ನಿಶ್ಚಿತಾರ್ಥದಲ್ಲಿ ಕ್ಲಾಸಿಕ್ ಆಗಿ ಮಿಂಚಲು ಈ ಕಾಟನ್ ಲೆಹೆಂಗಾ ಡಿಸೈನ್ ಟ್ರೈ ಮಾಡಿ
ನಿಶ್ಚಿತಾರ್ಥದಲ್ಲಿ ಎಲ್ಲರಿಗಿಂತ ಭಿನ್ನವಾಗಿ, ಕ್ಲಾಸಿಕ್ ಆಗಿ ಕಾಣಲು ಕಾಟನ್ ಲೆಹೆಂಗಾಗಳು ಉತ್ತಮ ಆಯ್ಕೆಯಾಗಿವೆ. ಇವು ನೋಡಲು ಸುಂದರವಾಗಿರುವುದಲ್ಲದೆ, ಧರಿಸಲು ಕೂಡಾ ಆರಾಮದಾಯಕ.
fashion Apr 22 2026
Author: Govindaraj S Image Credits:lavanyathelabel.com
Kannada
ಗೋಲ್ಡನ್ ಕಾಟನ್ ಸಿಲ್ಕ್ ಲೆಹೆಂಗಾ
ನಿಶ್ಚಿತಾರ್ಥ ಸಮಾರಂಭಕ್ಕೆ ಗೋಲ್ಡನ್ ಕಾಟನ್ ಸಿಲ್ಕ್ ಲೆಹೆಂಗಾ ಆಯ್ಕೆ ಮಾಡಿ. ಅಗಲವಾದ ಲೆಹೆಂಗಾದ ಜೊತೆ ಮ್ಯಾಚಿಂಗ್ ದುಪಟ್ಟಾ ನಿಮಗೆ ಎಲಿಗೆಂಟ್ ಮತ್ತು ಗ್ರೇಸ್‌ಫುಲ್ ಲುಕ್ ನೀಡುತ್ತದೆ.
Image credits: lavanyathelabel.com
Kannada
ಮಲ್ಟಿಕಲರ್ ಲೆಹೆಂಗಾ
ಬಿಳಿ ಬಣ್ಣದ ಫ್ಯಾಬ್ರಿಕ್ ಲೆಹೆಂಗಾದ ಬಾರ್ಡರ್‌ನಲ್ಲಿ ಮಲ್ಟಿಕಲರ್ ಸ್ಕ್ವೇರ್ ಶೇಪ್ ಬಟ್ಟೆಯನ್ನು ಸೇರಿಸಲಾಗಿದೆ. ಸ್ಟ್ರಾಪ್ಸ್ ಬ್ಲೌಸ್ ಈ ಲೆಹೆಂಗಾಗೆ ಇನ್ನಷ್ಟು ಗ್ಲಾಮರಸ್ ಲುಕ್ ನೀಡುತ್ತಿದೆ.
Image credits: pinterest
Kannada
ಫ್ಲೋರಲ್ ಪ್ರಿಂಟ್ ಕಾಟನ್ ಲೆಹೆಂಗಾ
ನೀಲಿ ಬಣ್ಣದ ಫ್ಲೋರಲ್ ಪ್ರಿಂಟ್ ಲೆಹೆಂಗಾ ಅಣ್ಣನ ನಿಶ್ಚಿತಾರ್ಥಕ್ಕೆ ಧರಿಸಲು ಪರ್ಫೆಕ್ಟ್ ಉಡುಗೆ. ಲುಕ್ ಇನ್ನಷ್ಟು ಆಕರ್ಷಕವಾಗಿ ಕಾಣಲು ಬ್ಲೌಸ್ ಅನ್ನು ಈ ರೀತಿ ವಿಭಿನ್ನವಾಗಿ ಹೊಲಿಸಬಹುದು.
Image credits: lavanyathelabel.com
Kannada
ಆಲಿವ್ ಗ್ರೀನ್ ಮತ್ತು ಮೆರೂನ್ ಕಾಟನ್ ಲೆಹೆಂಗಾ
ಆಲಿವ್ ಗ್ರೀನ್ ಮತ್ತು ಮೆರೂನ್ ಕಾಟನ್ ಲೆಹೆಂಗಾ ಟ್ರೆಡಿಷನಲ್ ಮತ್ತು ಮಾಡರ್ನ್ ಶೈಲಿಯ ಸುಂದರ ಮಿಶ್ರಣ. ಕಾಂಟ್ರಾಸ್ಟ್ ಬ್ಲೌಸ್ ಮತ್ತು ಹೆವಿ ದುಪಟ್ಟಾ ಇದಕ್ಕೆ ರಾಯಲ್ ಲುಕ್ ನೀಡುತ್ತದೆ.
Image credits: pinterest
Kannada
ಮಿರರ್ ವರ್ಕ್ ಮಲ್ಟಿಕಲರ್ ಕಾಟನ್ ಲೆಹೆಂಗಾ
ಮಲ್ಟಿಕಲರ್ ಕಾಟನ್ ಲೆಹೆಂಗಾದ ಬಾರ್ಡರ್‌ನಲ್ಲಿ ಮಿರರ್ ವರ್ಕ್ ಮಾಡಿ ಗ್ಲಾಸಿ ಟಚ್ ನೀಡಲಾಗಿದೆ. ಬ್ಲೌಸ್ ಅನ್ನು ಡ್ಯುಯಲ್ ಟೋನ್‌ನಲ್ಲಿ ವಿನ್ಯಾಸಗೊಳಿಸಲಾಗಿದೆ. ಯಾವುದೇ ವಿಶೇಷ ಸಂದರ್ಭದಲ್ಲಿ ನೀವು ಈ ಸ್ಟೈಲ್ ಮಾಡಬಹುದು.
Image credits: pinterest
Kannada
ಅಜ್ರಖ್ ಪ್ರಿಂಟ್ ಲೆಹೆಂಗಾ
ಅಜ್ರಖ್ ಪ್ರಿಂಟ್ ಇರುವ ಇದು ಒಂದು ಸುಂದರ ಇಂಡೋ-ವೆಸ್ಟರ್ನ್ ಲೆಹೆಂಗಾ. ಈ ರೀತಿಯ ಲೆಹೆಂಗಾವನ್ನು ನೀವು ಸ್ನೇಹಿತರ ನಿಶ್ಚಿತಾರ್ಥದ ಜೊತೆಗೆ ಹಬ್ಬ ಹರಿದಿನಗಳಲ್ಲೂ ಧರಿಸಬಹುದು.