Kannada

ಮನೆಯಲ್ಲೇ ಪಾಟ್‌ನಲ್ಲೇ ಕರಿಬೇವಿನ ಗಿಡ ಬೆಳೆಯುವುದು ಹೇಗೆ?

Kannada

ಕರಿಬೇವು

ಪ್ರತಿಬಾರಿ ಅಡುಗೆಗೆ ಕರಿಬೇವು ಬೇಕು ಎಂದಾಗ, ಅಂಗಡಿಗೆ ಓಡುತ್ತೇವೆ, ಇನ್ನೂ ಕೆಲ ಬಾರಿ ಆ ಕರಿಬೇವು ಅಷ್ಟು ಚೆನ್ನಾಗಿರೋದಿಲ್ಲ.

Image credits: instagram
Kannada

ಮನೆಯಲ್ಲಿ ಬೆಳೆಯಬಹುದು

ಕರಿಬೇವು ಕೆಲವು ಕಡೆ ಕಾಡಿನಲ್ಲಿ ಕಾಣುತ್ತದೆ, ಆದರೆ ಅದನ್ನು ಮನೆಯಲ್ಲಿ ಬೆಳೆಯಬಹುದು

Image credits: instagram
Kannada

ಕಷ್ಟ ಅನ್ಕೋತಾರೆ

ಮನೆಯಲ್ಲಿ ಕರಿಬೇವು ಬೆಳೆಯುವುದು ಕಷ್ಟ ಎಂದುಕೊಳ್ತಾರೆ. ಇದು ತಪ್ಪು.

Image credits: instagram
Kannada

ಏನು ಮಾಡಬೇಕು?

ಕರಿಬೇವು ಬೆಳೆಯುವಾಗ ಗೊಬ್ಬರ, ನೀರು ಸರಿಯಾಗಿ ಹಾಕಬೇಕು, ಇದರ ಜೊತೆಗೆ ಇನ್ನೂ ಕೆಲ ಅಂಶಗಳು ಇವೆ.

Image credits: Our own
Kannada

ಮೊಸರು ಹಾಕಿ

ನಾಲ್ಕು ಚಮಚ ಮೊಸರಿಗೆ ಎರಡು ಚಮಚ ನೀರು ಮಿಕ್ಸ್‌ ಮಾಡಿ ಅದನ್ನು ಕರಿಬೇವಿನ ಗಿಡಕ್ಕೆ ಹಾಕಬೇಕು

Image credits: Pinterest
Kannada

ಎಷ್ಟು ದಿನ?

ಈ ರೀತಿ ಮೊಸರು ಹಾಕೋದನ್ನು ಎರಡು ವಾರ ಅಥವಾ ತಿಂಗಳಿಗೊಮ್ಮೆ ಹಾಕಬೇಕು. ಇದರಿಂದ ಬೇರೆ ಗೊಬ್ಬರದ ಅವಶ್ಯಕತೆ ಇರೋದಿಲ್ಲ.

Image credits: instagram
Kannada

ಎಲೆ ಕಟ್‌ ಮಾಡುವಾಗ

ಎಲೆಯನ್ನು ಕಟ್‌ ಮಾಡುವಾಗ ಕಡ್ಡಿಯನ್ನು ಕಟ್‌ ಮಾಡುತ್ತಾರೆ, ಹಾಗೆ ಮಾಡಬಾರದು, ಆ ಕಡ್ಡಿಯನ್ನು ಹಾಗೆ ಬಿಡಬೇಕು

Image credits: instagram
Kannada

ಕಡ್ಡಿ ಒಣಗುವುದು

ಕರಿಬೇವಿನ ಕಡ್ಡಿ ಹಾಗೆ ಒಣಗಿ ಬೀಳುವುದು, ನೀವು ತೆಗೆಯೋದು ಬೇಡ

Image credits: instagram

ಕಾಲ್ಗೆಜ್ಜೆ ಬೆಳ್ಳಿಯದ್ದೇ ಯಾಕೆ ಹಾಕ್ತಾರೆ? ಚಿನ್ನದ ಕಾಲ್ಗೆಜ್ಜೆ ಯಾಕೆ ಹಾಕಲ್ಲ?

Carrot Benefits: ದಿನಕ್ಕೊಂದು ಕ್ಯಾರೆಟ್ ತಿಂದರೆ, ಹದ್ದಿನ ದೃಷ್ಟಿ ಗ್ಯಾರಂಟಿ!

ಸದಾ ಟ್ರೆಂಡ್‌ನಲ್ಲಿರುವ ದಕ್ಷಿಣ ಭಾರತದ ತಾಳಿ ಡಿಸೈನ್‌ಗಳಿವು!

Nose Cuff: ವಧುವಿಗೆ ಎಲಿಗೆಂಟ್ ಲುಕ್ ನೀಡುವ 6 ಬ್ರೈಡಲ್ ನೋಸ್ ಕಫ್ ಡಿಸೈನ್‌ಗಳು!