Kannada

ಈ 8 ವಿಷ್ಯಗಳಿಂದಲೇ ಯಶಸ್ಸು ಕಂಡಿರೋ ಸಾಯಿ ಪಲ್ಲವಿ! ನೀವೂ ಫಾಲೋ ಮಾಡಿ

Kannada

ಸಾಯಿ ಪಲ್ಲವಿ ಏನಂತಾರೆ?

ಯಶಸ್ಸು ಮತ್ತು ವೈಫಲ್ಯ ಎರಡೂ ಕ್ಷಣಿಕ, ಆದ್ದರಿಂದ ಅವುಗಳನ್ನು ನಿಮ್ಮ ಮೇಲೆ ಪ್ರಭಾವ ಬೀರಲು ಬಿಡಬೇಡಿ. ಜೀವನದಲ್ಲಿ ಸ್ಥಿರತೆ ಅಲ್ಲ, ಸಮತೋಲನ ಮುಖ್ಯ.

Kannada

ಸರಳತೆಯಲ್ಲೇ ನಿಜವಾದ ಸಂತೋಷ

ರಾಮಾಯಣದಲ್ಲಿ ಸೀತೆಯ ಪಾತ್ರವನ್ನು ನಿರ್ವಹಿಸಲಿರುವ ಸಾಯಿ ಪಲ್ಲವಿ ಅವರು, ನಾನು ಸಣ್ಣಪುಟ್ಟ ವಿಷಯಗಳಲ್ಲೂ ಸಂತೋಷವನ್ನು ಕಾಣುತ್ತೇನೆ. ಸರಳತೆಯಲ್ಲೇ ನಿಜವಾದ ಸಂತೋಷ ಅಡಗಿದೆ ಎನ್ನುತ್ತಾರೆ.

Kannada

ನಾನು ಶಾಖಾಹಾರಿ

ಸಾಯಿ ಪಲ್ಲವಿ "ನಾನು ಸಸ್ಯಾಹಾರವನ್ನು ಬೆಂಬಲಿಸುತ್ತೇನೆ ಅಥವಾ ಇಲ್ಲ ಎಂದು ನಾನು ಹೇಳುವುದಿಲ್ಲ, ಆದರೆ ನಾನು ಶಾಖಾಹಾರಿಯಾಗಿರುವುದರಿಂದ ನನ್ನನ್ನು ಆರೋಗ್ಯವಂತ ಎಂದು ಭಾವಿಸುತ್ತೇನೆ" ಎಂದಿದ್ದರು. 

Kannada

ವೈದ್ಯೆ ಆಗುವೆ

ನನ್ನನ್ನು ಸಿನಿಮಾಗಳಿಂದ ದೂರವಿಡಲು ನನ್ನನ್ನು ಜಾರ್ಜಿಯಾಗೆ ಅಧ್ಯಯನಕ್ಕೆ ಕಳುಹಿಸಲಾಗಿತ್ತು. ನಾನು ಸಿನಿಮಾಗಳಿಂದ ಬೇಸತ್ತಾಗ, ನಾನು ವೈದ್ಯೆಯಾಗಿ ಮುಂದುವರೆಯುತ್ತೇನೆ, ಹೃದ್ರೋಗ ಶಾಸ್ತ್ರದಲ್ಲಿ ಪರಿಣತಿ ಪಡೆಯುತ್ತೇನೆ.

Kannada

ವಿಧಿ, ಕರ್ಮದ ಸಮತೋಲನ

ನೀವು ಒಂದು ಕೆಲಸ ಮಾಡಬೇಕು ಅಂದ್ರೆ, ಅದು ಖಂಡಿತವಾಗಿಯೂ ಆಗುತ್ತದೆ ಎಂದು ನಾನು ನಂಬುತ್ತೇನೆ ಎಂದು ಸಾಯಿ ಪಲ್ಲವಿ ಅವರು ಹೇಳುತ್ತಾರೆ.

Kannada

ಆಲೋಚನೆ, ಯಶಸ್ಸಿನ ಮೂಲ ಮಂತ್ರ

ನೀವು ನಿಮ್ಮ ಮೇಲೆ ನಂಬಿಕೆ ಇಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಯಾವುದೂ ಅಸಾಧ್ಯವಲ್ಲ.

Kannada

ಮೊದಲ ಬಾರಿಗೆ ಚಹಾ ಕುಡಿದಾಗ

'ಪ್ರೇಮಂ' ಚಿತ್ರೀಕರಣದ ಸಮಯದಲ್ಲಿ ನಾನು ಮೊದಲ ಬಾರಿಗೆ ಚಹಾ ಕುಡಿದಿದ್ದೆ. ಪ್ರತಿಯೊಂದು ಅನುಭವವೂ ಒಂದು ಹೊಸ ನೆನಪಾಗುತ್ತದೆ.

Kannada

ನನ್ನ ನ್ಯೂನತೆಯನ್ನು ಒಪ್ಪಿಕೊಳ್ಳುವುದು

ನನ್ನ ಧ್ವನಿ ಹುಡುಗರಂತಿದೆ ಎಂದು ಭಾವಿಸುತ್ತಾ ನಾನು ಬೆಳೆದೆ ಎಂದು ಸಾಯಿ ಹೇಳುತ್ತಾರೆ. ಹೀಗಾಗಿ ನಮ್ಮ ನ್ಯೂನತೆ ಒಪ್ಪಿಕೊಳ್ಳಬೇಕು. 

ಕರಳಿನ ಆರೋಗ್ಯ: ತಿಳಿದಿರಲೇಬೇಕಾದ ನಾಲ್ಕು ಕಾಯಿಲೆಗಳು

1000 ರೂಪಾಯಿ ಬಜೆಟ್‌ನಲ್ಲಿ ಚೆಂದ ಚೆಂದದ ರೆಡಿಮೇಡ್ ಸೂಟ್‌ಗಳು!

ಪ್ಲಾಸ್ಟಿಕ್ ಪಾತ್ರೆ ಅಥವಾ ಡಬ್ಬಿಗಳನ್ನು ಯಾವಾಗ ಬದಲಾಯಿಸಬೇಕು?

ಅಡುಗೆಮನೆಯಲ್ಲಿ ಗ್ಯಾಸ್ ಸೋರಿಕೆಯಾದಾಗ ತಕ್ಷಣ ಹೀಗೆ ಮಾಡಿ