Kannada

ಗಂಟಲು ನೋವು

ಗಂಟಲು ನೋವಿನ ಸಮಸ್ಯೆ ಕಂಡು ಬಂದರೆ ಲವಂಗವನ್ನು ನೀರಿಗೆ ಹಾಕಿ, ಕುದಿಸಿ, ಆರಿಸಿ ಕುಡಿಯಿರಿ.

Kannada

ಚೆನ್ನಾಗಿ ನಿದ್ರೆ ಬರ್ತಿಲ್ವಾ?

ಸರಿಯಾಗಿ ನಿದ್ರೆ ಬರ್ತಿಲ್ಲಾ ಅಂದ್ರೆ ಚಕ್ರ ಮೊಗ್ಗನ್ನು ನೀರಲ್ಲಿ ಹಾಕಿ ಕುದಿಸಿ ಕುಡಿಯಿರಿ.

Image credits: Getty
Kannada

ವಾಸನೆಯ ಉಸಿರು

ನಿಮ್ಮ ಬಾಯಿಯಿಂದ ವಾಸನೆ ಬರುತ್ತಿದ್ದರೆ, ಅಂತಹ ಸಂದರ್ಭದಲ್ಲಿ ಪುದೀನಾ ಬೆರೆಸಿದ ನೀರನ್ನು ಕುಡಿಯಿರಿ.

Image credits: Pinterest
Kannada

ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾಗಿದ್ಯ?

ಪ್ರತಿದಿನ ಒಣದ್ರಾಕ್ಷಿಯನ್ನು ನೀರಲ್ಲಿ ಹಾಕಿ, ಮರುದಿನ ಕುಡಿಯಿರಿ. ಇದರಲ್ಲಿ ಐರನ್ ಮತ್ತು ಆಂಟಿಆಕ್ಸಿಡೆಂಟ್ ಇರುತ್ತದೆ.

Image credits: Social media
Kannada

ಊಟದ ನಂತರ ಹೊಟ್ಟೆಯುಬ್ಬರ

ಏಲಕ್ಕಿಯನ್ನು ನೀರಿಗೆ ಹಾಕಿ ಆ ನೀರನ್ನು ಕುಡಿಯೋದ್ರಿಂದ ಊಟದ ನಂತರ ಉಂಟಾಗುವ ಹೊಟ್ಟೆಯುಬ್ಬರ ಕಡಿಮೆಯಾಗುತ್ತದೆ.

Image credits: Getty
Kannada

ರಕ್ತದಲ್ಲಿ ಅಧಿಕಕೊಬ್ಬು

ರಕ್ತದಲ್ಲಿ ಅಧಿಕ ಕೊಬ್ಬಿನ ಸಮಸ್ಯೆ ಇದ್ದರೆ, ಈ ಪಲಾವ್ ಎಲೆ ಅಥವಾ ಬೇ ಲೀಫ್ ನೀರನ್ನು ಕುಡಿಯಬಹುದು.

Image credits: social media
Kannada

ಅಧಿಕ ರಕ್ತದ ಸಕ್ಕರೆ

ಚಕ್ಕೆಯನ್ನು ನೀರಲ್ಲಿ ಹಾಕಿಟ್ಟು ಅದರ ನೀರನ್ನು ಕುಡಿಯೋದರಿಂದ ಅಧಿಕ ರಕ್ತದ ಸಕ್ಕರೆಯನ್ನು ಕಡಿಮೆ ಮಾಡುತ್ತದೆ.

Image credits: Getty
Kannada

ಡೀಹೈಡ್ರೇಶನ್

ಚಿಯಾಸೀಡ್ಸ್ ಹಾಕಿದ ನೀರನ್ನು ಕುಡಿಯುವುದರಿಂದ ಡಿಹೈಡ್ರೇಶನ್ ನಿವಾರಣೆ ಮಾಡಬಹುದು.

Image credits: Freepik
Kannada

ಥೈರಾಯ್ಡ್ ಸಮಸ್ಯೆ

ಕೊತ್ತಂಬರಿ ಬೀಜವನ್ನು ನೀರಲ್ಲಿ ಹಾಕಿ ಆ ನೀರನ್ನು ಕುಡಿಯೋದರಿಂದ ಥೈರಾಯ್ಡ್ ಸಮಸ್ಯೆ ನಿವಾರಣೆಯಾಗುತ್ತದೆ.

Image credits: Getty

ರಾತ್ರಿ ವೇಳೆ ಅಪ್ಪಿತಪ್ಪಿಯೂ ತಿನ್ನಬಾರದ ಹಣ್ಣುಗಳು ಇವು: ತಜ್ಞರು ಹೇಳೋದೇನು?

ಅತಿಯಾದ್ರೆ ಅಮೃತವೂ ವಿಷ, ಇವನ್ನೆಲ್ಲಾ ಮಿತಿ ಮೀರಿ ತಿಂದ್ರೆ ಅಷ್ಟೇ..

ಹಾಲು ಮತ್ತು ಬೆಲ್ಲದ ಜೊತೆ ಸಿಹಿಗೆಣಸು ತಿನ್ನೋದ್ರಿಂದ ಸಿಗುತ್ತೆ ಸಾಕಷ್ಟು ಲಾಭ

ಕೊಲೊನ್ ಕ್ಯಾನ್ಸರ್.. 30 ವರ್ಷದ ನಂತ್ರ ಈ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ