Kannada

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ವಿಶ್ವನ ತಾಯಿ ಪಾತ್ರ ಏಕಾಏಕಿ ಮಂಗಮಾಯ; ಯಾಕೆ?

Kannada

ಅಂಜಲಿ ಆರೋಪ

ಲಕ್ಷ್ಮೀ ನಿವಾಸ ಧಾರಾವಾಹಿ ಬಗ್ಗೆ ಆರಂಭದಿಂದಲೂ, ಒಂದಲ್ಲ ಒಂದು ದೂರು ಕೇಳಿ ಬರುತ್ತಲೇ ಇರುತ್ತದೆ. ನನ್ನ ಪಾತ್ರವನ್ನು ತಿರುಚುತ್ತಿದ್ದಾರೆ, ತುಂಬ ನೆಗೆಟಿವ್‌ ಆಗಿದೆ ಎಂದು ನಟಿ ಅಂಜಲಿ ಅವರು ಸೀರಿಯಲ್‌ ಬಿಟ್ಟರು. 

Image credits: actress vijayalakshmi subramani intagram
Kannada

ವಿಜಯಲಕ್ಷ್ಮೀ ಸಾಥ್‌

ಅಂಜಲಿ ಜೊತೆಗೆ ವಿಜಯಲಕ್ಷ್ಮೀ ಸುಬ್ರಹ್ಮಣಿ ಕೂಡ ಈ ಧಾರಾವಾಹಿಯಲ್ಲಿ ವಿಶ್ವ ತಾಯಿ ಪಾತ್ರವನ್ನು ಮಾಡುತ್ತಿದ್ದರು.

Image credits: actress vijayalakshmi subramani intagram
Kannada

ಅಂದು ಹೇಳಿದ್ದೇನು?

ನನಗೂ ಈ ಸೀರಿಯಲ್‌ ಟೀಂನಿಂದ ಬೇಸರ ಆಗಿದೆ, ಧಾರಾವಾಹಿ ಬಿಡ್ತೀನಿ ಎಂದು ವಿಜಯಲಕ್ಷ್ಮೀ ಸುಬ್ರಹ್ಮಣಿ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಾಕಿದ್ದರು.

Image credits: actress vijayalakshmi subramani intagram
Kannada

ಮತ್ತೆ ನಟನೆ

ಈ ರೀತಿ ಹೇಳಿ ಕೆಲ ತಿಂಗಳುಗಳು ಕಳೆದಿವೆ. ಆಮೇಲೆ ಕೂಡ ಅವರು ಧಾರಾವಾಹಿಯಲ್ಲಿ ನಟಿಸುತ್ತಿದ್ದರು.

Image credits: actress vijayalakshmi subramani intagram
Kannada

ಈಗ ಮತ್ತೆ ಬೇಸರ

ಒಳ್ಳೆಯ ಪಾತ್ರವನ್ನು ಸುಮ್ಮನೆ ಸಾಯಿಸೋದು ಎಷ್ಟು ಸರಿ? ಎಂದು ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ.

Image credits: actress vijayalakshmi subramani intagram
Kannada

ಯಾಕೆ ಹೀಗೆ?

ಹೀಗೆ ಪಾತ್ರ ಸಾಯಿಸೋದು ಈ ಧಾರಾವಾಹಿಗೆ ಕಥೆ ಮಾಡುವವರ ಪಾಂಡಿತ್ಯ ನೈಪುಣ್ಯತೆಗೆ ಕನ್ನಡಿ ಹಿಡಿದಿದೆ.

Image credits: actress vijayalakshmi subramani intagram
Kannada

ಏನಾಯ್ತು?

ವಿಜಯಲಕ್ಷ್ಮೀ ಪೋಸ್ಟ್‌ ನೋಡಿ ಯಾವ ಸೀರಿಯಲ್?‌ ಏನಾಯ್ತು ಎಂದು ವೀಕ್ಷಕರು ಪ್ರಶ್ನೆ ಮಾಡಿದ್ದಾರೆ.

Image credits: actress vijayalakshmi subramani intagram
Kannada

ಉತ್ತರ ಏನು?

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ನನಗೆ ಹೇಳದೆ, ನನ್ನ ಪಾತ್ರವನ್ನು ಸಾಯಿಸಿದ್ದಾರೆ ಎಂದು ವಿಜಯಲಕ್ಷ್ಮೀ ಹೇಳಿದ್ದಾರೆ.

Image credits: actress vijayalakshmi subramani intagram
Kannada

ಸದ್ಯ ಏನಾಗ್ತಿದೆ?

ಧಾರಾವಾಹಿಯಲ್ಲಿ ವಿಜಯಲಕ್ಷ್ಮೀ ಅವರ ಪಾತ್ರ ಪ್ರಸಾರ ಆಗುತ್ತಿದೆ. ಇದು ತುಂಬ ಮಹತ್ವದ ಪಾತ್ರ. ಯಾಕೆ ಇದನ್ನು ಎಂಡ್‌ ಮಾಡ್ತಾರೋ ಏನೋ. ಕಥೆಗಾರರನ್ನೇ ಕೇಳಬೇಕು.

Image credits: actress vijayalakshmi subramani intagram

ತಪ್ಪು ಮಾಡಿ, ತಾಯಾಣೆ ನಾನ್ ಮಾಡಿಲ್ಲ ಎಂದ ರಕ್ಷಿತಾ; ಸಾಕ್ಷಿ ಕೊಟ್ರು Bigg Boss

ವೈಷ್ಣವಿ ಗೌಡ Romantic ಅಂತೆ, ಆದ್ರೆ ಮೊದ್ಲು I Love You ಹೇಳಿದ್ದು ಮಾತ್ರ ಗಂಡ…

ಡೆವಿಲ್ ಸಿನಿಮಾ ಪ್ರಸಿದ್ಧಿ ಬೆನ್ನಲ್ಲೇ, ಜೈಲಿಗೆ ಹೋಗಲು ರೆಡಿಯಾದ ಗಿಲ್ಲಿ ನಟ!

ಅದೃಷ್ಟ ಅಂದ್ರೆ ಇದಪ್ಪಾ..! ಐದೇ ವರ್ಷದಲ್ಲಿ ಲಾಟರಿ ಹೊಡೆದ Bigg Boss ರಕ್ಷಿತಾ!