Kannada

ಪ್ರೀ-ವೆಡ್ಡಿಂಗ್ ಶೂಟ್‌ಗೆ ಹೊಸ ಲುಕ್ ನೀಡಿ: ಈ ಅಫ್ಘಾನಿ ನತ್ ಡಿಸೈನ್ ಟ್ರೈ ಮಾಡಿ!

ನಿಮ್ಮ ಪ್ರೀ-ವೆಡ್ಡಿಂಗ್ ಫೋಟೋಶೂಟ್ ಅನ್ನು ಇನ್ನಷ್ಟು ವಿಶೇಷವಾಗಿಸಲು, ಸಾಂಪ್ರದಾಯಿಕ ಮೂಗುತಿಗಳ ಬದಲು ಟ್ರೆಂಡಿಯಾಗಿರುವ ಅಫ್ಘಾನಿ ನತ್ ಡಿಸೈನ್‌ಗಳನ್ನು ಪ್ರಯತ್ನಿಸಬಹುದು. 

Kannada

ಕಪ್ಪು ಮಣಿಗಳ ಅಫ್ಘಾನಿ ನತ್

ಸುಂದರವಾದ ನೋಸ್ ಪಿನ್‌ ಜೊತೆಗೆ ಕಪ್ಪು ಮಣಿಗಳ ಸರವನ್ನು ಜೋಡಿಸಲಾಗಿದೆ. ಇದು ತುಂಬಾನೇ ಕ್ಲಾಸಿಕ್ ಲುಕ್ ನೀಡುತ್ತದೆ. ಫೋಟೋಶೂಟ್‌ಗಾಗಿ ನೀವು ಈ ರೀತಿಯ ನತ್ ಸ್ಟೈಲ್ ಮಾಡಬಹುದು.
Image credits: pinterest
Kannada

ಆಕ್ಸಿಡೈಸ್ಡ್ ನತ್

ಹೆವಿ ನೋಸ್ ಸ್ಟಡ್ ಜೊತೆಗಿನ ಆಕ್ಸಿಡೈಸ್ಡ್ ಚೈನ್ ತುಂಬಾ ವಿಶಿಷ್ಟವಾಗಿ ಕಾಣುತ್ತದೆ. ಕೆಳಭಾಗದಲ್ಲಿ ಎಲೆಯ ವಿನ್ಯಾಸದ ಲಟ್ಕನ್ ನೀಡಲಾಗಿದೆ. ಬೋಹೊ ಲುಕ್‌ಗಾಗಿ ನೀವು ಈ ರೀತಿಯ ನತ್ ಸ್ಟೈಲ್ ಮಾಡಬಹುದು.
Image credits: pinterest
Kannada

ಸಿಲ್ವರ್ ಲಟ್ಕನ್ ನತ್

ಸಿಲ್ವರ್ ಕೋಟಿಂಗ್ ಇರುವ ಈ ನತ್ ಅನ್ನು ನೀವು ಹಬ್ಬ ಹರಿದಿನಗಳಲ್ಲಿ ಟ್ರೈ ಮಾಡಬಹುದು. ನೋಸ್ ರಿಂಗ್ ಜೊತೆಗೆ ಚೈನ್ ಜೋಡಿಸಲಾಗಿದ್ದು, ಕೆಳಗೆ ಸಣ್ಣ ಸಣ್ಣ ಚಾರ್ಮ್‌ಗಳನ್ನು ಅಳವಡಿಸಲಾಗಿದೆ.
Image credits: pinterest
Kannada

ಮರೂನ್ ಮಣಿಗಳ ನತ್

ದುಂಡಗಿನ ನತ್ ಜೊತೆಗೆ ಮರೂನ್ ಬಣ್ಣದ ಮಣಿಗಳ ಸರವು ತುಂಬಾ ಸುಂದರವಾಗಿ ಕಾಣುತ್ತದೆ. ವಧು ಈ ರೀತಿಯ ನತ್ ಧರಿಸಿ ಶೃಂಗಾರ ಮಾಡಿಕೊಳ್ಳಬಹುದು.
Image credits: pinterest
Kannada

ಮಿನಿಮಲ್ ಅಫ್ಘಾನಿ ನತ್

ನಿಮಗೆ ಹೆವಿ ನತ್ ಧರಿಸಲು ಇಷ್ಟವಿಲ್ಲದಿದ್ದರೆ, ಈ ರೀತಿಯ ಮಿನಿಮಲ್ ಅಫ್ಘಾನಿ ನತ್ ಆಯ್ಕೆ ಮಾಡಿಕೊಳ್ಳಬಹುದು. ಸ್ಟಡ್ ಜೊತೆಗೆ ಬಿಳಿ ಮತ್ತು ಗೋಲ್ಡನ್ ಮಣಿಗಳಿರುವ ಸರವು ತುಂಬಾ ಆಕರ್ಷಕವಾಗಿ ಕಾಣುತ್ತದೆ.
Image credits: pinterest

ಬೇಸಿಗೆಗೆ ಸಖತ್ ಟ್ರೆಂಡಿಯಾಗಿರುವ 7 ಚೆರ್ರಿ ಬ್ಲಾಸಮ್ ಕಾಲ್ಗೆಜ್ಜೆ ಡಿಸೈನ್ಸ್!

ಜಾಬ್‌ಗೆ ಧರಿಸಿ ಕೇರಳ ಕಾಟನ್ ಸೀರೆ: ಟೀಚರ್‌ಗಳಿಗಾಗಿ ಇಲ್ಲಿದೆ 8 ಬೆಸ್ಟ್ ಡಿಸೈನ್!

ಪತ್ನಿಗೆ ಈ ಜುಮ್ಕಿ ಬಾಲಿ ಗಿಫ್ಟ್ ಮಾಡಿ: ಡಿಸೈನ್ ನೋಡಿ ಫಿದಾ ಆಗೋದು ಗ್ಯಾರಂಟಿ!

ನಿಮ್ಮ ಬೆಡ್‌ರೂಂ-ಲಿವಿಂಗ್ ರೂಂಗೆ ಲಕ್ಸುರಿ ಲುಕ್ ನೀಡುವ 5 ಟೆರ್ರಾಕೋಟಾ ವಸ್ತುಗಳು!