ಮುಖದ ಜೊತೆ ಕೈಗಳೂ ಶೈನ್ ಆಗಬೇಕಾ? ಟ್ರೈ ಮಾಡಿ ಈ 6 ಮಿರರ್ ಬಳೆ ಡಿಸೈನ್
ಮಿರರ್ ವರ್ಕ್ ಇರುವ ಬಳೆಗಳು ಸದ್ಯ ಟ್ರೆಂಡ್‌ನಲ್ಲಿವೆ. ನಿಮ್ಮ ಟ್ರೆಡಿಷನಲ್ ಉಡುಗೆಗೆ ಇವು ಸಖತ್ ಮ್ಯಾಚ್ ಆಗುತ್ತವೆ. ಇಲ್ಲಿವೆ ಕೆಲವು ಟ್ರೆಂಡಿ ಡಿಸೈನ್‌ಗಳು.
fashion Apr 30 2026
Author: Naveen Kodase Image Credits:instagram