂಟ ಬಳುಕಿಸಿ, ಪಡ್ಡೆಗಳ ಹೃದಯ ಗೆದ್ದ ನಟಿ ತಮನ್ನಾ ಭಾಟಿಯಾ ಫೋಟೊ ಅದು.
Image credits: Instagram
Kannada
ಈ ಚಬ್ಬಿ ಗರ್ಲ್ ಯಾರು?
ಕೆಂಪು ಡಿಸೈನ್ ಇರುವಂತಹ ಬಿಳಿ ಬಣ್ಣದ ಫ್ರಾಕ್, ಬಿಳೀ ಹೇರ್ ಬ್ಯಾಂಡ್ ಧರಿಸಿರುವ ಈ ಚಬ್ಬಿ ಗರ್ಲ್ ಯಾರು ಗೊತ್ತಾಯ್ತ?
Image credits: Instagram
Kannada
ಸಮಂತಾ ರುತ್ ಪ್ರಭು
ತಮ್ಮ ಮುದ್ದು ಮುದ್ದು ಮಾತು, ನಗು ಹಾಗೂ ನಟನೆಯಿಂದ ಜನಪ್ರಿಯತೆ ಪಡೆದಿರುವ ನಟಿ ಸಮಂತಾ ರುತ್ ಪ್ರಭು ಬಾಲ್ಯದ ಫೋಟೊ ಅದು.
Image credits: Instagram
Kannada
ಇವರನ್ನ ಖಂಡಿತಾ ಗೆಸ್ ಮಾಡ್ತೀರಿ
ಲಂಗ ಬ್ಲೌಸ್ ಧರಿಸಿ, ಹೂನಗೆ ಚೆಲ್ಲಿದ ಈ ಮಹಾನಟಿಯನ್ನು ಖಂಡಿತವಾಗಿಯೂ ನೀವು ಗೆಸ್ ಮಾಡಿರುತ್ತೀರಿ ಅಲ್ವಾ?
Image credits: Instagram
Kannada
ಕೀರ್ತಿ ಸುರೇಶ್
ಮಹಾನಟಿಯಾಗಿ ರಾಷ್ಟ್ರ ಪ್ರಶಸ್ತಿ ಗೆದ್ದ ನಟಿ ಕೀರ್ತಿ ಸುರೇಶ್ ಅವರ ಬಾಲ್ಯದ ಫೋಟೊ ಇದಾಗಿದೆ.
Image credits: Instagram
Kannada
ಈ ಮುದ್ದಾದ ನಗುವನ್ನು ಮರೆಯೋದು ಹೇಗೆ?
ಕಣ್ಣಿನ ಆ ಸ್ಪಾರ್ಕ್, ಆ 1000 ವೋಲ್ಟ್ ನಗುವನ್ನು ನೋಡಿದ್ರೆ ಗೊತ್ತಾಗಲ್ವಾ ಯಾರು ಅಂತ.
Image credits: Instagram
Kannada
ಶ್ರೀಲೀಲಾ
ಕನ್ನಡ. ತಮಿಳು ಮತ್ತು ತೆಲುಗು ಸಿನಿಮಾದಲ್ಲಿ ನಟನೆ ಮತ್ತು ಡ್ಯಾನ್ಸ್ ಮೂಲಕ ಸದ್ದು ಮಾಡುತ್ತಿರುವ ಚೆಲುವೆ, ವೈದ್ಯೆ ಶ್ರೀಲೀಲಾ ಫೋಟೊ ಅದು.
Image credits: Instagram
Kannada
ಗೊತ್ತೇ ಆಗಲ್ಲ ಬಿಡಿ
ಈ ಫೋಟೊ ನೋಡಿದ್ರೆ ಈ ನಟಿ ಯಾರು ಅನ್ನೋದನ್ನು ನೀವು ಖಂಡಿತವಾಗಿಯೂ ಗೆಸ್ ಮಾಡಲು ಸಾಧ್ಯವೇ ಇಲ್ಲ.
Image credits: Instagram
Kannada
ಲೇಡಿ ಸೂಪರ್ ಸ್ಟಾರ್
ತಮ್ಮ ಅದ್ಭುತವಾದ ಅಭಿನಯದ ಮೂಲಕ ಲೇಡಿ ಸೂಪರ್ ಸ್ಟಾರ್ ಆಗಿ ಮೋಡಿ ಮಾಡುತ್ತಿರುವ ನಟಿ ನಯನ್ ತಾರಾ ಅವರ ಫೋಟೊ ಅದಾಗಿದೆ.