Kannada

ಶಾನ್ವಿ ಶ್ರೀವಾಸ್ತವ

ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ನಟಿ ಶಾನ್ವಿ ಶ್ರೀವಾಸ್ತವ್, ಇದೀಗ ತಮ್ಮ ಫ್ಯಾಮಿಲಿಗಾಗಿ ಸಮಯ ಮೀಸಲಿಟ್ಟು, ಅಮ್ಮ. ಅಕ್ಕನೊಂದಿಗೆ ವೆಕೇಶನ್ ಎಂಜಾಯ್ ಮಾಡ್ತಿದ್ದಾರೆ.

Kannada

ಮಹಾಬಲೇಶ್ವರದಲ್ಲಿ ನಟಿ

ಶಾನ್ವಿ ಶ್ರೀವಾಸ್ತವ ತಮ್ಮ ತಾಯಿ, ಮುದ್ದಿನ ಅಕ್ಕ ಹಾಗೂ ಅಕ್ಕನ ಮಗಳ ಜೊತೆ ಈ ಸುಡು ಬೇಸಿಗೆಯಲ್ಲಿ ಪ್ರಕೃತಿ ಸೌಂದರ್ಯದ ತಾಣವಾದ ಮಹಾಬಲೇಶ್ವರಕ್ಕೆ ತೆರಳಿದ್ದಾರೆ.

Image credits: Instagram
Kannada

ಮಸಾಲೆ ದೋಸೆ ಸವಿದ ಶಾನ್ವಿ

ಮಹಾಬಲೇಶ್ವರದ ಕಾಡಿನ ಮಧ್ಯದ ರೆಸಾರ್ಟ್ ನಲ್ಲಿ ಉಳಿದ ನಟಿ ಅಲ್ಲಿ ಮಸಾಲೆ ದೋಸೆ ಸಮೇತ ವಿವಿಧ ತಿಂಡಿಗಳನ್ನು ಸವಿದು ಸಖತ್ ಎಂಜಾಯ್ ಮಾಡಿದ್ದಾರೆ.

Image credits: Instagram
Kannada

ಸಿನಿಮಾಕ್ಕೆ ಬ್ರೇಕ್

ಶಾನ್ವಿ ಶ್ರೀವಾಸ್ತವ್ ಕೊನೆಯದಾಗಿ ನಟಿಸಿದ್ದು 2024ರಲ್ಲಿ ಮರಾಠಿ ಚಿತ್ರ ರಾಠಿಯಲ್ಲಿ ನಂತರ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲೇ ಇಲ್ಲ.

Image credits: Instagram
Kannada

ಕನ್ನಡ ಸಿನಿಮಾ

ಇನ್ನು ಕನ್ನಡತಿಯಾಗಿ ಗುರುತಿಸಿಕೊಂಡಿರುವ ಶಾನ್ವಿ ನಟಿಸಿದ ಕೊನೆಯ ಕನ್ನಡ ಚಿತ್ರ ‘ಬಾಂಗ್’ ಈ ಸಿನಿಮಾ ಅಷ್ಟಾಗಿ ಹಿಟ್ ಆಗಲಿಲ್ಲ.

Image credits: Instagram
Kannada

ತ್ರಿಶೂಲಂ ಸಿನಿಮಾ ಯಾವಾಗ ತೆರೆಗೆ?

ಇನ್ನ ಶಾನ್ವಿಯವರನ್ನು ಯಾವಾಗ ತೆರೆಯ ಮೇಲೆ ಕಾಣುವುದು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಈಗಾಗಲೇ ಕನ್ನಡದ ತ್ರಿಶೂಲಂ ಸಿನಿಮಾದಲ್ಲಿ ಶಾನ್ವಿ ನಟಿಸಿದ್ದಾರೆ.

Image credits: Instagram
Kannada

ಶಾನ್ವಿ ಸಹೋದರಿ ಕೂಡ ನಟಿ

ಶಾನ್ವಿ ಸಹೋದರಿ ವಿಧಿಶಾ ಶ್ರೀವಾಸ್ತವ ಕೂಡ ನಟಿಯಾಗಿದ್ದು, ಇವರು ದಕ್ಷಿಣ ಭಾರತೀಯ ಸಿನಿಮಾಗಳು ಹಾಗೂ ಹಿಂದಿ ಸೀರಿಯಲ್ ಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

Image credits: Instagram
Kannada

ವಿಧಿ ನಟಿಸಿದ ಕನ್ನಡ ಸಿನಿಮಾಗಳು

ವಿಧಿಶಾ ಶ್ರೀವಾಸ್ತವ ಕನ್ನಡದಲ್ಲಿ ಅನಿರುದ್ಧ್ ಜಟ್ಕರ್ ಜೊತೆ ‘ನಲಿ ನಲಿಯುತ’ ಹಾಗೂ ದರ್ಶನ್ ತೂಗುದೀಪ ಜೊತೆ ‘ವಿರಾಟ್’ ಸಿನಿಮಾದಲ್ಲಿ ನಟಿಸಿದ್ದಾರೆ.

Image credits: Instagram

ಬಿರು ಬಿಸಿಲಿನ ನಡುವೆ ಹಂಪಿ ಸೌಂದರ್ಯದಲ್ಲಿ ಕಳೆದು ಹೋದ ದುನಿಯಾ ವಿಜಯ್ ಪುತ್ರಿ

ಗರ್ಲ್ಸ್ ಗ್ಯಾಂಗ್ ಜೊತೆ ಮೈಸೂರು ಸುತ್ತಿದ ನಟಿ ಚೈತ್ರಾ ಆಚಾರ್

ರೋಡ್ ಸೈಡ್ ಮೋಮೊ ತಿನ್ನುತ್ತಾ ಮೇಘಾಲಯ ಎಕ್ಸ್ ಪ್ಲೋರ್ ಮಾಡಿದ ನಟಿ ಆಶಿಕಾ

ಮಿನಿ ಸ್ಕರ್ಟ್ ಧರಿಸಿ ಮಿಂಚಿದ ಆರಾಧನಾ ರಾಮ್… ಕಾಮೆಂಟ್ ಸೆಕ್ಷನ್ ಪೂರ್ತಿ ಕೆಂಪಾಯ್ತು