Kannada

ಹೆಣ್ಣುಮಕ್ಕಳಿಗಾಗಿ 1GM ಗೋಲ್ಡ್ ಲೀಫ್ ಇಯರಿಂಗ್ಸ್, ಇಲ್ಲಿದೆ 6 ಸುಂದರ ಡಿಸೈನ್ಸ್

Kannada

1GM ಗೋಲ್ಡ್ ಲೀಫ್ ಇಯರಿಂಗ್ಸ್ ಡಿಸೈನ್ಸ್

ಪುಟ್ಟ ಹೆಣ್ಣುಮಕ್ಕಳಿಗೆ 1 ಗ್ರಾಂ ಚಿನ್ನದ ಎಲೆ ವಿನ್ಯಾಸದ ಓಲೆಗಳು ತುಂಬಾನೇ ಮುದ್ದಾಗಿ ಕಾಣಿಸುತ್ತವೆ. ಸದ್ಯ ಲೀಫ್ ಡಿಸೈನ್ ಟ್ರೆಂಡ್‌ನಲ್ಲಿದೆ. ಇಲ್ಲಿ 6 ಸುಂದರ ವಿನ್ಯಾಸಗಳನ್ನು ನೀಡಲಾಗಿದೆ.

Image credits: instagram
Kannada

ಸಿಂಪಲ್ ಗೋಲ್ಡ್ ಲೀಫ್ ಸ್ಟಡ್

ಇದು ತುಂಬಾನೇ ಮುದ್ದಾದ ಮತ್ತು ಡೈಲಿ ವೇರ್ ಡಿಸೈನ್ ಆಗಿದೆ. ಚಿಕ್ಕ ಎಲೆಯ ಆಕಾರದಲ್ಲಿರುವ ಈ ಸ್ಟಡ್ ಓಲೆ ಮಕ್ಕಳ ಕಿವಿಗೆ ತುಂಬಾ ಮೃದು ಹಾಗೂ ಸುಂದರವಾಗಿ ಕಾಣಿಸುತ್ತದೆ. ಪ್ರತಿದಿನ ಧರಿಸಲು ಇದು ಪರ್ಫೆಕ್ಟ್ ಆಗಿದೆ.

Image credits: Gemini AI
Kannada

ಸ್ಟೋನ್ ವರ್ಕ್ ಲೀಫ್ ಇಯರಿಂಗ್

ಚಿಕ್ಕ ಚಿಕ್ಕ ಹರಳುಗಳಿರುವ ಎಲೆ ವಿನ್ಯಾಸದ ಈ ಓಲೆ ತುಂಬಾ ಮುದ್ದಾಗಿ, ಶೈನಿಂಗ್ ಆಗಿ ಕಾಣಿಸುತ್ತದೆ. ವಿಶೇಷವಾಗಿ ಬರ್ತ್‌ಡೇ ಪಾರ್ಟಿ ಅಥವಾ ಫ್ಯಾಮಿಲಿ ಫಂಕ್ಷನ್‌ಗಳಿಗೆ ಇದು ತುಂಬಾ ಸುಂದರವಾಗಿ ಕಾಣಿಸುತ್ತದೆ.

Image credits: Gemini AI
Kannada

ಮಲ್ಟಿ ಲೀಫ್ ಗೋಲ್ಡ್ ಸ್ಟಡ್

ಸ್ವಲ್ಪ ಡಿಸೈನರ್ ಲುಕ್ ಬೇಕು ಎನ್ನುವವರು, ಎರಡು ಚಿಕ್ಕ ಎಲೆಗಳಿರುವ ಈ ಸ್ಟಡ್ ಮಾಡಿಸಬಹುದು. ಇದು ಸಿಂಪಲ್ ಆಗಿದ್ದರೂ, ನೋಡಲು ಸ್ವಲ್ಪ ರಿಚ್ ಆಗಿ ಕಾಣಿಸುತ್ತದೆ. ಫಂಕ್ಷನ್‌ಗಳಿಗೂ ಇದು ಉತ್ತಮ ಆಯ್ಕೆ.

Image credits: Gemini AI
Kannada

ಹಾಫ್ ಹೂಪ್ ಲೀಫ್ ಡಿಸೈನ್

ಈ ವಿನ್ಯಾಸದಲ್ಲಿ ಒಂದು ಚಿಕ್ಕ ಹೂಪ್ ಇದ್ದು, ಅದರ ಮೇಲೆ ಎಲೆಯ ಮೋಟಿಫ್ ಇರುತ್ತದೆ. ಇದು ಸ್ವಲ್ಪ ಟ್ರೆಂಡಿ ಮತ್ತು ಯೂನಿಕ್ ಆಗಿ ಕಾಣಿಸುತ್ತದೆ. 5 ವರ್ಷ ಮೇಲ್ಪಟ್ಟ ಮಕ್ಕಳಿಗೆ ಇದು ಉತ್ತಮ ಆಯ್ಕೆಯಾಗಿದೆ.

Image credits: pinterest
Kannada

ಡಬಲ್ ಲೀಫ್ ಇರುವ ಇಯರಿಂಗ್ ಬಾಲಿ

ಡಬಲ್ ಲೀಫ್ ಇರುವ ಈ ಡಿಸೈನ್ ಮತ್ತಷ್ಟು ಕ್ಯೂಟ್ ಆಗಿ ಕಾಣಿಸುತ್ತದೆ. ಫ್ರಾಕ್, ಲಂಗ ಅಥವಾ ಪಾರ್ಟಿ ಡ್ರೆಸ್‌ಗಳ ಜೊತೆ ಇದು ತುಂಬಾ ಮುದ್ದಾಗಿ ಕಾಣಿಸುತ್ತದೆ. ಬಾಲಿ ಇಯರಿಂಗ್ಸ್ ನೋಡಲು ತುಂಬಾನೇ ಸ್ಟನ್ನಿಂಗ್ ಆಗಿರುತ್ತದೆ.

Image credits: Gemini AI
Kannada

ಲಾಂಗ್ ಶೇಪ್ ಟಾಪ್ ಲೀಫ್ ಇಯರಿಂಗ್

ಸ್ವಲ್ಪ ಫೆಸ್ಟಿವ್ ಲುಕ್ ಬೇಕಿದ್ದರೆ, ಲಾಂಗ್ ಶೇಪ್ ಟಾಪ್ ಲೀಫ್ ಇಯರಿಂಗ್ ಮಾಡಿಸಬಹುದು. ಇದರಲ್ಲಿರುವ ಚಿಕ್ಕ ಎಲೆಯ ಮೋಟಿಫ್, ಸ್ವಲ್ಪ ನೇತಾಡುವಂತೆ ಕಾಣಿಸುತ್ತದೆ. ಇದು ತುಂಬಾ ಅಟ್ರಾಕ್ಟಿವ್ ಲುಕ್ ನೀಡುತ್ತದೆ.

Image credits: social media

ಮುಗ್ಧ ಮುಖ, ಸಖತ್ ಸ್ಟೈಲ್! ಕಾಜಲ್ ಸೂಟ್ ಕಲೆಕ್ಷನ್‌ನಿಂದ ಸ್ಫೂರ್ತಿ ಪಡೆಯಿರಿ

ಚಿನ್ನ-ಬೆಳ್ಳಿ ಇಲ್ಲದೆಯೂ ಕಿವಿಗೆ ಸಖತ್ ಶೈನ್ ನೀಡುತ್ತೆ ಈ 7 ಗ್ಲಾಸ್ ಇಯರಿಂಗ್ಸ್!

ಪಾರ್ಟಿಯಲ್ಲಿ ಎಲ್ಲರ ಕಣ್ಣು ನಿಮ್ಮ ಮೇಲಿರಬೇಕಾ? ಈ ಲೈಮ್ ಗ್ರೀನ್ ಸೀರೆ ಟ್ರೈ ಮಾಡಿ

58ರಲ್ಲೂ ಮಹಾರಾಣಿಯಂತೆ ಕಾಣ್ಬೇಕಾ? ನಟಿ ಮಾಧುರಿ 6 ಹೇರ್‌ಸ್ಟೈಲ್ ಟ್ರೈ ಮಾಡಿ