Kannada

ಪ್ರಣೀತಾ ಸುಭಾಷ್

ನಟಿ ಪ್ರಣೀತಾ ಸುಭಾಷ್ ಮಕ್ಕಳಾದ ಬಳಿಕ ಸಿನಿಮಾದಿಂದ ಪೂರ್ತಿಯಾಗಿ ದೂರ ಉಳಿದಿದ್ದಾರೆ. ಆದರೆ ಬ್ಯುಸಿನೆಸ್, ಮಾಡೆಲಿಂಗ್ ಗಳಲ್ಲಿ ಸದಾ ಕಾಣಿಸಿಕೊಳ್ಳುತ್ತಿರುತ್ತಾರೆ ಪ್ರಣೀತಾ.

Kannada

ಐಸ್ ಲ್ಯಾಂಡಲ್ಲಿ ಪ್ರಣೀತಾ

ಇದೀಗ ಪ್ರಣೀತಾ ಸುಭಾಷ್ ಪತಿ ಜೊತೆ ಐಸ್ ಲ್ಯಾಂಡ್ ಗೆ ತೆರಳಿದ್ದು, ಅಲ್ಲಿ ಸುಂದರ ಪ್ರಕೃತಿಯ ನಡುವೆ ಸಖತ್ ಆಗಿ ಎಂಜಾಯ್ ಮಾಡುತ್ತಿದ್ದಾರೆ. ಫೋಟೊಗಳನ್ನು ಹಂಚಿಕೊಂಡಿದ್ದಾರೆ.

Image credits: Isntagram
Kannada

ಕಾಡಿನ ಮಧ್ಯೆ ಸ್ಟೇ

ನಟಿ ಐಸ್ ಲ್ಯಾಂಡ್ ನ ಕಾಡಿನ ಮಧ್ಯದಲ್ಲಿ ಗ್ಲಾಸ್ ಹೌಸ್ ಒಂದನ್ನು ತಮಗಾಗಿ ಬುಕ್ ಮಾಡಿ, ಅಲ್ಲಿ ಪ್ರಕೃತಿ ಸೌಂದರ್ಯ ಸವಿಯುತ್ತಾ ತಮ್ಮ ಲಕ್ಸುರಿ ಜೀವನ ಎಂಜಾಯ್ ಮಾಡುತ್ತಿದ್ದಾರೆ.

Image credits: Isntagram
Kannada

ಪತಿ ಜೊತೆ ರೊಮ್ಯಾಂಟಿಕ್ ಡೇಟ್

ಐಸ್ ಲ್ಯಾಂಡ್ ನ ಹಿಮಪರ್ವತದ ಸೌಂದರ್ಯವನ್ನು ವೀಕ್ಷಿಸುತ್ತಾ, ಪತಿ ಜೊತೆ ಸುಂದರವಾದ ಡಿನ್ನರ್ ಡೇಟ್ ಎಂಜಾಯ್ ಮಾಡಿದ ನಟಿ ಪ್ರಣೀತಾ.

Image credits: Isntagram
Kannada

ಎರಡು ಮಕ್ಕಳಿದ್ದರೂ ಎವರ್ ಗ್ರೀನ್ ಬ್ಯೂಟಿ

ನಟಿ ಪ್ರಣೀತಾ ಸುಭಾಷ್ ಇಬ್ಬರು ಮಕ್ಕಳ ತಾಯಿ, ಆದರೂ ಕೂಡ ಅವರ ಸೌಂದರ್ಯ ಮಾತ್ರ ಎವರ್ ಗ್ರೀನ್, ಇವತ್ತಿಗೂ ಕಾಲೇಜು ಹುಡುಗಿಯರಂತೆ ಮುದ್ದಾಗಿದ್ದಾರೆ ನಟಿ.

Image credits: Isntagram
Kannada

ಪೌಷ್ಟಿಕ ಆಹಾರ ಸೇವನೆ

ಪ್ರಣೀತಾ ತಮ್ಮ ಡಯಟ್ ನಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ, ಅವರ ಊಟದಲ್ಲಿ ಪೌಷ್ಟಿಕಾಂಶ ತುಂಬಿರುತ್ತದೆ. ಇದುವೇ ಅವರ ಹೊಳೆಯುವ ಚರ್ಮದ ರಹಸ್ಯ.

Image credits: Isntagram
Kannada

ನಟಿಯ ಸೌಂದರ್ಯದ ಗುಟ್ಟು

ದಿನಕ್ಕೆ 4ಲೀಟರ್ ನೀರು, ಹಣ್ಣು-ತರಕಾರಿ ಜ್ಯೂಸ್, ಮನೆಯಲ್ಲಿಯೇ ತಯಾರಿಸಿದ ಆಹಾರ, ಎಣ್ಣೆ ಪದಾರ್ಥಗಳಿಂದ ದೂರ, ಪ್ರತಿದಿನ ವರ್ಕೌಟ್ ಇದುವೇ ನಟಿಯ ಸೌಂದರ್ಯದ ಗುಟ್ಟು.

Image credits: Isntagram

ಫ್ಯಾಮಿಲಿ ಜೊತೆ ಮಹಾಬಲೇಶ್ವರದಲ್ಲಿ ಶಾನ್ವಿ ಶ್ರೀವಾಸ್ತವ…ಅಮ್ಮ, ಅಕ್ಕನ ಜೊತೆ ಮಸ್ತ್ ಮಜಾ

ಬಿರು ಬಿಸಿಲಿನ ನಡುವೆ ಹಂಪಿ ಸೌಂದರ್ಯದಲ್ಲಿ ಕಳೆದು ಹೋದ ದುನಿಯಾ ವಿಜಯ್ ಪುತ್ರಿ

ಗರ್ಲ್ಸ್ ಗ್ಯಾಂಗ್ ಜೊತೆ ಮೈಸೂರು ಸುತ್ತಿದ ನಟಿ ಚೈತ್ರಾ ಆಚಾರ್

ರೋಡ್ ಸೈಡ್ ಮೋಮೊ ತಿನ್ನುತ್ತಾ ಮೇಘಾಲಯ ಎಕ್ಸ್ ಪ್ಲೋರ್ ಮಾಡಿದ ನಟಿ ಆಶಿಕಾ