Kannada

ಬೇಸಿಗೆಯಲ್ಲಿ ಆರಾಮ ನೀಡುವ Co-ord ಸೆಟ್ಸ್!

ಸಮ್ಮರ್ ಸೇಲ್‌ನಲ್ಲಿ ಖರೀದಿಸಿ 6 ಡೈಲಿ ವೇರ್ ಸೆಟ್

Kannada

ಫ್ಲೋರಲ್ ಪ್ರಿಂಟ್ Co-ord ಸೆಟ್

ಫ್ಲೋರಲ್ ಪ್ರಿಂಟ್‌ ಬೇಸಿಗೆ ಸೀಸನ್‌ ಹೈಲೈಟ್. ತಿಳಿ ಪೇಸ್ಟಲ್ ಶೇಡ್‌, ಸಣ್ಣ ಹೂವಿನ ಪ್ರಿಂಟ್ ಇರುವ co-ord ಸೆಟ್ ತುಂಬಾ ಫ್ರೆಶ್ ಹಾಗೂ ಸ್ಟೈಲಿಶ್ ಲುಕ್ ಕೊಡುತ್ತೆ. ಇದು ದಿನನಿತ್ಯದ ಬಳಕೆಗೆ ಹೇಳಿ ಮಾಡಿಸಿದ್ದು.

Image credits: social media
Kannada

ಲೈನಿಂಗ್ ವರ್ಕ್ Co-ord ಸೆಟ್

ನೀವು ಸ್ವಲ್ಪ ಪ್ರೀಮಿಯಂ ಹಾಗೂ ಗಾಳಿಯಾಡುವ ಬಟ್ಟೆ ಬಯಸಿದರೆ, ಲೈನಿಂಗ್ ವರ್ಕ್ Co-ord ಸೆಟ್ ಆಯ್ಕೆ ಮಾಡಿ. ಇದು ಬೆವರುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಬೇಸಿಗೆಯಲ್ಲಿ ತುಂಬಾ ಕೂಲ್ ಫೀಲ್ ನೀಡುತ್ತದೆ.

Image credits: pinterest
Kannada

ಪ್ಲೇನ್ ಕಾಟನ್ ಶರ್ಟ್ ಪ್ಯಾಂಟ್ Co-ord ಸೆಟ್

ಬೇಸಿಗೆ ಕಾಲಕ್ಕೆ ಕಾಟನ್ ಬಟ್ಟೆ ಯಾವಾಗಲೂ ಬೆಸ್ಟ್. ಸ್ವಲ್ಪ ಓವರ್‌ಸೈಜ್ ಶರ್ಟ್ ಮತ್ತು ಶಾರ್ಟ್ ಪ್ಯಾಂಟ್ ಇರುವ ಈ co-ord ಸೆಟ್ ದಿನವಿಡೀ ಆರಾಮದಾಯಕ ಅನುಭವ ನೀಡುತ್ತದೆ. ಇದನ್ನು ಇಡೀ ದಿನ ಸುಲಭವಾಗಿ ಧರಿಸಬಹುದು.

Image credits: social media
Kannada

ನ್ಯೂಟ್ರಲ್ ಶೇಡ್ಸ್ Co-ord ಸೆಟ್

ಬೇಜ್, ಆಫ್-ವೈಟ್ ಮತ್ತು ಪೇಸ್ಟಲ್ ಗ್ರೀನ್‌ನಂತಹ ನ್ಯೂಟ್ರಲ್ ಶೇಡ್‌ಗಳು ಇದರಲ್ಲಿ ತುಂಬಾ ಚೆನ್ನಾಗಿ ಕಾಣಿಸುತ್ತವೆ. ರೆಡಿ-ಟು-ವೇರ್ ಲುಕ್ ನೀಡುವುದಲ್ಲದೆ, ಸಮಯವನ್ನು ಉಳಿಸುತ್ತದೆ ಮತ್ತು ಸ್ಟೈಲ್ ಕೂಡಾ ಕೊಡುತ್ತದೆ.

Image credits: instagram
Kannada

ಬ್ಲ್ಯಾಕ್ ಆ್ಯಂಡ್ ವೈಟ್ Co-ord ಸೆಟ್

ದಿನನಿತ್ಯದ ಹೋಮ್ ವೇರ್/ಸಣ್ಣ ಔಟಿಂಗ್‌ಗಳಿಗೆ ಇದು ಅತ್ಯಂತ ಆರಾಮದಾಯಕ ಆಯ್ಕೆ. ಸಾಫ್ಟ್ ಕಾಟನ್ ಶರ್ಟ್ ಮತ್ತು ಮ್ಯಾಚಿಂಗ್ ಶಾರ್ಟ್ಸ್ ನಿಮಗೆ ದಿನವಿಡೀ ರಿಲ್ಯಾಕ್ಸ್ ಫೀಲ್ ನೀಡುತ್ತದೆ. ಇದು ಟ್ರಾವೆಲ್ ಫ್ರೆಂಡ್ಲಿ ಆಗಿದೆ.

Image credits: social media
Kannada

ಪ್ಲೇನ್ ಬ್ಲ್ಯಾಕ್ ಕಲರ್ Co-ord ಸೆಟ್

ನೀವು ಸಿಂಗಲ್ ಕಲರ್ co-ord ಸೆಟ್ ಬಯಸುವುದಾದರೆ, ಈ ಪ್ಲೇನ್ ಬ್ಲ್ಯಾಕ್ ಕಲರ್ Co-ord ಸೆಟ್ ಒಂದು ಅದ್ಭುತ ಆಯ್ಕೆಯಾಗಿದೆ. ಈ ಮ್ಯಾಚಿಂಗ್ ಸೆಟ್ ಬೇಸಿಗೆಯಲ್ಲಿ ತುಂಬಾ ಸ್ಟನ್ನಿಂಗ್ ಆಗಿ ಕಾಣುತ್ತದೆ.

Image credits: instagram

ರಂಗು ರಂಗಿನ ರೇಷ್ಮೆ ದಾರದ ಬಳೆಗಳು: ಕೈಗಳನ್ನು ಸಿಂಗರಿಸುವ 6 ಅದ್ಭುತ ಡಿಸೈನ್‌ಗಳು

ಲ್ಯಾಡರ್ ಇಯರಿಂಗ್ಸ್‌ನಿಂದ ನಿಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಿ: ಇಲ್ಲಿವೆ ಡಿಸೈನ್ಸ್!

ಬೇಸಿಗೆ ಬಿಸಿಲಿಗೆ ಗುಡ್‌ಬೈ ಹೇಳಿ: ತ್ವಚೆಯ ಕಾಂತಿಗೆ 7 ನ್ಯಾಚುರಲ್ ಫೇಸ್ ಪ್ಯಾಕ್ಸ್

ವೆಸ್ಟರ್ನ್ ಡ್ರೆಸ್‌ಗಳಿಗೆ ಸೆಟ್ ಆಗೋ 7 ಬೆಸ್ಟ್ ಅಡ್ಜಸ್ಟಬಲ್ ಸಿಲ್ವರ್ ಕಾಲ್ಗೆಜ್ಜೆ