Kannada

ಅಕಾಲಿಕ ಮರಣ

ಚಂದನವನದಲ್ಲಿ ತಮ್ಮ ನಟನೆಯಿಂದ ಸಣ್ಣ ವಯಸ್ಸಿನಲ್ಲಿಯೇ ಸದ್ದು ಮಾಡಿದ್ದ ಹಲವಾರು ನಟರು, ಯಶಸ್ಸಿನ ಉತ್ತುಂಗದಲ್ಲಿ ಇರುವಾಗಲೇ, ಅಕಾಲಿಕ ಮರಣವನ್ನಪ್ಪಿದ್ದರು. ಅವರು ಯಾರ್ಯಾರು ಇಲ್ಲಿದೆ ಮಾಹಿತಿ.

Kannada

ಕಲ್ಪನಾ

  • ನಿಧನ : 1979
  • ವಯಸ್ಸು : 35
  • ಕಾರಣ : ಆತ್ಮಹತ್ಯೆ
Image credits: social media
Kannada

ಮಂಜುಳ

  • ನಿಧನ : 1986
  • ವಯಸ್ಸು : 31
  • ಕಾರಣ : ಬೆಂಕಿ ಅಪಘಾತ (ಆತ್ಮಹತ್ಯೆ)
Image credits: social media
Kannada

ಶಂಕರ್ ನಾಗ್

  • ನಿಧನ : 1990
  • ವಯಸ್ಸು : 35
  • ಕಾರಣ : ಅಪಘಾತ
Image credits: social media
Kannada

ಸುನೀಲ್

  • ನಿಧನ : 1994
  • ವಯಸ್ಸು : 30
  • ಕಾರಣ : ಅಪಘಾತ
Image credits: social media
Kannada

ನಿವೇದಿತಾ ಜೈನ್

  • ನಿಧನ : 1998
  • ವಯಸ್ಸು : 19
  • ಕಾರಣ : ಮಹಡಿಯಿಂದ ಬಿದ್ದು ನಿಧನ
Image credits: social media
Kannada

ಸೌಂದರ್ಯ

  • ನಿಧನ : 2004
  • ವಯಸ್ಸು : 32
  • ಕಾರಣ : ವಿಮಾನ ಅಪಘಾತ
Image credits: social media
Kannada

ಚಿರಂಜೀವಿ ಸರ್ಜಾ

  • ನಿಧನ : 2020
  • ವಯಸ್ಸು : 36
  • ಕಾರಣ : ಹೃದಯಾಘಾತ
Image credits: social media
Kannada

ಸಂಚಾರಿ ವಿಜಯ್

  • ನಿಧನ : 2021
  • ವಯಸ್ಸು : 38
  • ಕಾರಣ : ಆಕ್ಸಿಡೆಂಟ್
Image credits: social media
Kannada

ಪುನೀತ್ ರಾಜಕುಮಾರ್

  • ನಿಧನ : 2021
  • ವಯಸ್ಸು : 45
  • ಕಾರಣ : ಹೃದಯಾಘಾತ
Image credits: social media

ಕಾಮಾಕ್ಯ ದೇವಿ ಸನ್ನಿಧಾನದಲ್ಲಿ ‘ತೀರ್ಥರೂಪ ತಂದೆಯವರಿಗೆ’ ತಂಡ

ಅಮ್ಮನಿಗೆ ಇರಿಟೇಟ್‌ ಮಾಡ್ಬೇಡ, ಕೂಗ್ತಾಳೆ ಅಂತ ಮಗನಿಗೆ ದರ್ಶನ್‌ ಹೇಳ್ತಾರೆ; ಪತ್ನಿ

ದರ್ಶನ್ 'ದಿ ಡೆವಿಲ್' ನಾಯಕಿ ರಚನಾ ರೈ ಸಾಮಾನ್ಯರಲ್ಲ, ಸ್ಪೆಷಲ್ ಲೇಡಿ!

ರಾಜ್ಯದ ಗಡಿ ಆನೇಕಲ್‌ನಲ್ಲಿ ದರ್ಶನ್ 'ಡೆವಿಲ್‌'ಗೆ ಹೀಗೆಲ್ಲಾ ಆಗ್ತಿದ್ಯಾ?