Kannada

ಹಾರ್ಟ್‌ ಅಟ್ಯಾಕ್‌ ಆಗೋ ಮುನ್ನ ದೇಹ ಕೊಡೋ ಈ ಸೂಚನೆ ನೆಗ್ಲೆಟ್‌ ಮಾಡ್ಬೇಡಿ!

Kannada

ಫಿಟ್‌ ಆದ್ರೂ ಹಾರ್ಟ್‌ ಅಟ್ಯಾಕ್!‌

ಇಂದು ಸಾಕಷ್ಟು ಜನರು ಫಿಟ್‌ ಆಗಿದ್ರೂ ಕೂಡ ಹೃದಯಾಘದಿಂದ ನಿಧನರಾಗುತ್ತಿದ್ದಾರೆ. 

Image credits: meta Ai, freepic
Kannada

ಸೂಚನೆ ಸಿಗತ್ತೆ

ಹೃದಯಾಘಾತ ಆಗುವ ಒಂದು ತಿಂಗಳ ಮುಂಚೆಯೇ ದೇಹವು ನಮಗೆ ಸೂಚನೆ ಕೊಡುತ್ತದೆ. ಕೆಲವರಿಗೆ ಇದೆಲ್ಲವೂ ಸಾಮಾನ್ಯ ಅಂತ ಭಾವಿಸ್ತಾರೆ.

Image credits: meta Ai, freepic
Kannada

ಎಚ್ಚರಿಕೆಯಿಂದಿರಿ!

ದೇಹ ಕೊಡುವ ಸೂಚನೆಯನ್ನು ಗಂಭೀರವಾಗಿ ತೆಗೆದುಕೊಂಡರೆ ಮಾತ್ರ ಬದುಕುಳಿಯಬಹುದು.

Image credits: meta Ai, freepic
Kannada

ಹೃದಯತಜ್ಞರು ಹೇಳ್ತಾರೆ!

ಹೃದಯಾಘಾತ ಆಗೋ ಮುನ್ನ ದೇಹ ನೀಡುವ ಸೂಚನೆ ಬಗ್ಗೆ ಹೃದಯತಜ್ಞರು ಮಾತನಾಡಿದ್ದಾರೆ

Image credits: meta Ai, freepic
Kannada

ವಾಕರಿಕೆ

ವಾಕರಿಕೆ ಬರುವುದು, ಸುಸ್ತು ಕೂಡ ಆಗುವುದು. ಇದೆಲ್ಲವೂ ಒತ್ತಡದಿಂದ ಆಗುವುದು ಅಂತ ನೀವು ಭಾವಿಸಿರ್ತೀರಿ.

Image credits: meta Ai, freepic
Kannada

ತಲೆನೋವು

ಪದೇ ಪದೇ ತಲೆನೋವು ಶುರುವಾಗುತ್ತದೆ, ಮಾನಸಿಕವಾಗಿ ಹಿಂಸೆಗೊಳಗಾಗ್ತೀರಿ.

Image credits: meta Ai, freepic
Kannada

ಕೈ, ಕಾಲು ಕೆಲಸ ಮಾಡಲ್ಲ

ನಿಮ್ಮ ಕೈ, ಕಾಲು ಕೆಲಸ ಮಾಡ್ತಿಲ್ಲ, ಕೈ ನಿದ್ದೆ ಮಾಡ್ತಿದೆ ಅಂತ ಭಾವಿಸ್ತೀರಿ

Image credits: meta Ai, freepic
Kannada

ದೃಷ್ಟಿ ಸಮಸ್ಯೆ

ದೃಷ್ಟಿಯಲ್ಲಿ ಸಮಸ್ಯೆ ಆಗುವುದು, ನೀವು ನೋಡುವುದು ಡಬಲ್‌ ಆಗಿ ಕಾಣಬಹುದು, ಬ್ಲರ್‌ಆಗಬಹುದು.

Image credits: Getty
Kannada

shilajit ಸೇವನೆ

ಆಹಾರದಲ್ಲಿ shilajit ಬಳಸಿದರೆ, ಇದು ಬಿಪಿಯನ್ನು ಸಮತೋಲನ ಮಾಡುವುದು, ಕೊಲೆಸ್ಟ್ರಾಲ್‌ಕಡಿಮೆ ಮಾಡಬಹುದು. ಶಿಲಾಜಿತ್ ಎನ್ನುವುದು ಖನಿಜ ಆಧಾರಿತ ಸಾರ

Image credits: Getty

ನಿಮ್ಮ ಸಾಕು ನಾಯಿ ಆರೋಗ್ಯವಂತವಾಗಿರಬೇಕು ಎಂದಾದ್ರೆ ಈ ಆಹಾರಗಳು ನಿಷಿದ್ಧ!

ಮಳೆಗಾಲದಲ್ಲಿ ತಪ್ಪಿಯೂ ಈ ತರಕಾರಿಗಳನ್ನು ತಿನ್ನಬೇಡಿ… ಆನಾರೋಗ್ಯ ಖಚಿತ

ಗರ್ಭಿಣಿಯರು ಎಳನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳೇನು? ಇಲ್ಲಿದೆ ಉತ್ತರ!

ದೇಹಕ್ಕೆ ಸಾಕಾಗುವಷ್ಟು ನಿದ್ದೆ ಮಾಡದೇ ಇರುವುದರಿಂದ ಬರುವ 7 ಆರೋಗ್ಯ ಸಮಸ್ಯೆಗಳಿವು