Kannada

ಮೊಮ್ಮಗಳ ಮದುವೆಗೆ ಅಜ್ಜಿಯ ಬಳುವಳಿ: ಈ 6 ವಿಂಟೇಜ್ ಓಲೆಗಳನ್ನು ನೋಡಿ!

ಅಜ್ಜಿಯ ಕಾಲದ ಬಂಗಾರದ ಓಲೆಗಳು ಕೇವಲ ಆಭರಣವಲ್ಲ, ಅದೊಂದು ತಲೆಮಾರುಗಳ ಬಾಂಧವ್ಯದ ಸಂಕೇತ. ಮೊಮ್ಮಗಳ ಮದುವೆಗೆ ಇಂತಹ ವಿಂಟೇಜ್ ಓಲೆಗಳನ್ನು ಉಡುಗೊರೆಯಾಗಿ ನೀಡಿ.
Kannada

ವಿಂಟೇಜ್ ಲುಕ್ ಚಾಂದ್‌ಬಾಲಿ

ವಿಂಟೇಜ್ ಲುಕ್ ನೀಡುವ ಚಾಂದ್‌ಬಾಲಿಗಳು ನೋಡಲು ತುಂಬಾ ಫ್ಯಾಷನೆಬಲ್ ಆಗಿ ಕಾಣಿಸುತ್ತವೆ. ಇವು ಕಿವಿಯನ್ನು ತುಂಬಿದಂತೆ ತೋರಿಸುತ್ತವೆ. ಈ ಚಾಂದ್‌ಬಾಲಿಗಳು ಮೊಮ್ಮಗಳ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತವೆ.

Image credits: pinterest
Kannada

ಬಾಲ್ ಡಿಸೈನ್ ವಿಂಟೇಜ್ ಗೋಲ್ಡ್ ಹೂಪ್ಸ್

ಬಾಲ್ ಡಿಸೈನ್ ಇರುವ ಈ ಗೋಲ್ಡ್ ಹೂಪ್ಸ್ ಸ್ವಲ್ಪ ಹಳೆಯದಾಗಿ ಕಪ್ಪಾಗಿದ್ದರೆ, ಅಕ್ಕಸಾಲಿಗರ ಬಳಿ ಕೊಟ್ಟು ಸ್ವಚ್ಛಗೊಳಿಸಿ. ನಂತರ ಮೊಮ್ಮಗಳ ಮದುವೆಗೆ ಉಡುಗೊರೆಯಾಗಿ ನೀಡಿ. ಇದು ಸಿಂಪಲ್ ಆದ್ರೂ ಸೂಪರ್ ಲುಕ್ ಕೊಡುತ್ತೆ.

Image credits: pinterest
Kannada

ಸ್ಟೋನ್ ಡ್ರಾಪ್ ಇಯರಿಂಗ್ಸ್

ಹಳೇ ಕಾಲದ ಈ ಸ್ಟೋನ್ ಡ್ರಾಪ್ ಇಯರಿಂಗ್ಸ್ ಧರಿಸಿದಾಗ ಮೊಮ್ಮಗಳ ಮುಖದ ಕಳೆ ಹೆಚ್ಚುತ್ತದೆ. ಈ ಕಿವಿಯೋಲೆಗಳಲ್ಲಿರುವ ಕಲ್ಲಿನ ಕೆತ್ತನೆ ಮದುವೆ ಸಮಾರಂಭಕ್ಕೆ ಬಹಳ ಚೆನ್ನಾಗಿ ಹೊಂದಿಕೊಳ್ಳುತ್ತದೆ.

Image credits: pinterest
Kannada

ಗೋಲ್ಡ್ ವಿಂಟೇಜ್ ಸ್ಟಡ್

ಅಜ್ಜಿ ತನ್ನ ವಿಂಟೇಜ್ ಓಲೆಗಳನ್ನು ಮೊಮ್ಮಗಳ ಮದುವೆಗೆ ಉಡುಗೊರೆಯಾಗಿ ನೀಡಬಹುದು. ಚಿನ್ನದ ಜೊತೆಗೆ ಕಲ್ಲು ಇರುವ ಈ ಸ್ಟಡ್‌ಗಳು ಕಿವಿಯ ಅಂದವನ್ನು ಹೆಚ್ಚಿಸುತ್ತವೆ.

Image credits: pinterest
Kannada

ಮುತ್ತಿನ ಹರಳುಗಳ ವಿಂಟೇಜ್ ಸ್ಟಡ್

ಬಿಳಿ ಮುತ್ತುಗಳು ಇರುವ ಈ ರಾಯಲ್ ಸ್ಟಡ್ ವಿನ್ಯಾಸವು ವಿಶೇಷವಾದ ಹೊಳಪನ್ನು ನೀಡುತ್ತದೆ. ಇಂತಹ ವಿಂಟೇಜ್ ವಿನ್ಯಾಸಗಳು ನಿಮ್ಮ ಮೊಮ್ಮಗಳಿಗೆ ಖಂಡಿತವಾಗಿಯೂ ಇಷ್ಟವಾಗುತ್ತವೆ. 

Image credits: pinterest
Kannada

ಕಾಯಿನ್ ಇಯರಿಂಗ್ಸ್ ಡಿಸೈನ್

ಕಾಸಿನ ಮಾದರಿಯ ಈ ಓಲೆಗಳು ಕಿವಿಗೆ ತುಂಬು ನೋಟವನ್ನು ನೀಡುತ್ತವೆ. ಇದನ್ನು ಧರಿಸಿದಾಗ ನಿಮ್ಮ ಮೊಮ್ಮಗಳು ರಾಣಿಗಿಂತ ಕಡಿಮೆಯೇನೂ ಕಾಣುವುದಿಲ್ಲ. ನಮ್ಮಲ್ಲಿನ ಕಾಸಿನ ಸರದಂತೆ ಇದು ಕೂಡ ಸಾಂಪ್ರದಾಯಿಕ ನೋಟ ನೀಡುತ್ತದೆ.

Image credits: pinterest

ಪ್ರತಿದಿನ ಧರಿಸಲು ಬೆಸ್ಟ್ ಚಿನ್ನದ ಬಳೆ: ಇಲ್ಲಿವೆ 7 ಸುಂದರ ಡಿಸೈನ್‌ಗಳು!

ಆಕಾಂಕ್ಷಾರ ಈ ಸ್ಟೈಲಿಶ್ ಬ್ಲೌಸ್ ಡಿಸೈನ್‌ಗಳು ನಿಮಗೆ ಕಿಲ್ಲಿಂಗ್ ಲುಕ್ ಕೊಡುತ್ತೆ!

ಆಫೀಸ್‌ಗೆ ಗ್ಲಾಮರಸ್ ಲುಕ್: ಬೇಸಿಗೆಗೆ ಆರಾಮ ನೀಡುವ 6 ಸ್ಲೀವ್‌ಲೆಸ್ ಶರ್ಟ್‌ಗಳು!

ಬೆಳ್ಳಿಯ ಗೆಜ್ಜೆಗೆ ಕೆಂಪು ಹರಳಿನ ಟಚ್: ನವವಧು ಆಯ್ಕೆ ಮಾಡಬಹುದಾದ 7 ಡಿಸೈನ್ಸ್