‘ಕರ್ಣ’ ಧಾರಾವಾಹಿಯಲ್ಲಿ ನಿತ್ಯಾ ಪಾತ್ರದ ಮೂಲಕ ವೀಕ್ಷಕರೆ ಮನ ಸೆಳೆಯುತ್ತಿರುವ ನಟಿ ನಮೃತಾ ಗೌಡ, ಇದೀಗ ತಮ್ಮ ಬ್ಯುಸಿ ಶೆಡ್ಯೂಲ್ ನಿಂದ ಬ್ರೇಕ್ ತೆಗೆದುಕೊಂಡು ಟ್ರಾವೆಲ್ ಮಾಡುತ್ತಿದ್ದಾರೆ.
tv-talk Apr 25 2026
Author: Pavna Das Image Credits:Instagram
Kannada
ಕರ್ಣ ಧಾರಾವಾಹಿಯಿಂದ ಬ್ರೇಕ್
ಸದ್ಯ ಕರ್ಣ ಧಾರಾವಾಹಿ ಕನ್ನಡ ಕಿರುತೆರೆಯ ನಂ 1 ಧಾರಾವಾಹಿಗಳಲ್ಲಿ ಒಂದಾಗಿದೆ. ಈ ಧಾರಾವಾಹಿಯಿಂದ ಕೊಂಚ ಬ್ರೇಕ್ ತೆಗೆದುಕೊಂಡಿರುವ ನಮೃತಾ ಶ್ರೀಲಂಕಾಕ್ಕೆ ಹಾರಿದ್ದಾರೆ.
Image credits: Instagram
Kannada
ಶ್ರೀಲಂಕಾದಲ್ಲಿ ಬ್ಯೂಟಿ
ನಮೃತಾ ತಮ್ಮ ಶ್ರೀಲಂಕಾ ವೆಕೇಶನ್ ನ ಒಂದಷ್ಟು ಫೋಟೊಗಳನ್ನು ಹಂಚಿಕೊಂಡಿದ್ದು, ಆ ಫೋಟೊಗಳಲ್ಲಿ ತಾವು ಶ್ರೀಲಂಕಾದಲ್ಲಿ ಇರುವುದಾಗಿ ತಿಳಿಸಿದ್ದಾರೆ.
Image credits: Instagram
Kannada
ಶಾರ್ಟ್ ಡ್ರೆಸಲ್ಲಿ ಕಿರುತೆರೆ ಬ್ಯೂಟಿ
ನಮೃತಾ ಗೌಡ ಕೇಸರಿ ಮತ್ತು ಬಿಳಿ ಬಣ್ಣದ ಆಫ್ ಶೋಲ್ಡನ್ ಶಾರ್ಟ್ಸ್ ಧರಿಸಿ, ವಿವಿಧ ಫೋಸ್ ರೀತಿಯಲ್ಲಿ ಪೋಸ್ ಕೊಟ್ಟು ಫೋಟೊ ತೆಗೆಸಿಕೊಂಡಿದ್ದಾರೆ. ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ.
Image credits: Instagram
Kannada
ಕಾಮೆಂಟ್ ಮಾಡಿದ ಭವ್ಯಾ ಗೌಡ
ಫೋಟೊಗಳಿಗೆ ಕಾಮೆಂಟ್ ಮಾಡಿದ್ದ ಭವ್ಯಾ ಗೌಡ ಯಾರೋ ನಿನ್ನನ್ನು ಸುಂದರವಾಗಿ ಕ್ಯಾಪ್ಚರ್ ಮಾಡಿದ್ದಾರೆ, ಅವರ ತಾಳ್ಮೆಗೆ ಒಂದು ಮೆಚ್ಚುಗೆ ಎನ್ನುವಂತೆ ನಮೃತಾ ಕಾಲೆಳೆದಿದ್ದಾರೆ.
Image credits: Instagram
Kannada
ಯಾರೆಂದು ಗೊತ್ತಿದೆ ಎಂದ ಫ್ಯಾನ್ಸ್
ಭವ್ಯಾ ಗೌಡ ಕಾಮೆಂಟ್ ನೋಡಿ ಅಭಿಮಾನಿಗಳು, ನಮ್ಮು ಫೋಟೊ ಕ್ಯಾಪ್ಚರ್ ಮಾಡಿದ್ದು ಯಾರು ಎಂದು ನಮಗೆ ಗೊತ್ತಿದೆ ಎಂದು ಹೇಳಿ ನಕ್ಕಿದ್ದಾರೆ.
Image credits: Instagram
Kannada
ನಮ್ಮು ಗುಟ್ಟು ರಟ್ಟಾಯ್ತು
ಈ ಹಿಂದೆ ನಮ್ಮು ಥೈಲ್ಯಾಂಡ್ ಫೋಟೊಗಳನ್ನು ಹಂಚಿಕೊಂಡಾಗ, ಅವರ ಜೊತೆ ಕಾರ್ತಿಕ್ ಮಹೇಶ್ ಕೂಡ ಇದ್ದಾರೆ ಎಂದು ಜನ ಹೇಳಿದ್ದರು. ಈವಾಗ ಭವ್ಯಾ ಕಾಮೆಂಟ್ ನೋಡಿ ಮತ್ತೆ ಅದು ಕನ್ಪರ್ಮ್ ಆಗಿದೆ.
Image credits: Instagram
Kannada
ಕಾರ್ತಿಕ್ ಮಹೇಶ್ ಜೊತೆ ಲವ್?
ಹೆಚ್ಚಾಗಿ ನಮೃತಾ ಗೌಡ ಮತ್ತು ಕಾರ್ತಿಕ್ ಮಹೇಶ್ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಹಾಗಾಗಿ ಈ ಜೋಡಿ ಪ್ರೀತಿಯಲ್ಲಿ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಆದರೆ ಇದನ್ನು ಇಬ್ಬರೂ ದೃಢಪಡಿಸಿಲ್ಲ.
Image credits: Instagram
Kannada
ಕರ್ಣ-ನಿಧಿ ಮದುವೆ ಮಾಡಿಸಿ ವಿದೇಶಕ್ಕೆ ಹಾರ್ಬಿಟ್ರಾ?
ಅಂದ ಹಾಗೆ ಧಾರಾವಾಹಿಯಲ್ಲಿ ನಿತ್ಯಾ ಮುಂದೆ ನಿಂತು ಕರ್ಣ-ನಿಧಿ ಮದುವೆ ಮಾಡಿಸಿದ ಪ್ರೊಮೋ ರಿಲೀಸ್ ಆಗಿತ್ತು. ಹಾಗಾಗಿ ಇಬ್ಬರ ಮದುವೆ ಮಾಡಿ, ನಿತ್ಯಾ ಶ್ರೀಲಂಕ್ಕಾಕ್ಕೆ ಹಾರಿದ್ರಾ?