Kannada

58ರಲ್ಲೂ ಮಹಾರಾಣಿಯಂತೆ ಕಾಣ್ಬೇಕಾ? ನಟಿ ಮಾಧುರಿ 6 ಹೇರ್‌ಸ್ಟೈಲ್ ಟ್ರೈ ಮಾಡಿ

ವಯಸ್ಸು 60 ದಾಟಿದರೂ ಸೌಂದರ್ಯ ಕಡಿಮೆ ಆಗಬಾರದು. ಅದಕ್ಕಾಗಿ ನಟಿ ಮಾಧುರಿ ದೀಕ್ಷಿತ್ ಅವರ ಈ 6 ಬಗೆಯ ಹೇರ್‌ಸ್ಟೈಲ್‌ಗಳು ನಿಮಗೆ ಸಹಾಯ ಮಾಡುತ್ತವೆ. ಇವು ನಿಮ್ಮನ್ನು ಇನ್ನಷ್ಟು ಯಂಗ್ ಆಗಿ ಕಾಣುವಂತೆ ಮಾಡುತ್ತವೆ.

Kannada

ಕೆಂಪು ಗುಲಾಬಿ ಗಜರಾ ಹೇರ್‌ಸ್ಟೈಲ್

ಈ ರೆಡ್ ರೋಸ್ ಗಜರಾ ಹೇರ್‌ಸ್ಟೈಲ್ ನೋಡಲು ತುಂಬಾನೇ ಚೆನ್ನಾಗಿ ಕಾಣುತ್ತೆ. ಕೂದಲನ್ನು ಅಂದವಾಗಿ ಬಾಚಿ ಜುಟ್ಟು ಕಟ್ಟಿ, ಅದಕ್ಕೆ ಸಣ್ಣ ಗುಲಾಬಿ ಹೂಗಳ ಗೊಂಚಲು ಇಟ್ಟರೆ ಸಾಕು, ನಿಮ್ಮ ಜುಟ್ಟಿನ ಅಂದ ಹೆಚ್ಚಾಗುತ್ತೆ.
Image credits: madhuridixitnene Instagram
Kannada

ಪೋನಿಟೇಲ್ ಹೇರ್‌ಲುಕ್

ಈ ಪೋನಿಟೇಲ್ ಹೇರ್‌ಸ್ಟೈಲ್ ತುಂಬಾ ಸಿಂಪಲ್ ಮತ್ತು ಬೇಗನೆ ಮಾಡಿಕೊಳ್ಳಬಹುದು. ಸಲ್ವಾರ್ ಸೂಟ್ ಅಥವಾ ಕಾರ್ಡ್ ಸೆಟ್‌ಗಳ ಮೇಲೆ ಮಾಧುರಿ ದೀಕ್ಷಿತ್‌ರ ಈ ಸುಲಭವಾದ ಹೇರ್‌ಸ್ಟೈಲ್ ಅನ್ನು ನೀವು ಟ್ರೈ ಮಾಡಬಹುದು.
Image credits: madhuridixitnene Instagram
Kannada

ಬಿಳಿ ಹೂವಿನ ಗಜರಾ ಲುಕ್

ಈ ಬಿಳಿ ಹೂವಿನ ಗಜರಾ ಹೇರ್‌ಸ್ಟೈಲ್ ನಿಮಗೆ ಕ್ಲಾಸಿಕ್ ಹಾಗೂ ಮಾಡರ್ನ್ ಲುಕ್ ಎರಡನ್ನೂ ನೀಡುತ್ತದೆ. ಈ ರೀತಿಯ ಹೇರ್‌ಸ್ಟೈಲ್ ಮಾಡುವುದು ಸುಲಭ, ಜೊತೆಗೆ ನೋಡಲು ತುಂಬಾ ಸ್ಟೈಲಿಶ್ ಆಗಿ ಕಾಣುತ್ತದೆ.
Image credits: madhuridixitnene Instagram
Kannada

ಮಿನಿಮಲ್ ಫ್ಲವರ್ ಬನ್ ಹೇರ್‌ ಡೊ

ಈ ಮಿನಿಮಲ್ ಫ್ಲವರ್ ಬನ್ ಹೇರ್‌ಸ್ಟೈಲ್ ಇತ್ತೀಚೆಗೆ ಯುವತಿಯರ ಹಾಟ್ ಫೇವರಿಟ್ ಆಗಿದೆ. ನೀವು ಮದುವೆ ಅಥವಾ ಸಮಾರಂಭಗಳಿಗೆ ಹೋಗುತ್ತಿದ್ದರೆ, ಈ ರೀತಿಯ ಫ್ಲೋರಲ್ ಬನ್ ಟ್ರೈ ಮಾಡಬಹುದು.
Image credits: madhuridixitnene Instagram
Kannada

ಬನ್ ವಿತ್ ಬ್ಯಾಂಗ್ಸ್

ಈ 'ಬನ್ ವಿತ್ ಬ್ಯಾಂಗ್ಸ್' ಹೇರ್‌ಸ್ಟೈಲ್ ನಿಮಗೆ ಮಾಡರ್ನ್ ಹಾಗೂ ಟ್ರೆಡಿಷನಲ್ ಲುಕ್ ಎರಡನ್ನೂ ನೀಡುತ್ತದೆ. ಕೂದಲಿನಲ್ಲಿ ಜುಟ್ಟು ಕಟ್ಟಿ ಕೂದಲಿನ ಎಳೆಗಳನ್ನು ಬಿಟ್ಟರೆ ಇನ್ನಷ್ಟು ಯಂಗ್ ಆಗಿ ಕಾಣುವಂತೆ ಮಾಡುತ್ತದೆ.

Image credits: madhuridixitnene Instagram
Kannada

ಫ್ರೆಂಚ್ ಬ್ರೇಡ್ ಹೇರ್‌ಲುಕ್

ನಿಮ್ಮ ಹಣೆ ಅಗಲವಾಗಿದ್ದರೆ ಅದನ್ನು ಮರೆಮಾಚಲು ಮತ್ತು 60ರ ನಂತರವೂ ಸುಂದರವಾಗಿ ಕಾಣಲು, ನೀವು ಸೀರೆ ಅಥವಾ ಇಂಡೋ-ವೆಸ್ಟರ್ನ್ ಡ್ರೆಸ್‌ಗಳ ಜೊತೆ ಈ ಫ್ರೆಂಚ್ ಬ್ರೇಡ್ ಹೇರ್‌ಸ್ಟೈಲ್ ಪ್ರಯತ್ನಿಸಬಹುದು.
Image credits: madhuridixitnene Instagram

ಡ್ರೆಸ್‌ಗೆ ಮ್ಯಾಚ್ ಆಗೋ 6 ಹೇರ್ ಆಕ್ಸೆಸರೀಸ್! ಬ್ಯೂಟಿ ಡಬಲ್ ಆಗೋದು ಗ್ಯಾರಂಟಿ

ಮಹಾರಾಣಿಯಂತೆ ರಾಯಲ್ ಲುಕ್ ಬೇಕಾ? ಈ ಹೆವಿ ಗೋಲ್ಡ್ ಕಫ್ ಇಯರಿಂಗ್ಸ್ ಟ್ರೈ ಮಾಡಿ!

ಫಳಫಳ ಹೊಳೆಯೋ ಗುಲಾಬಿ ಗಾಜಿನ ಬಳೆಗಳು: ನಿಮ್ಮ ಕೈಗಳ ಅಂದ ಹೆಚ್ಚಿಸೋ ಡಿಸೈನ್‌ಗಳಿವು

ಅಕ್ಷಯ ತೃತೀಯಕ್ಕೆ ಪತ್ನಿಗೆ ಗಿಫ್ಟ್ ಕೊಡಬೇಕಾ? 1 ಗ್ರಾಂ ಚಿನ್ನದ ಉಂಗುರದ ಡಿಸೈನ್ಸ್