Kannada

ಯಾವ ಹಸು ಹೆಚ್ಚು ಹಾಲು ನೀಡುತ್ತೆ ಗೊತ್ತಾ?

Kannada

ಹೈನುಗಾರಿಕೆ

ಹೈನುಗಾರಿಗೆ ರೈತರಿಗೆ ಆರ್ಥಿಕ ಭದ್ರತೆ ನೀಡಿದೆ. ಹಾಗಾಗಿ ಸರಿಯಾದ ಉತ್ತಮ ತಳಿ ಜಾನುವಾರ ಸಾಕುವುದು ಮುಖ್ಯವಾಗುತ್ತದೆ.

Image credits: AI Meta
Kannada

ಹಾವೇರಿಯ ವರದಾ ನದಿಯಲ್ಲಿ ಚಿನ್ನಕ್ಕಾಗಿ ಹುಡುಕಾಟ

ಈ ಸುದ್ದಿ ಓದಲು ಕೆಳಗಿನ ಮೇಲೆ ಕ್ಲಿಕ್ ಮಾಡಿ

Image credits: AI Meta
Kannada

ಎಷ್ಟು ಹಾಲು?

ಪ್ರತಿಯೊಂದು ತಳಿಯ ಹಸು ತನ್ನದೇ ವಿಶೇಷತೆಯನ್ನು ಹೊಂದಿರುತ್ತೆ. ಹಸುಗಳ ಆರೈಕೆ ಮೇಲೆಯೂ ಎಷ್ಟು ಹಾಲು ಸಿಗುತ್ತೆ ಅನ್ನೋದು ನಿರ್ಧಾರವಾಗುತ್ತೆ.

Image credits: AI Meta
Kannada

ಗಿರ್ ಹಸು

ಗುಜರಾತಿನ ತಳಿ ಗಿರ್ ಹಸು ಹೆಚ್ಚು ಹಾಲು ನೀಡುತ್ತೆ. ಒಂದು ಗಿರ್ ಹಸು ದಿನಕ್ಕೆ 12 ರಿಂದ 20 ಲೀಟರ್ ಹಾಲು ನೀಡುತ್ತದೆ.

Image credits: AI Meta
Kannada

ಸಾಂಬಾರ್ ಮಾಡಿಲ್ಲ ಅಂತ ಅಪ್ಪ ಗದರಿದ್ದಕ್ಕೆ ಪ್ರಾಣ ಕಳೆದುಕೊಂಡ 22ರ ಮಗಳು

ಈ ಸುದ್ದಿ ಓದಲು ಕೆಳಗಿನ ಮೇಲೆ ಕ್ಲಿಕ್ ಮಾಡಿ

Image credits: AI Meta
Kannada

ಉತ್ತಮ ಆಯ್ಕೆ

ಗಿರ್ ಹಸುಗಳನ್ನು ಉತ್ತಮವಾಗಿ ಆರೈಕೆ ಮಾಡಿದ್ದಲ್ಲಿ ಹಾಲು ನೀಡುವ ಪ್ರಮಾಣ ಹೆಚ್ಚಾಗುತ್ತೆ ಎಂದು ರೈತರು ಹೇಳುತ್ತಾರೆ. ಹೈನುಗಾರಿಕೆಗೆ ಗಿರ್ ಹಸು ಉತ್ತಮ ಆಯ್ಕೆಯಾಗಿದೆ.

Image credits: AI Meta
Kannada

ಸಾಡೇಸಾತಿ ನಿವಾರಣೆಗೆ 4 ರಾಶಿಯ ಜನರಿಗೆ ಇಲ್ಲಿದೆ ಸರಳ ಪರಿಹಾರ

ಈ ಸುದ್ದಿ ಓದಲು ಕೆಳಗಿನ ಮೇಲೆ ಕ್ಲಿಕ್ ಮಾಡಿ

Image credits: AI Meta

1 ಗ್ರಾಂನಲ್ಲಿ ಸಿಗುವ ಅದ್ಭುತ ಚಿನ್ನದ ಉಂಗುರಗಳು; ಇಲ್ಲಿವೆ ಲೇಟೆಸ್ಟ್ ಡಿಸೈನ್ಸ್

AC ನಿಮ್ಮ ಚರ್ಮವನ್ನು ಹಾಳು ಮಾಡುತ್ತಿದೆಯೇ? ಈ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬೇಡಿ

ಹಬ್ಬಕ್ಕೆ ಗುಜರಾತಿ ಬಳೆಗಳ ಫ್ಯಾನ್ಸಿ ಡಿಸೈನ್ಸ್: ಕೈಗಳ ಅಂದ ಹೆಚ್ಚಿಸೋದು ಗ್ಯಾರಂಟಿ

ಅಕ್ಕಿ ನೀರನ್ನು ಮುಖಕ್ಕೆ ಹಚ್ಚುವುದರಿಂದ ಏನೆಲ್ಲಾ ಪ್ರಯೋಜನಗಳಿವೆ?