ನಿನ್ನ ಜೊತೆ ನನ್ನ ಕಥೆ ಧಾರಾವಾಹಿಯಲ್ಲಿ ಅಜ್ಜಿ ಪಾತ್ರದಲ್ಲಿ ರೇಖಾ ರಾವ್ ಅವರು ನಟಿಸುತ್ತಿದ್ದಾರೆ.
ರೇಖಾ ರಾವ್ ಅವರು ಹಿಂದಿಯ Naam Bade ಎನ್ನುವ ಸಿನಿಮಾದಲ್ಲಿ ನಟಿಸಿದ್ದರು. ಆದರೆ ಈ ಸಿನಿಮಾ ಕಂಪ್ಲೀಟ್ ಆಗಲಿಲ್ಲ.
ದೇವೆನ್ ವರ್ಮ ಅವರು Naam Bade ಸಿನಿಮಾವನ್ನು ನಿರ್ದೇಶನ ಮಾಡಿ, ನಿರ್ಮಾಣ ಮಾಡಿದ್ದರು. ಇವರ ಮೊದಲ ಹೀರೋ ಅಮಿತಾಭ್ ಬಚ್ಚನ್ ಅವರಂತೆ.
ಸಾಕಷ್ಟು ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿರುವ ರೇಖಾ ರಾವ್ ಅವರು ರಿಯಲ್ ಆಗಿ ಮದುವೆಯೇ ಆಗಿಲ್ಲ.
ಸದ್ಯ ರೇಖಾ ರಾವ್ ಅವರು ನಟಿಸುವ ಧಾರಾವಾಹಿ ಪಾತ್ರಗಳಲ್ಲಿ ಮಾತ್ರ ಮದುವೆ ಆಗಿ, ಮಕ್ಕಳು-ಮೊಮ್ಮಕ್ಕಳು ಇರುತ್ತವೆ ಅಷ್ಟೇ.
ಮದುವೆ ಆಗಿಲ್ಲ ಎಂದಮಾತ್ರಕ್ಕೆ ನಾನು ಸನ್ಯಾಸಿಯಂತೂ ಅಲ್ಲ, ಆದರೆ ನನ್ನ ಮದುವೆ ಆಗಲಿ ಎನ್ನೋ ಥರ ಇದ್ದೆ ಅಷ್ಟೇ ಎಂದು ರೇಖಾ ರಾವ್ ಹೇಳಿದ್ದಾರೆ.
ಮದುವೆ ಆದರೆ ಆಗಲಿ ಎಂದು ಸಮಯ ಕಳೆದು ಹೋಗಿದೆ ಎಂದು ರೇಖಾ ರಾವ್ ಹೇಳಿದ್ದಾರೆ.
ನನಗೆ ಇಂದು ಲವ್ ಆದರೆ, ಮದುವೆ ಆಗ್ತೀನಿ, ಲವ್ ಮಾಡೋದಕ್ಕೆ ವಯಸ್ಸಿಲ್ಲ, ಕಾಲ ಬದಲಾಗಿದೆ ಎಂದು ರೇಖಾ ರಾವ್ ಹೇಳಿದ್ದಾರೆ.
‘ದೃಷ್ಟಿ ಬೊಟ್ಟು’ ಧಾರಾವಾಹಿಯ ಕೃಷ್ಣಸುಂದರಿಯ ಈ ಲುಕ್ ಹೇಗಿದೆ?
Reels to Serial: ರೀಲ್ಸ್ ಮಾಡ್ತಾನೆ ಫೇಮಸ್ ಆಗಿ, ಸೀರಿಯಲ್ ಚಾನ್ಸ್ ಪಡೆದ ತಾರೆಯರು
Karavali Beauties: ಕನ್ನಡ ಕಿರುತೆರೆಯಲ್ಲಿ ಹವಾ ಸೃಷ್ಟಿಸಿದ ಕರಾವಳಿಯ ಸುಂದರಿಯರು
ಸೀರಿಯಲ್ ನಾಯಕಿಯಾಗಿ ಎಂಟ್ರಿ ಕೊಟ್ಟು, ವಿಲನ್ ಆಗಿ ಮಿಂಚುತ್ತಿರುವ ನಟಿಯರು