Kannada

ಹಗುರ ಹಾಗೂ ಸುಂದರ ಡಿಸೈನ್‌: ಇಲ್ಲಿವೆ 925 ಬೆಳ್ಳಿಯಲ್ಲಿ 7 ಸ್ಟಡ್‌ ಕಿವಿಯೋಲೆಗಳು!

ಕಡಿಮೆ ಬಜೆಟ್‌ನಲ್ಲಿ ಪ್ರೀಮಿಯಂ ಲುಕ್ ನೀಡುವ, ಡೈಮಂಡ್‌ನಂತೆ ಹೊಳೆಯುವ 925 ಸಿಲ್ವರ್ ಇಯರಿಂಗ್ಸ್‌ನ ಲೇಟೆಸ್ಟ್ ಡಿಸೈನ್‌ಗಳನ್ನು ಇಲ್ಲಿ ನೀಡಲಾಗಿದೆ.
Kannada

2 ಗ್ರಾಂ ಸಿಲ್ವರ್ ಸ್ಟಡ್ ಡಿಸೈನ್

3 ಸಾವಿರದೊಳಗೆ ಸಿಗುವ 2 ಗ್ರಾಂ ತೂಕದ ಸಿಲ್ವರ್ ಸ್ಟಡ್ ಕಿವಿಯೋಲೆಗಳ ಲೇಟೆಸ್ಟ್ ಡಿಸೈನ್‌ಗಳನ್ನು ನೋಡಿ. ಇವು ಸ್ಟೈಲಿಶ್ ಆಗಿ ಕಾಣುವುದರ ಜೊತೆಗೆ ಡೈಮಂಡ್ ಲುಕ್ ಕೊಡುತ್ತವೆ.

Image credits: instagram
Kannada

ಡೇಸಿ ಪರ್ಲ್ ಸಿಲ್ವರ್ ಸ್ಟಡ್

ಆಫೀಸ್ ಅಥವಾ ದಿನನಿತ್ಯದ ಬಳಕೆಗೆ, ಹಗುರವಾದ ಮತ್ತು ಸರಳವಾದ ಈ ಡೇಸಿ ಸ್ಟಡ್‌ಗಳು ಬೆಸ್ಟ್. ಹೂವು ಮತ್ತು ಮುತ್ತಿನ ಕಾಂಬಿನೇಷನ್ ನಿಮ್ಮ ಕಿವಿಯ ಅಂದವನ್ನು ಇಮ್ಮಡಿಗೊಳಿಸುತ್ತದೆ.
Image credits: instagram
Kannada

ಜಿರ್ಕಾನ್ ಸ್ಟೋನ್ ಸಿಲ್ವರ್ ಇಯರಿಂಗ್ಸ್

ಬೆಳ್ಳಿಯ ಹೊಳಪಿನ ಜೊತೆಗೆ ಸ್ಟೈಲ್ ಕೂಡಾ ಬೇಕಿದ್ದರೆ, ಮ್ಯೂಸಿಕಲ್ ಇನ್‌ಸ್ಟ್ರುಮೆಂಟ್ ಬೆಲ್ಸ್ ಜಿರ್ಕಾನ್ ಸ್ಟಡ್ ಆಯ್ಕೆ ಮಾಡಿ. ಇವು ಹಗುರವಾಗಿದ್ದು, ಮಾಡರ್ನ್ ಲುಕ್ ನೀಡುತ್ತವೆ. 

Image credits: instagram
Kannada

ಹಾರ್ಟ್‌ಶೇಪ್ ಸ್ಟಡ್ ಇಯರಿಂಗ್ಸ್

1.5 ಗ್ರಾಂ ಬೆಳ್ಳಿಯಲ್ಲಿ ಸಿಗುವ ಮೆಟಾಲಿಕ್ ಸ್ಟೋನ್ ಹಾರ್ಟ್‌ಶೇಪ್ ಸ್ಟಡ್ ಉತ್ತಮ ಆಯ್ಕೆ. ಇವು ತುಂಬಾ ಹಗುರವಾಗಿರುವುದರಿಂದ ಯಾವುದೇ ಸಂದರ್ಭದಲ್ಲೂ ಧರಿಸಬಹುದು. 

Image credits: instagram
Kannada

ಟ್ವಿಸ್ಟೆಡ್ ರೋಪ್ ಬೆಳ್ಳಿ ಟಾಪ್ಸ್

ಸಾದಾ ಕಿವಿಯೋಲೆಗಳ ಬದಲು ಟ್ವಿಸ್ಟೆಡ್ ಸಿಲ್ವರ್ ಟಾಪ್ಸ್ ಆಯ್ಕೆ ಮಾಡಿ. ಇದರಲ್ಲಿ ಬೆಳ್ಳಿಯನ್ನು ಸ್ವಲ್ಪ ತಿರುಚಿ ರಿಪ್ಡ್ ಎಫೆಕ್ಟ್ ನೀಡಲಾಗುತ್ತದೆ. ಈ ಡಿಸೈನ್ ತುಂಬಾ ಸರಳವಾಗಿದೆ.

Image credits: instagram
Kannada

925 ಸಿಲ್ವರ್ ಟಾಪ್ಸ್ ಸ್ಟಡ್

ಚಿಕ್ ಫ್ಲವರ್ ಸಿಲ್ವರ್ ಸ್ಟಡ್ ಸರಳವಾಗಿದ್ದರೂ ಐಷಾರಾಮಿ ನೋಟ ನೀಡುತ್ತದೆ. ಹೆಚ್ಚು ಭಾರವಾದ ಅಥವಾ ಹೊಳೆಯುವ ಕಿವಿಯೋಲೆಗಳನ್ನು ಇಷ್ಟಪಡದ ಹುಡುಗಿಯರಿಗೆ ಇದು ಬೆಸ್ಟ್. ಇದನ್ನು ನೀವು 1500 ರೂ. ಒಳಗೆ ಖರೀದಿಸಬಹುದು.

Image credits: instagram
Kannada

ಜಿರ್ಕಾನ್ ವರ್ಕ್ ಸಿಲ್ವರ್ ಲೀಫ್ ಇಯರಿಂಗ್ಸ್

ಬೆಳ್ಳಿ ಲೇಪನ ಮತ್ತು ವಜ್ರದಂತೆ ಹೊಳೆಯುವ ಜಿರ್ಕಾನ್ ಹರಳುಗಳು ಮಿನಿಮಲ್ ಫ್ಯಾಷನ್‌ಗೆ ಸೂಕ್ತ ಆಯ್ಕೆಯಾಗಿದೆ. ಇದನ್ನು ನೀವು 1.5 ರಿಂದ 2 ಗ್ರಾಂ ಬೆಳ್ಳಿಯಲ್ಲಿ ಸುಲಭವಾಗಿ ಮಾಡಿಸಬಹುದು.
Image credits: instagram

ಓವಲ್ ಫೇಸ್‌ಗೆ ಸೂಪರ್ ಆಗಿ ಕಾಣುತ್ತೆ: ದೀಪಿಕಾ ಪಡುಕೋಣೆ ಅವರ 7 ಹೇರ್‌ಸ್ಟೈಲ್‌ಗಳು!

ಒಡೆಯೋ ಚಿಂತೆಯಿಲ್ಲ, ಹಳತಾಗೋ ಟೆನ್ಷನ್‌ ಇಲ್ಲ; ಆಫೀಸ್‌ಗೆ ಬೆಸ್ಟ್ ಈ 7 ಮರದ ಬಳೆಗಳು

ಬೆರಳುಗಳಲ್ಲಿ ಅಲೆಯೆಬ್ಬಿಸಲಿದೆ ಝಿಗ್-ಝಾಗ್ ರಿಂಗ್: ಇಲ್ಲಿದೆ ಲೇಟೆಸ್ಟ್ ಡಿಸೈನ್ಸ್!

ಬೇಸಿಗೆಗೆ ಕೂಲ್ ಕೂಲ್ Co-ord ಸೆಟ್ಸ್! ಸಖತ್ ಆರಾಮಾದಾಯಕ 6 ಡೈಲಿ ವೇರ್ ಡಿಸೈನ್ಸ್