Kannada

ಚಿನ್ನ-ಬೆಳ್ಳಿ ಇಲ್ಲದೆಯೂ ಕಿವಿಗೆ ಸಖತ್ ಶೈನ್ ನೀಡುತ್ತೆ ಈ 7 ಗ್ಲಾಸ್ ಇಯರಿಂಗ್ಸ್!

ಚಿನ್ನ ಮತ್ತು ಬೆಳ್ಳಿಯ ಆಭರಣಗಳಿಗೆ ಯಾವಾಗಲೂ ಹೆಚ್ಚು ಹಣ ಖರ್ಚು ಮಾಡಲು ಸಾಧ್ಯವಿಲ್ಲ. ಆದರೆ ಈ 7 ಬಗೆಯ ಗ್ಲಾಸ್ ಓಲೆಗಳು ನಿಮ್ಮ ಕಿವಿಗೆ ಚಿನ್ನ-ಬೆಳ್ಳಿಯಷ್ಟೇ ಹೊಳಪನ್ನು ನೀಡುತ್ತವೆ.
Kannada

ಗ್ರೀನ್ ಡ್ರಾಪ್ ಮಿನಿಮಲಿಸ್ಟಿಕ್ ಇಯರಿಂಗ್ಸ್

ಗ್ರೀನ್ ಡ್ರಾಪ್ ಗ್ಲಾಸ್ ಇಯರಿಂಗ್ಸ್ ನೋಡಲು ತುಂಬಾನೇ ಫ್ಯಾನ್ಸಿಯಾಗಿ ಕಾಣಿಸುತ್ತವೆ. ಈ ಡ್ರಾಪ್ ಇಯರಿಂಗ್ಸ್ ಯಾವುದೇ ಡ್ರೆಸ್ ಜೊತೆಗೂ ಚೆನ್ನಾಗಿ ಹೊಂದಿಕೊಳ್ಳುತ್ತವೆ.
Image credits: pinterest
Kannada

ಹಾರ್ಟ್ ಪರ್ಲ್ ಡ್ರಾಪ್ ಇಯರಿಂಗ್ಸ್

ಈ ಹಾರ್ಟ್ ಪರ್ಲ್ ಡ್ರಾಪ್ ಓಲೆಗಳಲ್ಲಿ ಹಸಿರು ಗ್ಲಾಸ್ ಮತ್ತು ಬಿಳಿ ಮುತ್ತುಗಳನ್ನು ಬಳಸಲಾಗಿದೆ. ಜೊತೆಗೆ, ಪೇಂಟಿಂಗ್ ಕೂಡ ಮಾಡಿದ್ದು, ಇದು ನೋಡಲು ತುಂಬಾನೇ ಸುಂದರವಾಗಿ ಕಾಣಿಸುತ್ತಿದೆ.
Image credits: pinterest
Kannada

ಚೆರ್ರಿ ಗ್ಲಾಸ್ ಇಯರಿಂಗ್ಸ್

ಚೆರ್ರಿ ಗ್ಲಾಸ್ ಓಲೆಗಳು ನೋಡಲು ತುಂಬಾನೇ ಕಂಫರ್ಟಬಲ್ ಆಗಿರುತ್ತವೆ. ಇದನ್ನು ಚಿಕ್ಕವರಿಂದ ಹಿಡಿದು ದೊಡ್ಡ ಹುಡುಗಿಯರವರೆಗೂ ಎಲ್ಲರೂ ಧರಿಸಬಹುದು.
Image credits: pinterest
Kannada

ಹೂಪ್ ಇಯರಿಂಗ್ಸ್ ಡಿಸೈನ್

ಹೂಪ್ ಇಯರಿಂಗ್ಸ್ ಡಿಸೈನ್‌ಗಳು ನೋಡಲು ಸಖತ್ ಫ್ಯಾನ್ಸಿಯಾಗಿ ಕಾಣಿಸುತ್ತವೆ. ಇವು ಹಲವು ಬಣ್ಣಗಳಲ್ಲಿ ಲಭ್ಯವಿವೆ. ನಿಮ್ಮ ಕಿವಿಯನ್ನು ಅಲಂಕರಿಸಲು ಹಸಿರು, ಗುಲಾಬಿ ಹೀಗೆ ಹಲವು ಬಣ್ಣದ ಓಲೆಗಳನ್ನು ಧರಿಸಬಹುದು.

Image credits: pinterest
Kannada

ಮಲ್ಟಿಕಲರ್ ಡ್ರಾಪ್ ಇಯರಿಂಗ್ಸ್

ಮಲ್ಟಿಕಲರ್ ಡ್ರಾಪ್ ಇಯರಿಂಗ್ಸ್ ನೋಡಲು ತುಂಬಾನೇ ಫ್ಯಾನ್ಸಿಯಾಗಿ ಕಾಣಿಸುತ್ತವೆ. ದುಂಡು ಮುಖದವರಿಗೆ ಇದು ಬ್ಯಾಲೆನ್ಸ್ಡ್ ಲುಕ್ ನೀಡುತ್ತದೆ.
Image credits: pinterest
Kannada

ಸ್ಕ್ವೇರ್ ಹೂಪ್ ಡಿಸೈನ್

ಸ್ಕ್ವೇರ್ ಹೂಪ್ ಗ್ಲಾಸ್ ಇಯರಿಂಗ್ಸ್ ಹೊಳೆಯುವ ಮೂಲಕ ಕಿವಿಯ ಅಂದವನ್ನು ಹೆಚ್ಚಿಸುತ್ತವೆ. ಗೋಲ್ಡ್ ಪ್ಲೇಟೆಡ್ ಲುಕ್‌ನಲ್ಲಿಯೂ ನೀವು ಇಂತಹ ಓಲೆಗಳನ್ನು ಧರಿಸಬಹುದು.
Image credits: pinterest

ಪಾರ್ಟಿಯಲ್ಲಿ ಎಲ್ಲರ ಕಣ್ಣು ನಿಮ್ಮ ಮೇಲಿರಬೇಕಾ? ಈ ಲೈಮ್ ಗ್ರೀನ್ ಸೀರೆ ಟ್ರೈ ಮಾಡಿ

58ರಲ್ಲೂ ಮಹಾರಾಣಿಯಂತೆ ಕಾಣ್ಬೇಕಾ? ನಟಿ ಮಾಧುರಿ 6 ಹೇರ್‌ಸ್ಟೈಲ್ ಟ್ರೈ ಮಾಡಿ

ಡ್ರೆಸ್‌ಗೆ ಮ್ಯಾಚ್ ಆಗೋ 6 ಹೇರ್ ಆಕ್ಸೆಸರೀಸ್! ಬ್ಯೂಟಿ ಡಬಲ್ ಆಗೋದು ಗ್ಯಾರಂಟಿ

ಮಹಾರಾಣಿಯಂತೆ ರಾಯಲ್ ಲುಕ್ ಬೇಕಾ? ಈ ಹೆವಿ ಗೋಲ್ಡ್ ಕಫ್ ಇಯರಿಂಗ್ಸ್ ಟ್ರೈ ಮಾಡಿ!