Kannada

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ ಗಳಿಸಿದ 5 ಆಟಗಾರರು

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕಗಳನ್ನು ಗಳಿಸಿದ 5 ಆಟಗಾರರ ಬಗ್ಗೆ ತಿಳಿಯಿರಿ.
Kannada

ಟೆಸ್ಟ್ ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ಗಳ ಪ್ರದರ್ಶನ

ಟೆಸ್ಟ್ ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ಗಳ ನಿಜವಾದ ಪರೀಕ್ಷೆ ನಡೆಯುತ್ತದೆ. ಐದು ದಿನಗಳ ಈ ಸ್ವರೂಪದಲ್ಲಿ ಆಡುವುದು ಸುಲಭವಲ್ಲ.
Image credits: ANI
Kannada

ಅತಿ ವೇಗದ ಶತಕ ಗಳಿಸಿದ 5 ಬ್ಯಾಟ್ಸ್‌ಮನ್‌ಗಳು

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ ಗಳಿಸಿದ 5 ಬ್ಯಾಟ್ಸ್‌ಮನ್‌ಗಳ ಬಗ್ಗೆ ತಿಳಿಯಿರಿ.
Image credits: ANI
Kannada

1. ಬ್ರೆಂಡನ್ ಮೆಕ್ಕಲಮ್ (ನ್ಯೂಜಿಲೆಂಡ್)

ನ್ಯೂಜಿಲೆಂಡ್‌ನ ಮಾಜಿ ಬ್ಯಾಟ್ಸ್‌ಮನ್ ಬ್ರೆಂಡನ್ ಮೆಕ್ಕಲಮ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾ ಎದುರು 54 ಎಸೆತಗಳಲ್ಲಿ ಮೆಕ್ಕಲಂ ಶತಕ ಸಿಡಿಸಿದ್ದರು. 

Image credits: X/ICC
Kannada

2. ಸರ್ ವಿವ್ ರಿಚರ್ಡ್ಸ್ (ವೆಸ್ಟ್ ಇಂಡೀಸ್)

ಎರಡನೇ ಸ್ಥಾನದಲ್ಲಿ ವೆಸ್ಟ್ ಇಂಡೀಸ್‌ನ ಮಾಜಿ ದಿಗ್ಗಜ ಆಟಗಾರ ಸರ್ ವಿವ್ ರಿಚರ್ಡ್ಸ್ ಇದ್ದಾರೆ. ಇಂಗ್ಲೆಂಡ್ ಎದುರು ರಿಚರ್ಡ್ಸ್‌ 56 ಎಸೆತಗಳಲ್ಲಿ ಮೂರಂಕಿ ಮೊತ್ತ ದಾಖಲಿಸಿದ್ದರು. 

Image credits: x/icc
Kannada

3. ಮಿಸ್ಬಾ ಉಲ್ ಹಕ್ (ಪಾಕಿಸ್ತಾನ)

ಮೂರನೇ ಸ್ಥಾನದಲ್ಲಿ ಪಾಕಿಸ್ತಾನದ ಮಾಜಿ ಆಟಗಾರ ಮಿಸ್ಬಾ ಉಲ್ ಹಕ್ ಇದ್ದಾರೆ. ಪಾಕ್ ಎದುರು ಮಿಸ್ಬಾ 56 ಎಸೆತಗಳಲ್ಲಿ ಶತಕ ಸಿಡಿಸಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

Image credits: x/icc
Kannada

4. ಆಡಮ್ ಗಿಲ್‌ಕ್ರಿಸ್ಟ್ (ಆಸ್ಟ್ರೇಲಿಯಾ)

ನಾಲ್ಕನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಮಾಜಿ ಆಟಗಾರ ಆಡಂ ಗಿಲ್‌ಕ್ರಿಸ್ಟ್ ಇದ್ದಾರೆ. ಗಿಲ್ಲಿ ಇಂಗ್ಲೆಂಡ್ ಎದುರು 57 ಎಸೆತಗಳಲ್ಲಿ ಶತಕ ಪೂರೈಸಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

Image credits: x/icc
Kannada

5. ಜ್ಯಾಕ್ ಗ್ರೆಗೊರಿ (ಆಸ್ಟ್ರೇಲಿಯಾ)

ಐದನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಜ್ಯಾಕ್ ಗ್ರೆಗೊರಿ ಇದ್ದಾರೆ. ಗ್ರೆಗೋರಿ ದಕ್ಷಿಣ ಆಫ್ರಿಕಾ ಎದುರು 67 ಎಸೆತಗಳನ್ನು ಎದುರಿಸಿ ಶತಕ ಪೂರೈಸಿದ್ದರು.

Image credits: x/icc

ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು 50+ ಸ್ಕೋರ್ ಗಳಿಸಿದ ಟಾಪ್ 5 ಬ್ಯಾಟರ್‌ಗಳಿವರು!

ಟಿ20 ಒಂದೇ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ 5 ಬ್ಯಾಟರ್ಸ್‌!

T20 ಒಂದೇ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ 5 ಬ್ಯಾಟ್ಸ್‌ಮನ್‌

ಕ್ರಿಕೆಟ್ ಲೋಕದ ಬ್ಯೂಟಿ ಸ್ಮೃತಿ ಮಂಧಾನಾ 2025ಕ್ಕೆ ಎಷ್ಟು ಕೋಟಿ ಒಡತಿ?