22 ಕ್ಯಾರೆಟ್ ಚಿನ್ನದ ಇಯರಿಂಗ್ಸ್: ಸ್ಪೈರಲ್ ಟ್ವಿಸ್ಟ್ನ 7 ಡಿಸೈನ್ಸ್ ಇಲ್ಲಿವೆ!
fashion Apr 21 2026
Author: Govindaraj S Image Credits:AI ಜನರೇಟೆಡ್
Kannada
ಟ್ವಿಸ್ಟೆಡ್ ಓವಲ್ ಶೇಪ್ ಸ್ಟಡ್
ಮುಖದ ಅಂದವನ್ನು ಓಲೆಗಳು ಹೆಚ್ಚಿಸುತ್ತವೆ. ನಿಮಗೆ ಬೇಸಿಕ್ ಡಿಸೈನ್ ನೋಡಿ ಬೋರ್ ಆಗಿದ್ದರೆ, ಈ ಟ್ವಿಸ್ಟೆಡ್ ಓವಲ್ ಶೇಪ್ ಸ್ಟಡ್ ಆಯ್ಕೆ ಮಾಡಿಕೊಳ್ಳಿ. ಇದು ನಿಮ್ಮ ಮುಖಕ್ಕೆ ಎಲೈಟ್ ಕ್ಲಾಸ್ ಗ್ಲಾಮರ್ ನೀಡುತ್ತದೆ.
Image credits: Pinterest
Kannada
9 ಕ್ಯಾರೆಟ್ ಗೋಲ್ಡ್ ಟ್ವಿಸ್ಟೆಡ್ ಟಾಪ್ಸ್
ಗೋಲ್ಡನ್ ಶೈನ್ ಜೊತೆ AD ಹರಳುಗಳಿರುವ ಈ ಇಯರಿಂಗ್ಸ್ 9 ಕ್ಯಾರೆಟ್ ಚಿನ್ನದಲ್ಲಿ ರೆಡಿಯಾಗುತ್ತೆ. ಈ ಟಾಪ್ಸ್ಗಳನ್ನು ಸಾದಾ ಸೀರೆ ಅಥವಾ ಲಂಗದ ಜೊತೆ ಹಾಕಿಕೊಂಡರೆ ನೀವು ಸೂಪರ್ ಆಗಿ ಕಾಣ್ತೀರಾ.
Image credits: Pinterest
Kannada
ಇನ್ಫಿನಿಟಿ ಟ್ವಿಸ್ಟ್ ಹಗ್ಗೀ ಬಾಲಿ
22 ಕ್ಯಾರೆಟ್ ಚಿನ್ನದಲ್ಲಿ ಸ್ಟೋನ್ ವರ್ಕ್ ಇರುವ ಈ ಹಗ್ಗೀ ಬಾಲಿ ಡಿಸೈನ್ ತುಂಬಾ ಕ್ಲಾಸಿ ಮತ್ತು ಯೂನಿಕ್ ಆಗಿದೆ. ಇದನ್ನು ಪ್ರತಿದಿನ ಮತ್ತು ಫಾರ್ಮಲ್ ಡ್ರೆಸ್ಗಳ ಜೊತೆಗೂ ಹಾಕಬಹುದು.
Image credits: Pinterest
Kannada
ಸಾಲಿಟೇರ್ ಸ್ಟೋನ್ ಸಿಂಗಲ್ ಟ್ವಿಸ್ಟ್ ಸ್ಟಡ್
3 ಗ್ರಾಂ ಚಿನ್ನ, ಜಿರ್ಕಾನ್ ಸ್ಟೋನ್ ಕಾಂಬೋದಲ್ಲಿ ಈ ಟ್ವಿಸ್ಟ್ ಸ್ಟಡ್ ಖರೀದಿಸಬಹುದು. ಈ ಓಲೆಗಳಲ್ಲಿ ಸಾಲಿಟೇರ್ ಹರಳಿನ ಜೊತೆ ಚಿನ್ನದ ಡೀಟೇಲಿಂಗ್ ಇರುತ್ತದೆ. ಮುಖಕ್ಕೆ ಪ್ರೀಮಿಯಂ ಲುಕ್ ನೀಡುವುದಕ್ಕೆ ಇದು ಬೆಸ್ಟ್.
Image credits: Pinterest
Kannada
ಟ್ವಿಸ್ಟೆಡ್ ಗೋಲ್ಡ್ ಡೈಮಂಡ್ ಸ್ಟಡ್
ಗೋಲ್ಡ್-ಡೈಮಂಡ್ ಮಿಕ್ಸ್ ಇರುವ ಟ್ವಿಸ್ಟೆಡ್ ಸ್ಟಡ್ಗಳು ಲಕ್ಸುರಿ ಸ್ಟೈಲ್ಗೆ ಫೇಮಸ್. ಇದನ್ನು ನೀವು ಯಾವುದೇ ಫಂಕ್ಷನ್ಗೂ ಹಾಕಿಕೊಳ್ಳಬಹುದು. ಇದನ್ನು AD ಡೈಮಂಡ್ ಬಳಸಿ ಇದನ್ನು ಮಾಡಿಫೈ ಮಾಡಿಸಿಕೊಳ್ಳಬಹುದು.
Image credits: Pinterest
Kannada
ಲೀಫ್ ಟ್ವಿಸ್ಟ್ ಫ್ಲೋರಲ್ ಇಯರಿಂಗ್ಸ್
14 ಕ್ಯಾರೆಟ್ ಚಿನ್ನದಲ್ಲಿ ಜಿರ್ಕಾನ್ ಹರಳುಗಳಿರುವ ಈ ಲೀಫ್ ಟ್ವಿಸ್ಟ್ ಫ್ಲೋರಲ್ ಓಲೆಗಳು ನಿಮ್ಮ ಕಿವಿಯ ಅಂದವನ್ನು ನೂರು ಪಟ್ಟು ಹೆಚ್ಚಿಸುತ್ತವೆ. ನೀವು ಲೈಟ್ವೇಟ್ ಸ್ಟಡ್ ಹುಡುಕುತ್ತಿದ್ದರೆ, ಇದೊಂದು ಉತ್ತಮ ಆಯ್ಕೆ.
Image credits: Pinterest
Kannada
ಸಾಲಿಡ್ ಗೋಲ್ಡ್ ಅರೆಸ್ ಗೋಲ್ಡ್ ಟ್ವಿಸ್ಟೆಡ್ ಬಾಲಿ
ಚಿನ್ನದ ವಾಲಿಯಲ್ಲಿ ಅರೆಸ್ ಹೂವಿನ ಡಿಸೈನ್ ಇರುವ ಈ ಟ್ವಿಸ್ಟೆಡ್ ಓಲೆಯನ್ನು ಆಯ್ಕೆ ಮಾಡಿಕೊಳ್ಳಿ. ಇದು ಕಿವಿಗೆ ತುಂಬಿದಂತೆ ಕಾಣುವುದರ ಜೊತೆಗೆ, ನಿಮಗೆ ಮಹಾರಾಣಿ ಫೀಲ್ ಕೊಡುತ್ತದೆ.