Kannada

ಕಾವ್ಯಾ ಗೌಡ

ಕನ್ನಡ ಕಿರುತೆರೆ ನಟಿ ಹಾಗೂ ಇನ್ಫ್ಲ್ಯೂಯೆನ್ಸರ್, ಮ್ಯಾನಿಫೆಸ್ಟೇಶನ್ ಗುರು ಆಗಿರುವ ಕಾವ್ಯಾ ಗೌಡ ತಮ್ಮ ಬ್ಯುಸಿ ಶೆಡ್ಯೂಲ್ ನಿಂದ ಬ್ರೇಕ್ ತೆಗೆದುಕೊಂಡು ವಿದೇಶಕ್ಕೆ ಹಾರಿದ್ದಾರೆ.

Kannada

ಅಕ್ಕನ ಜೊತೆ ಕಾವ್ಯಾ

ಅಕ್ಕನ ಭವ್ಯಾ ಗೌಡನ ಜೊತೆಗೆ ಕಾವ್ಯಾ ಗೌಡ ದೂರದ ಗ್ರೀಸ್ ದೇಶಕ್ಕೆ ತೆರಳಿದ್ದು, ಅಲ್ಲಿನ ಸುಂದರವಾದ ತಾಣವಾಗಿರುವ ಸಂತೋರಿನಿಯಲ್ಲಿ ಅಕ್ಕ ತಂಗಿ ಎಂಜಾಯ್ ಮಾಡಿದ್ದಾರೆ.

Image credits: Instagram
Kannada

ಸಂತೋರಿನಿಯನು ವರ್ಣಿಸಿದ ಕಾವ್ಯಾ ಗೌಡ

ಈ ತಾಣದ ಪ್ರತಿಯೊಂದು ಮೂಲೆಯೂ ಪೋಸ್ಟ್ ಕಾರ್ಡ್ ನಂತೆ ಕಾಣಿಸುತ್ತದೆ. Dear Santorini, you have my heart ಎಂದು ಬರೆದುಕೊಂಡಿದ್ದಾರೆ.

Image credits: Instagram
Kannada

ಸ್ಪೀರಿಚುವಲ್ ಜರ್ನಿ ಬಳಿಕ ಗ್ರೀಸ್ ಗೆ

ಇತ್ತಿಚೆಗಷ್ಟೆ ಕಾವ್ಯಾ ಗೌಡ ತಮ್ಮ ಪತಿ ಜೊತೆ ಶಿರಡಿ ಸಾಯಿ ಬಾಬಾನ ದರ್ಶನ ಪಡೆದು ಬಂದಿದ್ದರು. ಅದಕ್ಕೂ ಮುನ್ನ ಮಹಾಕಾಳೆಶ್ವರನ ದರ್ಶನ ಕೂಡ ಪಡೆದಿದ್ದರು.

Image credits: Instagram
Kannada

ಮಗುವನ್ನು ಬಿಟ್ಟು ವಿದೇಶದಲ್ಲಿ ಜಾಲಿ

ಇದೀಗ ಅಕ್ಕ ತಂಗಿ ಇಬ್ಬರೂ ಕೂಡ ತಮ್ಮ ಮಕ್ಕಳನ್ನು, ಗಂಡನ ಜೊತೆ ಬಿಟ್ಟು, ಗ್ರೀಸ್ ದೇಶದಲ್ಲಿ ಎಂಜಾಯ್ ಮಾಡುತ್ತಿದ್ದಾರೆ.

Image credits: Instagram
Kannada

ದುಬಾರಿ ಜೀವನ ನಡೆಸುತ್ತಿರುವ ಕಾವ್ಯಾ

ಕಾವ್ಯಾ ಗೌಡ ದುಬಾರಿ ಜೀವನ ಇಷ್ಟಪಡುತ್ತಿದ್ದು, ಅವರು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಹಂಚಿಕೊಳ್ಳುತ್ತಲೂ ಇರುತ್ತಾರೆ. ಈ ಬಾರಿಯೂ ತಮ್ಮ ಲಕ್ಸುರಿ ಜೀವನ ಶೋ ಆಫ್ ಮಾಡಿದ್ದಾರೆ.

Image credits: Instagram
Kannada

ಕಾವ್ಯಾ ಧರಿಸಿದ ಡ್ರೆಸ್ ಬೆಲೆ ಎಷ್ಟು?

ಕಾವ್ಯಾ ಗೌಡ ತಮ್ಮ ಗ್ರೀಸ್ ಪ್ರವಾಸಕ್ಕಾಗಿ ನೀಲಿ ಮತ್ತು ಬಿಳಿ ಬಣ್ಣದ ಗೌನ್ ಧರಿಸಿದ್ದು, ಈ ಡ್ರೆಸ್ ಬೆಲೆ ಬರೋಬ್ಬರಿ 20,000 ರೂಪಾಯಿ ಆಗಿದೆ.

Image credits: Instagram
Kannada

2 ಲಕ್ಷ ಮೌಲ್ಯದ ಹ್ಯಾಂಡ್ ಬ್ಯಾಗ್

ಇನ್ನು ಕಾವ್ಯಾ ಕೈಯಲ್ಲಿ ಪುಟ್ಟದಾಗಿ ಆಫ್ ವೈಟ್ ಬಣ್ಣದ ಹ್ಯಾಂಡ್ ಬ್ಯಾಗ್ ಕಾಣಬಹುದು. ಇದು ಸೈಂಟ್ ಲಾರೆಂಟ್ ಬ್ಯಾಗ್ ಆಗಿದ್ದು, ಇದರ ಬೆಲೆ ಬರೋಬ್ಬರಿ 2 ಲಕ್ಷ ಆಗಿದೆ.

Image credits: Instagram

ಸಂಗೀತ ಶೃಂಗೇರಿ ತಾಯಿ 51ನೇ ವಯಸ್ಸಲ್ಲಿ ಮಾಡಿದ್ರು ಸಾಹಸ… ಮಗಳು ಫುಲ್ ಖುಷ್!

ನಿಧಿ-ಕರ್ಣ ಮದುವೆ ಮಾಡಿಸಿ ಶ್ರೀಲಂಕಾಕ್ಕೆ ಹಾರಿದ ನಿತ್ಯಾ… ಅಷ್ಟಕ್ಕೂ ನಮೃತಾಳನ್ನು ಕ್ಯಾಪ್ಚರ್ ಮಾಡಿದ್ಯಾರು?

ರೀಲ್ ಅಮ್ಮ ಭಾಗ್ಯನಿಗೆ ಮದ್ವೆ ಆಗ್ತಿದ್ದಂಗೆ ರಿಯಲ್ ಅಮ್ಮನ ಜೊತೆ ಗೋವಾಕ್ಕೆ ಹಾರಿದ ಗುಂಡಣ್ಣ

ಲಕ್ಷ್ಮೀ ನಿವಾಸ ನಟಿಯ ಬೇಬಿ ಬಂಪ್ ಫೋಟೊ ಶೂಟ್… ದೇವಕನ್ಯೆಯಂತೆ ಕಂಡ ಮಾನಸ ಮನೋಹರ್