Kannada

ಮೆಹೆಂದಿ ಅಥವಾ ಮದರಂಗಿ ಗಿಡ ಬೆಳೆಯೋದು ಹೇಗೆ? ಸಿಂಪಲ್‌ ವಿಧಾನಗಳಿವು!

Kannada

ಸುಲಭಕ್ಕೆ ಬೆಳೆಯಲ್ಲ

ಎಲ್ಲರ ಮನೆಯಲ್ಲಿ ಮೆಹೆಂದಿ ಗಿಡ ಇರುವುದಿಲ್ಲ, ಬೆಳೆಯುವುದಿಲ್ಲ ಎಂಬ ಆರೋಪ ಕೂಡ ಇದೆ.

Image credits: instagram
Kannada

ಯಾವ ವಾತಾವರಣ ಬೇಕು?

ಬಿಸಿಲು ಇದ್ದಲ್ಲಿ ಗಿಡವನ್ನು ನೆಡಬೇಕು. 19-28 ಡಿಗ್ರಿ ಒಳಗಡೆ ಇರುವ ವಾತಾವರಣದಲ್ಲಿ ಬೆಳೆಯುತ್ತದೆ ಎನ್ನುತ್ತಾರೆ.

Image credits: instagram
Kannada

ಹೇಗೆ ನೆಡಬೇಕು?

ಗಿಡವನ್ನು ಕಟ್‌ ಮಾಡಿ, ನೆಟ್ಟರೆ ಚೆನ್ನಾಗಿ ಬೆಳೆಯುತ್ತದೆ. ಮಳೆಗಾಲದಲ್ಲಿ ಅಥವಾ ಫೆಬ್ರವರಿಯಲ್ಲಿ ಗಿಡ ಕಟ್‌ ಮಾಡಬೇಕು.

Image credits: instagram
Kannada

ಟ್ರಿಮ್‌ ಮಾಡಬೇಕು

ಮೆಹೆಂದಿ ಗಿಡವನ್ನು ಆಗಾಗ ಟ್ರಿಮ್‌ ಮಾಡುತ್ತಿರಬೇಕು

Image credits: instagram
Kannada

ಏನೇನು ಹಾಕಬೇಕು?

ಕೋಕೋಫೀಟ್‌ ಮಣ್ಣು, ಕಾಂಪೋಸ್ಟ್‌. ಈ ಮೂರನ್ನು ಸಮನಾಗಿ ತಗೋಬೇಕು.

Image credits: instagram
Kannada

ಆಲೂವೆರಾ ಜೆಲ್

ಕಟ್‌ ಮಾಡಿದ ಮೆಹೆಂದಿ ಗಿಡದ ಕಡ್ಡಿಯನ್ನು ನೈಜ ಆಲೂವೆರಾ ಜೆಲ್‌ನಲ್ಲಿ ಅದ್ದಿ ನೆಡಬೇಕು. ರೂಟಿಂಗ್‌ ಹಾರ್ಮೋನ್‌ ಆಗಿ ಕೆಲಸ ಮಾಡುತ್ತದೆ.

Image credits: instagram
Kannada

ನೀರು ಹೆಚ್ಚಾಗಬಾರದು

ಪಾಟ್‌ನಲ್ಲಿ ನೀವು ಮೆಹೆಂದಿ ಗಿಡವನ್ನು ಬೆಳೆಸುವಾಗ, ನೀರು ಹೆಚ್ಚಾಗಬಾರದು.

Image credits: instagram
Kannada

ಎಲೆಗಳು ಕಟ್‌ ಮಾಡಬೇಕು

ಗಿಡದಲ್ಲಿರುವ ಎಲೆಗಳನ್ನು ಕಟಿಂಗ್‌ ಮಾಡಿಲ್ಲ ಅಂದ್ರೆ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ.

Image credits: instagram

ಕುಳ್ಳಗಿದ್ದೀರಾ? ಈ ಹೇರ್‌ಸ್ಟೈಲ್ ಟ್ರೈ ಮಾಡಿ.. ಸಖತ್ತಾಗಿ ಕಾಣ್ತೀರಿ!

ಭಾರತದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಿಸ್ ಮಾಡೋದು ಕಾನೂನು ಬಾಹಿರವೇ?

ಮೊಮ್ಮಕ್ಕಳಿಗೆ ಅಜ್ಜಿಯ ಗಿಫ್ಟ್, 1 ಗ್ರಾಂ ಗೋಲ್ಡ್‌ನ ಕ್ಯೂಟ್ ಡಿಸೈನ್ ಉಂಗುರ ಕೊಡಿ!

ಹೂವಿನ ಡ್ರೆಸ್, ಪಚ್ಚೆ ಹಾರ: ದಿಶಾ ಪಟಾನಿಗೂ ಟಕ್ಕರ್ ಕೊಟ್ಟ ಇಶಾ ಅಂಬಾನಿ!