Kannada

ಭಾಗ್ಯಲಕ್ಷ್ಮೀ ಧಾರಾವಾಹಿ

ಕಲರ್ಸ್ ಕನ್ನಡದ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಅಮ್ಮ ಭಾಗ್ಯ ಮದುವೆಯಾಗುತ್ತಿದ್ದಂತೆ, ಮಗ ಗುಂಡಣ್ಣ ರಿಯಲ್ ಅಮ್ಮನ ಜೊತೆ ಗೋವಾಕ್ಕೆ ಹಾರಿದ್ದಾರೆ.

Kannada

ನಿಹಾರ್ ಗೌಡ

ನಿಹಾರ್ ಗೌಡ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ ಮತ್ತು ತಾಂಡವ್ ಮುದ್ದಿನ ಮಗ ತನ್ಮಯ್ ಆಲಿಯಾಸ್ ಗುಂಡಣ್ಣನ ಪಾತ್ರದಲ್ಲಿ ನಟಿಸುವ ಮೂಲಕ ಜನಮನ ಗೆದ್ದಿದ್ದಾರೆ.

Image credits: Instagram
Kannada

ಸಿರಿಯಲ್ ನಿಂದ ಬ್ರೇಕ್

ಇಷ್ಟು ದಿನ ಭಾಗ್ಯ ಮದುವೆಯದ ಕಾರಣದಿಂದಾಗಿ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಬ್ಯುಸಿ ಶೆಡ್ಯೂಲ್ ಇತ್ತು. ಇದೀಗ ನಿಹಾರ್ ಸೀರಿಯಲ್ ನಿಂದ ಬ್ರೇಕ್ ಪಡೆದಿದ್ದಾರೆ.

Image credits: Instagram
Kannada

ನಿಹಾರ್ ಗೌಡ ಪೋಸ್ಟ್

ಗೋವಾ…..!!!!!! ಬಿಡುವಿಲ್ಲದ ಶೂಟಿಂಗ್ ವೇಳಾಪಟ್ಟಿಯಿಂದ ಒಂದು ಸಣ್ಣ ವಿರಾಮ. ಎಂದು ಕ್ಯಾಪ್ಶನ್ ಬರೆದು ನಿಹಾರ್ ತಮ್ಮ ಫ್ಯಾಮಿಲಿ ಜೊತೆಗಿನ ಫೋಟೊ ಹಂಚಿಕೊಂಡಿದ್ದಾರೆ.

Image credits: Instagram
Kannada

ಗೋವಾ ವೆಕೇಶನ್

ನಿಹಾರ್ ಗೌಡ ತಮ್ಮ ತಾಯಿ ಹಾಗೂ ತಂದೆಯವರ ಜೊತೆ ಗೋವಾ ಕಡಲ ತೀರಕ್ಕೆ ಪ್ರಯಾಣಿಸಿದ್ದು, ಅಲ್ಲಿನ ಸಮುದ್ರದಲ್ಲಿ ಸುಂದರ ಸಂಜೆಯನ್ನು ಕಳೆದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

Image credits: Instagram
Kannada

ಶಾಲೆಗೆ ರಜೆ ಸಿಕ್ಕರೂ ಸೀರಿಯಲ್ ಗೆ ರಜೆ ಇಲ್ಲ

ನಿಹಾರ್ ಗೌಡ ಶಾಲೆಯ ಸಮ್ಮರ್ ವೆಕೇಶನ್ ಶುರುವಾಗಿದೆ, ಆದರೆ ಧಾರಾವಾಹಿಯ ಶೂಟಿಂಗ್ ಬ್ಯುಸಿಯಾಗಿದ್ದುದರಿಂದ ಕೊಂಚ ಬ್ರೇಕ್ ತೆಗೆದುಕೊಂಡು ಫ್ಯಾಮಿಲಿ ಜೊತೆ ಸಮಯ ಕಳೆದಿದ್ದಾರೆ.

Image credits: Instagram
Kannada

11 ವರ್ಷದ ನಿಹಾರ್ ಗೌಡ

ಪುರುಷೋತ್ತಮ್ ಹಾಗೂ ದೇವಿಕಾ ದಂಪತಿಯ ಪುತ್ರ ನಿಹಾರ್‌ ಗೌಡ. 11 ವರ್ಷ ವಯಸ್ಸಿನ ನಿಹಾರ್‌ ಗೌಡ ಸಿನಿಮಾಗಳಲ್ಲಿ ಹಾಗೂ ಸೀರಿಯಲ್‌ಗಳಲ್ಲಿ ಬಿಜಿಯಾಗಿದ್ದಾನೆ.

Image credits: Instagram

ಲಕ್ಷ್ಮೀ ನಿವಾಸ ನಟಿಯ ಬೇಬಿ ಬಂಪ್ ಫೋಟೊ ಶೂಟ್… ದೇವಕನ್ಯೆಯಂತೆ ಕಂಡ ಮಾನಸ ಮನೋಹರ್

ಹುಡುಗ ಒಪ್ಪಿಕೊಂಡಿದ್ದಷ್ಟೇ... ಮದುವೆಗೆ ರೆಡಿಯಾಗಿಯೇ ಬಿಟ್ಲು ‘ಕರ್ಣ’ನ ನಿಧಿ

ಪಕ್ಕದ್ಮನೆ ಹುಡುಗಿಯಂತಿದ್ದ ಶ್ರುತಿ ಪುತ್ರಿಯ ಗ್ಲಾಮರಸ್ ಲುಕ್ ನೋಡಿ ಫ್ಯಾನ್ಸ್ ಶಾಕ್!

ಹೊಸ ಅವತಾರದಲ್ಲಿ ರಾಣವ್ ಗೌಡ ಭಾವಿ ಪತ್ನಿ, ರಾಧಾ ಭಗವತಿ