Kannada

ಬೇಸಿಗೆಗೆ ಸಖತ್ ಟ್ರೆಂಡಿಯಾಗಿರುವ 7 ಚೆರ್ರಿ ಬ್ಲಾಸಮ್ ಕಾಲ್ಗೆಜ್ಜೆ ಡಿಸೈನ್ಸ್!

Kannada

ಮಿನಿಮಲ್ ಚೆರ್ರಿ ಬ್ಲಾಸಮ್ ಕಾಲ್ಗೆಜ್ಜೆ

ಸರಳವಾದ ಚೈನ್ ಜೊತೆಗೆ ಚಿಕ್ಕದಾದ ಚೆರ್ರಿ ಬ್ಲಾಸಮ್ ಚಾರ್ಮ್‌ಗಳಿರುವ ಈ ಡಿಸೈನ್ ನೋಡಲು ತುಂಬಾನೇ ಮುದ್ದಾಗಿ ಕಾಣುತ್ತೆ. ಈ ಕಾಲ್ಗೆಜ್ಜೆಯು ದಿನನಿತ್ಯದ ಬಳಕೆಗೆ ಹೇಳಿ ಮಾಡಿಸಿದ್ದು.

Image credits: gstatic.com
Kannada

ಪರ್ಲ್ ಡೀಟೇಲಿಂಗ್ ಚೆರ್ರಿ ಬ್ಲಾಸಮ್ ಕಾಲ್ಗೆಜ್ಜೆ

ಚೆರ್ರಿ ಬ್ಲಾಸಮ್ ಜೊತೆಗೆ ಚಿಕ್ಕ ಮುತ್ತುಗಳ ಕಾಂಬಿನೇಷನ್ ಇದಕ್ಕೆ ಇನ್ನಷ್ಟು ಆಕರ್ಷಕ ಲುಕ್ ನೀಡುತ್ತದೆ. ಈ ವಿನ್ಯಾಸವು ಮೃದು ಮತ್ತು ಕ್ಲಾಸಿ ನೋಟವನ್ನು ನೀಡುತ್ತೆ. ಬೇಸಿಗೆ ಪಾರ್ಟಿಗೆ ಇದು ಬೆಸ್ಟ್ ಚಾಯ್ಸ್.

Image credits: gstatic.com
Kannada

ಮಲ್ಟಿ-ಲೇಯರ್ ಚೆರ್ರಿ ಬ್ಲಾಸಮ್ ಕಾಲ್ಗೆಜ್ಜೆ

ಎರಡು ಅಥವಾ ಮೂರು ಲೇಯರ್ ಚೈನ್‌ನಲ್ಲಿ ಚೆರ್ರಿ ಬ್ಲಾಸಮ್ ಚಾರ್ಮ್‌ಗಳನ್ನು ಅಳವಡಿಸಲಾಗಿರುತ್ತದೆ. ಇದು ಟ್ರೆಂಡಿ ಮತ್ತು ಸ್ಟೈಲಿಶ್ ಲುಕ್ ನೀಡುತ್ತದೆ. ಮಾಡರ್ನ್ ಲುಕ್‌ಗಾಗಿ ಈ ವಿನ್ಯಾಸವು ಸಖತ್ ಜನಪ್ರಿಯವಾಗಿದೆ.

Image credits: alltrendystyles.com
Kannada

ಪಿಂಕ್ ಸ್ಟೋನ್ ಚೆರ್ರಿ ಬ್ಲಾಸಮ್ ಕಾಲ್ಗೆಜ್ಜೆ

ಪಿಂಕ್ ಸ್ಟೋನ್‌ನಿಂದ ಅಲಂಕರಿಸಿದ ಚೆರ್ರಿ ಬ್ಲಾಸಮ್ ಕಾಲ್ಗೆಜ್ಜೆ ಬೇಸಿಗೆಯ ವೈಬ್ಸ್ ಅನ್ನು ಇನ್ನಷ್ಟು ವಿಶೇಷವಾಗಿಸುತ್ತದೆ. ಈ ವಿನ್ಯಾಸವು ಕಲರ್‌ಫುಲ್ ಮತ್ತು ಫ್ರೆಶ್ ಲುಕ್‌ಗೆ ಪರ್ಫೆಕ್ಟ್ ಆಗಿದೆ.

Image credits: pinterest
Kannada

ಬೀಡ್ಸ್ ವರ್ಕ್ ಚೆರ್ರಿ ಬ್ಲಾಸಮ್ ಕಾಲ್ಗೆಜ್ಜೆ

ಚಿಕ್ಕ ಚಿಕ್ಕ ಮಣಿಗಳು ಮತ್ತು ಫ್ಲೋರಲ್ ಚಾರ್ಮ್‌ಗಳ ಕಾಂಬಿನೇಷನ್ ಇದಕ್ಕೆ ಒಂದು ವಿಶಿಷ್ಟ ನೋಟ ನೀಡುತ್ತದೆ. ಈ ಕಾಲ್ಗೆಜ್ಜೆ ಕ್ಯಾಶುಯಲ್ ಮತ್ತು ಎಥ್ನಿಕ್ ಎರಡೂ ಬಗೆಯ ಲುಕ್‌ಗೂ ಅದ್ಭುತವಾಗಿ ಕಾಣುತ್ತದೆ.

Image credits: pinterest
Kannada

ಗೋಲ್ಡ್ ಪ್ಲೇಟೆಡ್ ಚೆರ್ರಿ ಬ್ಲಾಸಮ್ ಕಾಲ್ಗೆಜ್ಜೆ

ಗೋಲ್ಡ್ ಫಿನಿಶ್ ಜೊತೆಗಿನ ಚೆರ್ರಿ ಬ್ಲಾಸಮ್ ವಿನ್ಯಾಸವು ಇದಕ್ಕೆ ರಾಯಲ್ ಟಚ್ ನೀಡುತ್ತದೆ. ಈ ಕಾಲ್ಗೆಜ್ಜೆ ಹಬ್ಬ ಹರಿದಿನಗಳಿಗೆ ಅಥವಾ ವಿಶೇಷ ಸಂದರ್ಭಗಳಿಗೆ ಹೇಳಿ ಮಾಡಿಸಿದಂತಿದೆ.

Image credits: pinterest
Kannada

ಅಡ್ಜಸ್ಟಬಲ್ ಚೆರ್ರಿ ಬ್ಲಾಸಮ್ ಕಾಲ್ಗೆಜ್ಜೆ

ಅಡ್ಜಸ್ಟಬಲ್ ಚೈನ್ ಇರುವ ಕಾಲ್ಗೆಜ್ಜೆ ಧರಿಸಲು ಸುಲಭ ಮತ್ತು ಆರಾಮದಾಯಕವಾಗಿರುತ್ತದೆ. ಇದರ ವಿನ್ಯಾಸ ಸರಳವಾಗಿದ್ದರೂ, ನೋಡಲು ತುಂಬಾ ಸ್ಟೈಲಿಶ್ ಆಗಿ ಕಾಣುತ್ತದೆ. ಇದು ಎಲ್ಲರಿಗೂ ಇಷ್ಟವಾಗುವ ಡಿಸೈನ್.

Image credits: pinterest

ಜಾಬ್‌ಗೆ ಧರಿಸಿ ಕೇರಳ ಕಾಟನ್ ಸೀರೆ: ಟೀಚರ್‌ಗಳಿಗಾಗಿ ಇಲ್ಲಿದೆ 8 ಬೆಸ್ಟ್ ಡಿಸೈನ್!

ಪತ್ನಿಗೆ ಈ ಜುಮ್ಕಿ ಬಾಲಿ ಗಿಫ್ಟ್ ಮಾಡಿ: ಡಿಸೈನ್ ನೋಡಿ ಫಿದಾ ಆಗೋದು ಗ್ಯಾರಂಟಿ!

ನಿಮ್ಮ ಬೆಡ್‌ರೂಂ-ಲಿವಿಂಗ್ ರೂಂಗೆ ಲಕ್ಸುರಿ ಲುಕ್ ನೀಡುವ 5 ಟೆರ್ರಾಕೋಟಾ ವಸ್ತುಗಳು!

1 ಗ್ರಾಂನಲ್ಲಿ ಸಿಗುವ ಅದ್ಭುತ ಚಿನ್ನದ ಉಂಗುರಗಳು; ಇಲ್ಲಿವೆ ಲೇಟೆಸ್ಟ್ ಡಿಸೈನ್ಸ್