ದಪ್ಪ ಮುಖಕ್ಕೆ ಬ್ಯಾಲೆನ್ಸ್ಡ್ ಲುಕ್ ನೀಡುತ್ತೆ ಈ 6 ಗೋಲ್ಡ್ ಚೈನ್ ಓಲೆಗಳು!
ದೊಡ್ಡ ಮುಖವನ್ನು ಹೊಂದಿರುವವರು ತಮ್ಮ ಮುಖಕ್ಕೆ ಬ್ಯಾಲೆನ್ಸ್ಡ್ ಲುಕ್ ನೀಡಲು ಯಾವ ರೀತಿಯ ಚೈನ್ ಸ್ಟೈಲ್ ಓಲೆಗಳನ್ನು ಧರಿಸಬಹುದು ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ಈ ವಿನ್ಯಾಸಗಳು ನಿಮ್ಮ ಅಂದವನ್ನು ಹೆಚ್ಚಿಸುತ್ತವೆ.
fashion Apr 22 2026
Author: Govindaraj S Image Credits:instagram