ತಮಿಳು ನಟ ಧನುಷ್ ಜೊತೆಗಿನ ಡೇಟಿಂಗ್ ವದಂತಿಯನ್ನು ಮೃಣಾಲ್ ಠಾಕೂರ್ ನಿರಾಕರಿಸಿದ್ದಾರೆ.
ಗಲ್ಲಾಟ ಪ್ಲಸ್ಗೆ ನೀಡಿದ ಸಂದರ್ಶನದಲ್ಲಿ ಈ ರೂಮರ್ಗಳಿಗೆ ತೆರೆ ಎಳೆದಿದ್ದಾರೆ.
ಹೆಚ್ಚಿನವರಿಗೆ ಫೆ.14 ಖಂಡಿತವಾಗಿ ಏಪ್ರಿಲ್ 1 ಅಂದರೆ ಏಪ್ರಿಲ್ ಫೂಲ್ ದಿನವಾಗುತ್ತದೆ
ಕೆಲವರು ನಾನು ಗರ್ಭಿಣಿಯಾಗದ್ದೆ ಅಂತಾಲೂ ಹೇಳ್ತಾರೆ. ಅದಕ್ಕೆ ತಲೆಕೆಡಿಸಿಕೊಳ್ಳಲ್ಲ ಎಂದಿದ್ದಾರೆ.
ಈ ವದಂತಿ ಯಾರು ಆರಂಭಿಸಿದ್ದು ಅನ್ನೋದು ನನಗೆ ಗೊತ್ತಿಲ್ಲ
ಹೋದಲೆಲ್ಲಾ ಇದನ್ನೇ ಜನ ಕೇಳ್ತಿದ್ದಾರೆ. ನಾನು ಈ ಬಗ್ಗೆ ಏನೂ ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ
ಧನುಷ್ ಹಾಗೂ ಮೃಣಾಲ್ ಠಾಕೂರ್ ರಿಲೇಷನ್ಷಿಪ್ ಬಗ್ಗೆ ಕಳೆದ ಆಗಸ್ಟ್ನಲ್ಲಿ ಮೊದಲ ವರದಿ ಬಂದಿತ್ತು.
ಅದಾದ ಬಳಿಕ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದು ಈ ರೂಮರ್ಗೆ ಇನ್ನಷ್ಟು ಬಲ ಸಿಕ್ಕಿತ್ತು
ರಿಲೇಷನ್ಷಿಪ್ ಬಗ್ಗೆ ಇಬ್ಬರೂ ಕೂಡ ಯಾವುದೇ ರೀತಿಯ ಸ್ಪಷ್ಟನೆ ನೀಡಿರಲಿಲ್ಲ
ಗಂಡನಿಗೆ ಹೆಂಡ್ತಿ ಆರ್ಥಿಕ ಬೆಂಬಲ ನೀಡೋದು ತಪ್ಪಾ? ಏನ್ ಹೇಳ್ತಾರೆ ಸೆಲೆಬ್ರಿಟಿಗಳು
ಚಂದನ್ ಶೆಟ್ಟಿ ಈಗೇನು ಮಾಡ್ತಿದಾರೆ? ಹೊಸ ಗುಟ್ಟು ರಟ್ಟಾಯ್ತಾ?
ನೀವು Nivin Pauly ಫ್ಯಾನ್ ಆಗಿದ್ರೆ… ಈ ಸಿನಿಮಾಗಳನ್ನು ಖಂಡಿತಾ ಇಷ್ಟಪಡ್ತೀರಿ
ಪ್ರೀತಿ ಅಂದ್ರೆ ಏನು ಅಂತ ತಿಳಿಸುವ ಬೆಸ್ಟ್ Rom Com ಸಿನಿಮಾಗಳು…