ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಕಾವ್ಯ ಶೈವಳಿಗೆ ಮತ ಹಾಕಿ ಕ್ಯಾಪ್ಟನ್ ಮಾಡಿದ್ದು ರಕ್ಷಿತಾ ಶೆಟ್ಟಿಗೆ ಇಷ್ಟವೇ ಆಗಿಲ್ಲ.
Image credits: colors kannada
Kannada
ರಕ್ಷಿತಾ ವಿರೋಧ
ಕಿಚ್ಚ ಸುದೀಪ್ ಮುಂದೆ ರಕ್ಷಿತಾ ಅವರು, “ಗುಡ್‌ಬುಕ್ಸ್‌ನಲ್ಲಿರಬೇಕು ಎಂದು ಮನೆಯಲ್ಲಿದ್ದವರು ಹೀಗೆ ಮಾಡಿದ್ದಾರೆ” ಎಂದು ಹೇಳಿದ್ದಾರೆ.
Image credits: colors kannada
Kannada
ಸೂರಜ್ ಬೆಸ್ಟ್
ಎಲ್ಲ ವಿಚಾರದಲ್ಲಿಯೂ ಕಾವ್ಯ ಶೈವಗಿಂತ ಸೂರಜ್ ಬೆಸ್ಟ್ ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ.
Image credits: colors kannada
Kannada
ರಜತ್ ವಿರೋಧ
ರಕ್ಷಿತಾ ಮಾತನ್ನು ರಜತ್ ಅವರು ವಿರೋಧ ಮಾಡಿದ್ದಾರೆ. ಅಷ್ಟೇ ಅಲ್ಲದೆ ಒಂದು ಪ್ರಶ್ನೆ ಕೇಳಿ ರಕ್ಷಿತಾ ಬುದ್ಧಿ ತೋರಿಸಿದ್ದಾರೆ.
Image credits: colors kannada
Kannada
ಯಾಕೆ ಕಾವ್ಯ ಬೆಸ್ಟ್?
ಆಟದ ವಿಚಾರ, ಇನ್ನೂ ಕೆಲ ಕಾರಣಗಳಿಗೆ ಕಾವ್ಯ ಶೈವ ಬೆಸ್ಟ್ ಎನಿಸಿದ್ದಕ್ಕೆ ನಾವು ಅವಳಿಗೆ ಮತ ಹಾಕಿದೆವು ಎಂದು ರಜತ್ ಸ್ಪಷ್ಟನೆ ನೀಡಿದ್ದಾರೆ.
Image credits: colors kannada
Kannada
ಪ್ರಶ್ನೆ ಕೇಳಿದ್ರು
ರಜತ್ ಅವರು ಕಿಚ್ಚ ಸುದೀಪ್ ಮುಂದೆಯೇ ರಕ್ಷಿತಾಗೆ ಪ್ರಶ್ನೆ ಕೇಳಿದ್ದಾರೆ. ಅದಿಕ್ಕೆ ನೀಡಿದ ಉತ್ತರ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
Image credits: colors kannada
Kannada
ಪ್ರಶ್ನೆ ಏನು?
ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಮಾಳು ಹಾಗೂ ಸೂರಜ್ ಇದ್ದಿದ್ದರೆ ರಕ್ಷಿತಾ ಯಾರಿಗೆ ಮತ ಹಾಕ್ತಿದ್ರು ಎಂದು ರಜತ್ ಕೇಳಿದ್ದಾರೆ.
Image credits: colors kannada
Kannada
ರಕ್ಷಿತಾ ಉತ್ತರ ಏನು?
ಆಗ ರಕ್ಷಿತಾ ಅವರು ಮಾಳು ನಿಪನಾಳ ಎಂದಿದ್ದಾರೆ. ಅಲ್ಲಿಗೆ ಉತ್ತರ ಸಿಗ್ತು ಎಂದು ರಜತ್ ಹೇಳಿದ್ದಾರೆ.
Image credits: colors kannada
Kannada
ಮಾಳು ಫೇವರಿಟ್
ಮಾಳು ನಿಪನಾಳ ಎಂದರೆ ರಕ್ಷಿತಾ ಶೆಟ್ಟಿಗೆ ಇಷ್ಟ. ಪ್ರತಿ ವಿಷಯದಲ್ಲಿ ಮಾಳುರನ್ನು ಸೇಫ್ ಮಾಡೋಕೆ ನೋಡ್ತಾರೆ. ಆಟ, ಸ್ಟ್ಯಾಂಡ್, ಮನೆಯಲ್ಲಿ ಮಾತನಾಡೋ ವಿಚಾರ ಬಂದಾಗ ಸೂರಜ್, ಮಾಳುಗಿಂತ ಜಾಸ್ತಿ ಮೇಲುಗೈ ಸಾಧಿಸಿದ್ದಾರೆ.