Kannada

ಹೈಟ್ ಹೆಚ್ಚಾಗಬೇಕೆ?

ಪ್ರತಿಯೊಬ್ಬರು ಆತ್ಮವಿಶ್ವಾಸದಿಂದ ಇರಲು ಬಯಸುತ್ತಾರೆ. ಆತ್ಮವಿಶ್ವಾಸ ಹೆಚ್ಚಲು ಒಂದು ಮುಖ್ಯವಾದ ವಿಷಯ ಎಂದರೆ ಎತ್ತರ. ನಿಮ್ಮ ಹೈಟ್ ಹೆಚ್ಚಾದರೆ ಕಾಂನ್ಫಿಡೆನ್ಸ್ ಕೂಡ ಹೆಚ್ಚುತ್ತೆ.

Kannada

ಎತ್ತರ ಹೆಚ್ಚಲು ವ್ಯಾಯಾಮಗಳು

ನೀವು ಕೂಡ ನಿಮ್ಮ ಎತ್ತರ ಹೆಚ್ಚಿಸಲು ಬಯಸಿದರೆ ನೀವು ಖಂಡಿತವಾಗಿಯೂ ಈ ವ್ಯಾಯಾಮಗಳನ್ನು ಟ್ರೈ ಮಾಡಬಹುದು.

Image credits: Social media
Kannada

ಸ್ಟ್ರೆಚಿಂಗ್ ಎಕ್ಸರ್ ಸೈಜ್

ಸ್ಟ್ರೆಚಿಂಗ್ ವ್ಯಾಯಾಮಗಳನ್ನು ಮಾಡುವುದರಿಂದ ನಿಮ್ಮ ದೇಹವು ನೇರವಾಗುತ್ತದೆ. ಮೂಳೆಗಳನ್ನು ವಿಕಸನಗೊಳಿಸುವಲ್ಲಿ ಸಹಾಯ ಮಾಡುತ್ತದೆ.

Image credits: Getty
Kannada

ಹ್ಯಾಂಗಿಂಗ್

ಹ್ಯಾಂಗಿಂಗ್ ಅಥವಾ ಪುಲ್ ಅಪ್ ಮಾಡೋದರಿಂದ ಬೆನ್ನಿನ ಮೂಳೆಗಳು ನೇರವಾಗುತ್ತವೆ. ಇದರಿಂದ ದೇಹದ ಬೆಳವಣಿಗೆ ಹೆಚ್ಚಲು ಸಹಾಯ ಮಾಡುತ್ತದೆ.

Image credits: instagram
Kannada

ಸ್ಟ್ರೆಚಿಂಗ್ ಫುಶ್ ಅಪ್ಸ್

ಸ್ಟ್ರೆಚಿಂಗ್ ಫುಶ್ ಅಪ್ಸ್ ಮಾಡುವುದರಿಂದ ಮಾಂಸಖಂಡಗಳನ್ನು ಸ್ಟ್ರಾಂಗ್ ಮಾಡುವ ಮೂಲಕ ದೇಹದ ಪೋಶ್ಚರ್ ಸುಧಾರಿಸುತ್ತದೆ.

Image credits: Getty
Kannada

ಸ್ಕಿಪ್ಪಿಂಗ್

ಸ್ಕಿಪ್ಪಿಂಗ್ ಮಾಡುವುದರಿಂದ ಪೂರ್ತಿ ದೇಹವನ್ನು ಸೆಳೆದು ಹೈಟ್ ಹೆಚ್ಚಲು ಸಹಾಯ ಮಾಡುತ್ತದೆ. ಇದನ್ನು ನಿರಂತರವಾಗಿ ಮಾಡಿ.

Image credits: freepik
Kannada

ಸೂರ್ಯ ನಮಸ್ಕಾರ

ಪ್ರತಿದಿನ ಮುಂಜಾನೆ ಸೂರ್ಯ ನಮಸ್ಕಾರ ಮಾಡುವುದರಿಂದ ದೇಹವು ಉತ್ತಮ ರೀತಿಯಲ್ಲಿ ಬೆಳೆಯಲು ಸಹಾಯ ಮಾಡುತ್ತದೆ.

Image credits: Freepik

Night Sweats: ರಾತ್ರಿ ಹೊತ್ತು ಸಿಕ್ಕಾಪಟ್ಟೆ ಬೆವರುತ್ತೀರಾ? ಈ 7 ಕಾರಣಗಳಿರಬಹುದು

ದಟ್ಟವಾದ ಕೂದಲು ಬೇಕೇ? ಹಾಗಾದ್ರೆ ಅಗಸೆ ಬೀಜ ಬಳಸಿ ನೋಡಿ.. ನೀವೇ ಶಾಕ್ ಆಗ್ತೀರಾ!

ಬೇಸಿಗೆಗೆ ಹೆಚ್ಚಾಯ್ತಾ ಬಾಯಿ ದುರ್ವಾಸನೆ? ₹2 ಬಳಸಿ ಸ್ವಚ್ಛ ಉಸಿರು ನಿಮ್ಮದಾಗಿಸಿ!

Early Periods: ಖರ್ಜೂರ ತಿಂದರೆ ಪಿರಿಯಡ್ಸ್ ಬೇಗ ಆಗುತ್ತಾ?