ಶಿವಾಜಿ ಮಿಲಿಟರಿ ಹೊಟೇಲ್ ಇಂದು ನಿನ್ನೆಯದಲ್ಲ ಇದು 17ನೇ ಶತಮಾನದಲ್ಲಿ ಶುರುವಾದಂತಹ ಹೊಟೇಲ್. ಅಂದರೆ ಮರಾಠರು ನಮ್ಮ ಕರ್ನಾಟಕದಲ್ಲಿ ವಿಜಯ ಸಾಧಿಸಿದ ಸಮಯದಲ್ಲಿ ಶುರುವಾಗಿತ್ತು.
food Apr 22 2026
Author: Pavna Das Image Credits:Pinterest
Kannada
ದೊನ್ನೆ ಬಿರಿಯಾನಿ ಫೇಮಸ್
ಜಯನಗರದಲ್ಲಿರುವ ಶಿವಾಜಿ ಮಿಲಿಟರಿ ಹೋಟೆಲ್ ಅನ್ನು 1924 ರಲ್ಲಿ ಎಸ್ ಮನ್ನಾಜಿ ರಾವ್ ಎಂಬ ಮರಾಠರು ಪ್ರಾರಂಭಿಸಿದರು. ಇದು ಡೊನ್ನೆ ಬಿರಿಯಾನಿಗೆ ಹೆಸರುವಾಸಿಯಾಗಿದೆ.
Image credits: Social Media
Kannada
ನಾಗಾರ್ಜುನ
ಇಲ್ಲಿನ ಬಿರಿಯಾನಿ ಸೂಪರ್. ಮೂಲ ರೆಸಿಪಿಯನ್ನು ಇನ್ನೂ ಸೀಕ್ರೆಟ್ ಆಗಿಡಲಾಗಿದೆ, ಗ್ರಾಹಕರು ಇಲ್ಲಿ ಮಟನ್ ಮೀಟ್ ಬಾಲ್ ತಿನ್ನೋದಕ್ಕೆ ತುಂಬಾನೆ ಇಷ್ಟ ಪಡುತ್ತಾರೆ. ಅಷ್ಟೊಂದು ಟೇಸ್ಟಿಯಾಗಿರುತ್ತೆ.
Image credits: stockphoto
Kannada
ರಂಗಣ್ಣ ಮಿಲಿಟರಿ ಹೋಟೆಲ್
ಕುಸ್ತಿಪಟು ಆರ್ ಮುನಿರಂಗಪ್ಪ 1970ರಲ್ಲಿ ತಮ್ಮ ಅಜ್ಜಿಯಿಂದ ಪ್ರೇರಣೆ ಪಡೆದು ಶುರು ಮಾಡಿರುವ ಹೊಟೇಲ್. ಇಲ್ಲಿನ ಮಟನ್ ಮತ್ತು ಚಿಕನ್ ಬಿರಿಯಾನಿ ಸಿಕ್ಕಾಪಟ್ಟೆ ಫೇಮಸ್.
Image credits: Pinterest
Kannada
ಎಸ್ ಜಿ ರಾವ್ ಮಿಲಿಟರಿ ಹೋಟೆಲ್
ರಾಮನಗರದ ಗೋವಿಂದ ರಾವ್ 1908ರಲ್ಲಿ ಶುರು ಮಾಡಿದ ಹೊಟೇಲ್ ಇದು. ಅಲ್ಲಿ ಅವರ ಡೊನ್ನೆ ಬಿರಿಯಾನಿ ತುಂಬಾನೆ ಫೇಮಸ್.
Image credits: Pinterest
Kannada
ಅಂಬುರ್ ಸ್ಟಾರ್ ಬಿರಿಯಾನಿ
ಇವರ ವೆಬ್‌ಸೈಟ್ ನಲ್ಲಿರುವಂತೆ, ಮೊಘಲ್ ಅಡುಗೆಮನೆಯಲ್ಲಿ ಕುಕ್ ಆಗಿದ್ದ ಪ್ರಸಿದ್ಧ ಹುಸಿಯಾನ್ ಬೇಗ್ ಅವರು 1890 ರಲ್ಲಿ ಮೂಲ ರೆಸಿಪಿ ಕಂಡುಹಿಡಿದು, ತಮ್ಮ ಮನೆಯಿಂದಲೇ ಬಿರಿಯಾನಿ ಮಾರಾಟ ಪ್ರಾರಂಭಿಸಿದರು.
Image credits: Pinterest
Kannada
ದಮ್ ಡುರಸ್ಟ್
ನೀವು ಕ್ಲಾಸಿಕ್ ಹೈದರಾಬಾದಿ ಬಿರಿಯಾನಿ, ನೆಲ್ಲೂರು ಬಿರಿಯಾನಿ, ಅವಧಿ ಬಿರಿಯಾನಿ ಅಥವಾ ಯಾವುದೇ ಹೊಸ ರೀತಿಯ ಬಿರಿಯಾನಿ ತಿನ್ನಲು ದಮ್ ಡುರಸ್ಟ್ ಬೆಸ್ಟ್ ಆಯ್ಕೆಯಾಗಿದೆ.
Image credits: Social Media
Kannada
ಮೇಘನಾಸ್
ನಗರದಾದ್ಯಂತ ಮಳಿಗೆಗಳನ್ನು ಹೊಂದಿರುವ ಮೇಘನಾಸ್, ತಾವು ಬಡಿಸುವ ಆಂಧ್ರ ಶೈಲಿಯ ಬಿರಿಯಾನಿಗೆ ಫೇಮಸ್. ಇಲ್ಲಿ ನೀವು ಬೇರೆ ಬೇರೆ ಶೈಲಿಯ ಬಿರಿಯಾಲಿ ಇಲ್ಲಿ ಟ್ರೈ ಮಾಡಬಹುದು.
Image credits: pexels
Kannada
ಕೋಶೀ’ಸ್
1952ರಲ್ಲಿ ಶುರುವಾದ ಕೋಶೀಸ್ ನಲ್ಲಿ ನೀವು ಫಿಶ್ ಬಿರಿಯಾನಿ ಟೇಸ್ಟ್ ಮಾಡಲೇಬೇಕು. ಇದು ಬೆಂಗಳೂರಿನ ಜನಪ್ರಿಯ ಬಿರಿಯಾನಿ ಸ್ಪಾಟ್ ಗಳಲ್ಲಿ ಒಂದಾಗಿದೆ.