Kannada

ಚರ್ಮದ ಬಣ್ಣ ಸುಧಾರಣೆ

ಅಕ್ಕಿ ತೊಳೆದ ನೀರನ್ನು ನಿಯಮಿತವಾಗಿ ಮುಖಕ್ಕೆ ಬಳಸುವುದರಿಂದ ನಿಮ್ಮ ಚರ್ಮದ ಬಣ್ಣ ಸುಧಾರಿಸಿ ಮುಖವು ಕಾಂತಿಯುತವಾಗಿ ಮತ್ತು ಸ್ವಚ್ಛವಾಗಿ ಕಾಣಲು ಪ್ರಾರಂಭಿಸುತ್ತದೆ.

Kannada

ಚರ್ಮದ ಕಿರಿಕಿರಿ ಮತ್ತು ಉರಿ ಇರಲ್ಲ

ಅಕ್ಕಿ ನೀರಿನಲ್ಲಿರುವ ಪೋಷಕಾಂಶಗಳು ಚರ್ಮದ ಕಿರಿಕಿರಿ ಮತ್ತು ಉರಿಯನ್ನು ಕಡಿಮೆ ಮಾಡಿ ಮುಖಕ್ಕೆ ಆರಾಮ ನೀಡುತ್ತವೆ.

Image credits: unsplash
Kannada

ಸಣ್ಣ ಸಣ್ಣ ರಂಧ್ರಗಳು ಕ್ಲೋಸ್ ಆಗುತ್ತೆ

ಅಕ್ಕಿ ನೀರನ್ನು ಸತತವಾಗಿ ಬಳಸುವುದರಿಂದ ಮುಖದ ಮೇಲಿರುವ ಸಣ್ಣ ಸಣ್ಣ ರಂಧ್ರಗಳು ಮುಚ್ಚಿಕೊಳ್ಳುತ್ತವೆ ಮತ್ತು ಚರ್ಮವು ಸಾಫ್ಟ್ ಆಗುತ್ತದೆ.

Image credits: Freepik
Kannada

ಎಣ್ಣೆ ಚರ್ಮದವರಿಗೆ ಪ್ರಯೋಜನಕಾರಿ

ಅಕ್ಕಿ ನೀರು ವಿಶೇಷವಾಗಿ ಎಣ್ಣೆ ಚರ್ಮದವರಿಗೆ ಹೆಚ್ಚು ಪ್ರಯೋಜನಕಾರಿ. ಇದು ಸನ್ ಟ್ಯಾನ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಮುಖಕ್ಕೆ ತಂಪನ್ನು ನೀಡುತ್ತದೆ.

Image credits: Freepik
Kannada

ಎಷ್ಟು ಸಾರಿ ಬಳಸಬಹುದು?

ವಾರದಲ್ಲಿ ಎರಡು ಬಾರಿ ಇದನ್ನು ಬಳಸುವುದರಿಂದ ಚರ್ಮದಲ್ಲಿ ನೈಸರ್ಗಿಕ ಹೊಳಪು ಕಂಡುಬರುತ್ತದೆ.

Image credits: unsplash

ಬೇಸಿಗೆಯಲ್ಲಿ ಚರ್ಮದ ರಕ್ಷಣೆ ಹೀಗೆ ಮಾಡಿ: ಸನ್‌ಬರ್ನ್-ಟ್ಯಾನಿಂಗ್‌ನಿಂದ ಪಾರಾಗಿ!

ಚಿನ್ನ-ಬೆಳ್ಳಿ ಯಾಕೆ ಬೇಕು? ಈ 6 ಬೊಹೆಮಿಯನ್ ನೆಕ್ಲೇಸ್ ಧರಿಸಿ, ರಾಣಿಯಂತೆ ಮಿಂಚಿ!

ಕಪ್ಪಾಗುವ ಕಾಲುಂಗುರದ ಟೆನ್ಶನ್ ಬೇಡ, ಟ್ರೆಂಡಿ ಆಕ್ಸಿಡೈಸ್ಡ್ ಡಿಸೈನ್‌ಗಳನ್ನು ನೋಡಿ

ಅರಿಶಿನ ಶಾಸ್ತ್ರಕ್ಕೆ ನೀವೇ ಸ್ಟಾರ್: ಇಲ್ಲಿದೆ 8 ಸೂಪರ್ ಹಳದಿ ಲೆಹೆಂಗಾ ಡಿಸೈನ್ಸ್!