ಸದ್ಯ ಯುವತಿಯರ ಹಾಟ್ ಫೇವರಿಟ್ ಆಗಿರುವ ಝಿಗ್-ಝಾಗ್ ರಿಂಗ್‌ಗಳ ಬಗ್ಗೆ ನಿಮಗೆ ಗೊತ್ತಾ? ಇದರ ವಿನ್ಯಾಸವೇ ಎಲ್ಲರನ್ನೂ ಸೆಳೆಯುತ್ತಿದೆ.
fashion Apr 19 2026
Author: Govindaraj S Image Credits:Gemini AI
Kannada
ಝಿಗ್-ಝಾಗ್ ವಿಶೇಷತೆ ಏನು?
ಝಿಗ್-ಝಾಗ್ ವಿನ್ಯಾಸವು ಸಾಮಾನ್ಯ ಉಂಗುರಗಳಿಗಿಂತ ಭಿನ್ನವಾಗಿ ಮಾಡರ್ನ್ ಮತ್ತು ಜಿಯೋಮೆಟ್ರಿಕ್ ಲುಕ್ ನೀಡುತ್ತದೆ. ಇದನ್ನು ಡೈಲಿ ವೇರ್‌ನಿಂದ ಹಿಡಿದು ಪಾರ್ಟಿಗಳವರೆಗೂ ಧರಿಸಬಹುದು.
Image credits: angara.com
Kannada
ಸ್ಟೋನ್ ಸ್ಟಡೆಡ್ ಝಿಗ್ ಝಾಗ್ ರಿಂಗ್
ಸಣ್ಣ ಸಣ್ಣ ಕಲ್ಲುಗಳಿಂದ ಅಲಂಕರಿಸಿದ ಝಿಗ್ ಝಾಗ್ ರಿಂಗ್‌ಗಳು ಗ್ಲಾಮರಸ್ ಲುಕ್ ನೀಡುತ್ತವೆ. ಪಾರ್ಟಿ ಮತ್ತು ಫಂಕ್ಷನ್‌ಗಳಲ್ಲಿ ಈ ರೀತಿಯ ಉಂಗುರವನ್ನು ಧರಿಸಿ ರಾಯಲ್ ಲುಕ್‌ನಲ್ಲಿ ಮಿಂಚಬಹುದು.
Image credits: chatgpt AI
Kannada
ಗೋಲ್ಡ್ ಝಿಗ್-ಝಾಗ್ ರಿಂಗ್
ಈ ಗೋಲ್ಡ್ ಝಿಗ್-ಝಾಗ್ ರಿಂಗ್ ವೇವ್ ಪ್ಯಾಟರ್ನ್‌ನಲ್ಲಿದೆ. ಇದು ಬೆರಳುಗಳಿಗೆ ಯೂನಿಕ್ ಮತ್ತು ಮಾಡರ್ನ್ ಲುಕ್ ನೀಡುತ್ತದೆ. ಹಗುರ ಹಾಗೂ ಸ್ಟೈಲಿಶ್ ಆಗಿರುವ ಇದು ಡೈಲಿ ವೇರ್‌ಗೆ ಪಕ್ಕಾ ಸೂಟ್ ಆಗುತ್ತೆ.
Image credits: flipkart
Kannada
ರೋಸ್ ಗೋಲ್ಡ್ ಝಿಗ್-ಝಾಗ್ ರಿಂಗ್
ಡೈಲಿ ವೇರ್‌ಗೆ ರೋಸ್ ಗೋಲ್ಡ್ ಝಿಗ್-ಝಾಗ್ ರಿಂಗ್ ಒಂದು ಅತ್ಯುತ್ತಮ ಆಯ್ಕೆ. ಇದು ಕೈಗಳಿಗೆ ಸುಂದರವಾದ ವೇವೀ ಲುಕ್ ನೀಡುತ್ತದೆ. ಆಫೀಸ್‌ಗೆ ಹೋಗುವ ಹುಡುಗಿಯರಿಗೆ ಇದು ಪರ್ಫೆಕ್ಟ್ ಚಾಯ್ಸ್ ಆಗಿದೆ.
Image credits: palmonas.com
Kannada
ಝಿಗ್-ಝಾಗ್ ಡೈಮಂಡ್ ರಿಂಗ್
ನಿಮಗೆ ಬಜೆಟ್‌ನ ಯಾವುದೇ ಸಮಸ್ಯೆ ಇಲ್ಲದಿದ್ದರೆ, ಡೈಮಂಡ್ ಝಿಗ್-ಝಾಗ್ ವೇವೀ ರಿಂಗ್ ಖರೀದಿಸಬಹುದು. ಪಾರ್ಟಿಗಳಿಗೆ ಇದು ಒಂದು ಸುಂದರವಾದ ಆಯ್ಕೆಯಾಗಿದೆ.
Image credits: tatacliq.com
Kannada
ಡಬಲ್ ಲೇಯರ್ ಝಿಗ್ ಝಾಗ್ ರಿಂಗ್
ಈ ಝಿಗ್ ಝಾಗ್ ರಿಂಗ್ ಅನ್ನು ಡಬಲ್ ಲೇಯರ್‌ನಲ್ಲಿ ಮಾಡಲಾಗಿದೆ. ಒಂದು ಲೇಯರ್‌ನಲ್ಲಿ ಡೈಮಂಡ್ ವರ್ಕ್ ಇದ್ದರೆ, ಇನ್ನೊಂದು ಲೇಯರ್ ಪ್ಲೇನ್ ಆಗಿದೆ. ಎಂಗೇಜ್‌ಮೆಂಟ್‌ನಲ್ಲಿ ಈ ರೀತಿಯ ಉಂಗುರವನ್ನು ತೊಡಿಸಬಹುದು.
Image credits: pinterest
Kannada
ಮಿನಿಮಲ್ ಗೋಲ್ಡ್ ಝಿಗ್ ಝಾಗ್ ರಿಂಗ್
ಗೋಲ್ಡ್ ಫಿನಿಶ್‌ನಲ್ಲಿರುವ ಝಿಗ್-ಝಾಗ್ ವಿನ್ಯಾಸವು ರಾಯಲ್ ಮತ್ತು ಕ್ಲಾಸಿ ಲುಕ್ ನೀಡುತ್ತದೆ. ನಿಮಗೆ ಮಿನಿಮಲ್ ರಿಂಗ್ ಡಿಸೈನ್ ಇಷ್ಟವಾದರೆ, ಈ ರೀತಿಯ ಉಂಗುರವನ್ನು ನಿಮ್ಮ ಬೆರಳಿಗೆ ತೊಡಬಹುದು.