ಇದ್ದಕ್ಕಿದ್ದಂತೆ ಗಂಡ ಮನೆಗೆ ತಡರಾತ್ರಿ ಬರೋದು ಆರಂಭಿಸಿದ್ರೆ ಒಳ್ಳೆ ಲಕ್ಷಣ ಅಲ್ಲ. ಸಾಮಾನ್ಯಕ್ಕಿಂತ ತಡವಾಗಿ ಮನೆಗೆ ಬರುವುದು, ರಜೆ ದಿನವೂ ಹೊರಗೆ ಹೋಗ್ತಿದ್ರೆ ಅನುಮಾನಕ್ಕೆ ಕಾರಣವಾಗುತ್ತದೆ.
relationship Dec 06 2025
Author: Mahmad Rafik Image Credits:Our own
Kannada
ಸೆಲ್ ಫೋನ್ ಪಾಸ್ವರ್ಡ್
ಮೊಬೈಲ್ ಫೋನ್ ರಹಸ್ಯಗಳ ಸ್ವರ್ಗ. ಗಂಡ ನಿಮಗೆ ಪಾಸ್ವರ್ಡ್ ಹೇಳದೇ ಇದ್ರೆ ಅಥವಾ ಪದೇ ಪದೇ ಪಾಸ್ವರ್ಡ್ ಬದಲಿ ಮಾಡಿದ್ರೆ, ಮೊಬೈಲ್ ನಿಮ್ಮ ಕೈಗೆ ಸಿಗದಂತೆ ನೋಡಿಕೊಳ್ಳುತ್ತಿದ್ರೆ ಅನುಮಾನ ಉಂಟಾಗುತ್ತದೆ.
Image credits: Our own
Kannada
ಸುಳ್ಳು ಹೇಳುವುದು
ಮೋಸ ಮಾಡುವ ಪುರುಷರು ತಮ್ಮ ದೈನಂದಿನ ಚಟುವಟಿಕೆ ಬಗ್ಗೆ ಹೆಚ್ಚೆಚ್ಚು ಸುಳ್ಳು ಹೇಳುತ್ತಿರುತ್ತಾರೆ.
Image credits: Our own
Kannada
ಹೊಸ ಅಭ್ಯಾಸಗಳು
ಅಕ್ರಮ ಸಂಬಂಧದಲ್ಲಿರುವ ಪುರುಷರು ದಿಢೀರ್ ಅಂತ ಹೊಸ ಅಭ್ಯಾಸಗಳನ್ನು ರೂಢಿಸಿಕೊಂಡಿರುತ್ತಾರೆ. ಅವರ ಬಟ್ಟೆ, ಲೈಫ್ಸ್ಟೈಲ್ ಚೇಂಜ್ ಆಗಿರುತ್ತೆ.
Image credits: unsplash
Kannada
ವರ್ತನೆಯಲ್ಲಿ ಅನಿರೀಕ್ಷಿತ ಬದಲಾವಣೆ
ಒಬ್ಬ ಪುರುಷ ಇದ್ದಕ್ಕಿದ್ದಂತೆ ತನ್ನ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳುವುದು ಸಾಮಾನ್ಯವಲ್ಲ. ಬದಲಾದ್ರೆ ಎಚ್ಚರವಾಗಿ ಸೂಕ್ಷ್ಮವಾಗಿ ಗಮನಿಸಬೇಕು.
Image credits: unsplash
Kannada
ಲುಕ್
ಪುರುಷರು ಇದ್ದಕ್ಕಿದ್ದಂತೆ ತಮ್ಮ ಲುಕ್ಗೆ ಆದ್ಯತೆ ನೀಡುತ್ತಿದ್ರೆ, ಯುವಕರಂತೆ ಕಾಣಿಸಲು ಪ್ರಯತ್ನಿಸುತ್ತಿದ್ರೆ ಇದು ಸಹ ಅನುಮಾನಕ್ಕೆ ಕಾರಣ.