Kannada

ಜೈಲಿಗೆ ಹೋಗೋದಿಷ್ಟ

ಗಿಲ್ಲಿ ನಟನದ್ದು ಎಂಥಾ ಮನಸ್ಥಿತಿ! ನಾನು ಜೈಲಿಗೆ ಹೋಗೋದೆಂದರೆ ಇಷ್ಟವೆಂದು ಹೇಳಿದ್ದಾನೆ.

Kannada

ಕಳಪೆಗಾಗಿ ಗಿಲ್ಲಿ ಬೇಡಿಕೆ

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಕಳಪೆ ನನಗೇ ಕೊಡಿ ಎಂದು ಬೇಡಿಕೊಳ್ಳುತ್ತಿದ್ದಾನೆ.

Image credits: Colors Kannada
Kannada

ಕಾವ್ಯಾ ನೀನೂ ಕಳಪೆ ಕೊಡು

ಈ ಬಗ್ಗೆ ಕಾವ್ಯಾಳ ಜೊತೆಗೆ ಮಾತನಾಡುವಾಗ ಪ್ಲೀಸ್ ನಂಗೆ ಕಳಪೆ ಕೊಡುವಂತೆ ಕೇಳಿದ್ದಾನೆ.

Image credits: Colors Kannada
Kannada

ಎಲ್ಲರಿಗೂ ಕಳಪೆ ಕೊಡಲು ಮನವಿ

ಜೊತೆಗೆ ಎಲ್ಲರಿಗೂ ಈ ವಾರ ಕಳಪೆ ಕೊಡುವಂತೆ ಹೇಳಿದ್ದಾಗಿ ತಿಳಿಸಿದ್ದಾನೆ.

Image credits: Colors Kannada
Kannada

ಜೈಲಿಗೆ ಹೋಗೋದು ಗಿಲ್ಲಿಗೆ ಇಷ್ಟವಂತೆ

ಇನ್ನು ಕಳಪೆ ಕೇಳುವುದಕ್ಕೆ ಕಾರಣವೇನು ಗೊತ್ತಾ? ನಾನು ಕಳಪೆ ತೆಗೆದುಕೊಂಡು ಜೈಲಿಗೆ ಹೋಗೋದು ಇಷ್ಟ ಎಂದಿದ್ದಾನೆ.

Image credits: Colors Kannada
Kannada

ಪಾತ್ರೆ ತೊಳೆಯೋದು ತಪ್ಪುತ್ತೆ

ಕಳಪೆ ತೆಗೆದುಕೊಂಡು ಜೈಲಿಗೆ ಹೋದರೆ, ನಾನು ರಾತ್ರಿ ಪಾತ್ರೆ ತೊಳೆಯುವುದು ತಪ್ಪುತ್ತದೆ ಎಂದಿದ್ದಾನೆ.

Image credits: Colors Kannada
Kannada

ಜೈಲಲ್ಲಿ ಆರಾಮವಾಗಿ ಮಲಗಬಹುದು

ಗಿಲ್ಲಿ ನಟನಿಗೆ ಮನೆಯಲ್ಲಿ ಕೆಲಸ ಮಾಡುವುದಕ್ಕಿಂತ ಕಳಪೆ ತೆಗೆದುಕೊಂಡು ಜೈಲಿನಲ್ಲಿ ಮಲಗೋದು ಇಷ್ಟ ಎಂದಿದ್ದಾನೆ.

Image credits: Colors Kannada
Kannada

ಕಾವ್ಯಾಳೊಂದಿಗೆ ಗಿಲ್ಲಿ ಚರ್ಚೆ

ಗಿಲ್ಲಿ ಮತ್ತು ಕಾವ್ಯಾಳ ನಡುವಿನ ಟಾಕಿಂಗ್ ವಿಡಿಯೋ ವೈರಲ್ ಆಗಿದೆ

Image credits: Colors Kannada

ಅದೃಷ್ಟ ಅಂದ್ರೆ ಇದಪ್ಪಾ..! ಐದೇ ವರ್ಷದಲ್ಲಿ ಲಾಟರಿ ಹೊಡೆದ Bigg Boss ರಕ್ಷಿತಾ!

ಗಂಡನ ಜೊತೆ ಜಾಲಿಯಾಗಿ ಮೆಲ್ಬೋರ್ನ್‌ ಸುತ್ತಾಡಿ ಬಂದ ಸೋನಲ್‌!

ಶಾರ್ಟ್ಸ್ ಧರಿಸಿ ಪೋಸ್ ಕೊಟ್ಟ ನಿವೇದಿತಾ ಗೌಡ… ವಯಸ್ಸು ಕಮ್ಮಿ ಆಗ್ತಿದೆ ಎಂದ ಜನ

ಗಳಗಳನೆ ಅತ್ತ ಕಾವ್ಯಾ; ಟಾಸ್ಕ್‌ ಗೆದ್ದ ಗಿಲ್ಲಿ, ಸ್ನೇಹದಲ್ಲಿ ಸೋತ!