Kannada

ಕೆಂಪು ಬಣ್ಣಕ್ಕಿಂತ ಹೆಚ್ಚು ಸುಂದರವಾಗಿ ಕಾಣುತ್ತೆ ಮದುವೆಯ ಈ 6 ಹಳದಿ ಸೀರೆಗಳು!

ಭಾರತೀಯ ಮದುವೆಗಳಲ್ಲಿ ಸಪ್ತಪದಿ ಅಥವಾ ಫೇರೆಗಳ ಸಮಯದಲ್ಲಿ ವಧು ಹಳದಿ ಸೀರೆ ಉಡುವುದು ಒಂದು ಪ್ರಮುಖ ಸಂಪ್ರದಾಯ. ಈ ವಿಶೇಷ ಕ್ಷಣಕ್ಕಾಗಿ ಇಲ್ಲಿವೆ 6 ಬಗೆಯ ಆಕರ್ಷಕ ಹಳದಿ ಸೀರೆಗಳು.
Kannada

ಬಾಂಧನಿ ಯೆಲ್ಲೋ ಫೇರೆ ವಾಲಿ ಸೀರೆ

ಮದುಮಗಳು ಕೆಂಪು ಬಟ್ಟೆಯಲ್ಲಿ ಮಿಂಚಿದರೂ, ಸಪ್ತಪದಿ ತುಳಿಯುವಾಗ ಹಳದಿ ಬಣ್ಣದ ಸೀರೆ ಉಡುತ್ತಾರೆ. ನೀವು ವಧುವಾಗುತ್ತಿದ್ದರೆ, ಈ ಬಾಂಧನಿ ಹಳದಿ ಸೀರೆಗೆ ಎಂಬ್ರಾಯಿಡರಿ ಬ್ಲೌಸ್ ಹೊಲಿಸಿಕೊಳ್ಳಿ.
Image credits: pinterest
Kannada

ರಾಧಾ-ಕೃಷ್ಣ ಎಂಬ್ರಾಯಿಡರಿ ಸೀರೆ

ಸಪ್ತಪದಿಯ ಹಳದಿ ಸೀರೆ ಮೇಲೆ ರಾಧಾ-ಕೃಷ್ಣರು ನೃತ್ಯ ಮಾಡುವ ಚಿತ್ರಗಳಿರುವ ಡಿಸೈನ್ ಆಯ್ಕೆ ಮಾಡಿಕೊಳ್ಳಬಹುದು. ಇದು ನೋಡಲು ತುಂಬಾನೇ ಆಕರ್ಷಕವಾಗಿ ಕಾಣುತ್ತದೆ.
Image credits: pinterest
Kannada

ಸಿಲ್ಕ್ ಯೆಲ್ಲೋ ಸೀರೆ

ಈ ಹಳದಿ ಸಿಲ್ಕ್ ಸೀರೆಯ ಬಾರ್ಡರ್‌ನಲ್ಲಿ ಕೆಂಪು ಬಣ್ಣದ ಜೊತೆಗೆ ಜರಿ ಎಂಬ್ರಾಯಿಡರಿ ವರ್ಕ್ ಮಾಡಲಾಗಿದೆ. ಇದು ಸೀರೆಯ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.
Image credits: pinterest
Kannada

ಕಿರಣ್ ಲೇಸ್ ಟಿಶ್ಯೂ ಸಿಲ್ಕ್ ಸೀರೆ

ಈ ವಿಶೇಷ ಸಂದರ್ಭದಲ್ಲಿ ನೀವು ಪ್ಲೇನ್ ಆದರೂ ಹೊಳಪಿರುವ ಕಿರಣ್ ಲೇಸ್ ಸೀರೆ ಉಟ್ಟು ಸುಂದರವಾಗಿ ಕಾಣಬಹುದು. ಇದರ ಜೊತೆಗೆ ಉದ್ದನೆಯ ಕಿವಿಯೋಲೆಗಳನ್ನು ಧರಿಸಿದರೆ ನಿಮ್ಮ ಅಂದ ಹೆಚ್ಚುತ್ತದೆ.
Image credits: pinterest
Kannada

ಪಿಂಕ್-ಯೆಲ್ಲೋ ಕಾಂಟ್ರಾಸ್ಟ್ ಕಲರ್ ಸೀರೆ

ಸಪ್ತಪದಿಯ ಸಮಯದಲ್ಲಿ ನೀವು ಗುಲಾಬಿ ಮತ್ತು ಹಳದಿ ಬಣ್ಣದ ಕಾಂಬಿನೇಷನ್ ಇರುವ ಸೀರೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇವು ನೋಡಲು ತುಂಬಾನೇ ಫ್ಯಾನ್ಸಿಯಾಗಿ ಕಾಣಿಸುತ್ತವೆ.
Image credits: INTAGRAM/snehaskmakeovers
Kannada

ಗೋಲ್ಡನ್ ಬಾರ್ಡರ್ ಪ್ಲೇನ್ ಸೀರೆ

ಗೋಲ್ಡನ್ ಬಾರ್ಡರ್ ಇರುವ ಪ್ಲೇನ್ ಸೀರೆಯ ಲುಕ್ ಸಿಂಪಲ್ ಎನಿಸಿದರೂ, ಇದರ ಜೊತೆ ಗೋಲ್ಡನ್ ಜ್ಯುವೆಲರಿ ಧರಿಸಿದಾಗ ನೀವು ಸಖತ್ತಾಗಿ ಮಿಂಚುತ್ತೀರಿ.
Image credits: instagram

Moti Mala: ಬಿಳಿ ಮುತ್ತು ಸೈಡಿಗೆ, ಕಲರ್‌ಫುಲ್ ಮಣಿಸರಕ್ಕೆ ಈಗ ಫುಲ್ ಡಿಮ್ಯಾಂಡ್!

ಮುಖದ ಜೊತೆ ಕೈಗಳೂ ಶೈನ್‌ ಆಗಬೇಕಾ? ಟ್ರೈ ಮಾಡಿ ಈ 6 ಮಿರರ್‌ ಬಳೆ ಡಿಸೈನ್

ಅಮ್ಮನಿಗೆ ಕೊಡಬಹುದಾದ ಬೆಸ್ಟ್ ಗಿಫ್ಟ್, 6 ಬನಾರಸಿ ಸೀರೆ ಡಿಸೈನ್‌ಗಳನ್ನು ನೋಡಿ!

ಡ್ರೆಸ್‌ಗೆ ಮ್ಯಾಚ್ ಆಗೋ 6 ಹೇರ್ ಆಕ್ಸೆಸರೀಸ್: ಸೌಂದರ್ಯ ಡಬಲ್ ಆಗೋದು ಗ್ಯಾರಂಟಿ!