ನಿವೇದಿತಾ ಗೌಡ ಅಕ್ಷರಶಃ ಇಂಡಿಯಾದಿಂದ ನಾಪತ್ತೆಯಾಗಿದ್ದಾರೆ.
ಯಾವುದೇ ಕಾರ್ಯಕ್ರಮಗಳಲ್ಲೂ ವಿವೇದಿತಾ ಗೌಡ ಕಾಣಿಸಿಕೊಳ್ಳುತ್ತಿಲ್ಲ.
ನಿವೇದಿತಾ ಗೌಡ ಸದ್ಯ ಸೋಶಿಯಲ್ ಮೀಡಿಯಾದಿಂದ ಮಾತ್ರವೇ ಅಪ್ಡೇಟ್ ನೀಡುತ್ತಿದ್ದಾರೆ.
ಹೌದು, ನಿವೇದಿತಾ ಗೌಡ ಭಾರತಕ್ಕೆ ಗುಡ್ಬೈ ಹೇಳಿದ್ದಾರಾ? ಎನ್ನುವ ಅನುಮಾನ ಕಾಡಿದೆ.
ನಿವೇದಿತಾ ಗೌಡ ಸದ್ಯ ಅಮೆರಿಕಾದ ಫ್ಲಾರಿಡಾದಲ್ಲಿ ತಂಗಿದ್ದಾರೆ.
ಸಾಮಾನ್ಯವಾಗಿ ಅವರು ವೆಕೇಷನ್ಗೆ ವಿವಿಧೆಡೆ ಟ್ರಿಪ್ಗೆ ಹೋಗುತ್ತಾರೆ.
ಫ್ಲಾರಿಡಾದ ಥಂಪಾದಲ್ಲಿ ನಿವಿ ಹಲವು ದಿನಗಳಿಂದ ವಾಸವಾಗಿದ್ದಾರೆ.
ಫ್ಲಾರಿಡಾ ಹೊರತಾಗಿ ನಿವೇದಿತಾ ಬೇರೆಲ್ಲೂ ಹೋಗಿಲ್ಲ. ಇದು ಅನುಮಾನಕ್ಕೆ ಕಾರಣವಾಗಿದೆ.
ಇನ್ನು ಅಮೆರಿಕದ ವೆಕೇಷನ್ಗೆ ಹೋಗಿದ್ದರೆ, ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು.
ಈ ಬಗ್ಗೆ ಇನ್ನೂ ಗೊಂದಲವಿದೆ. ಫ್ಲಾರಿಡಾಗೆ ಆಕೆ ಹೋಗಿರುವ ಕಾರಣ ಯಾರಿಗೂ ಗೊತ್ತಿಲ್ಲ.
ನಿವೇದಿತಾ ಗೌಡ ಫಾರಿನ್ ಟ್ರಿಪ್ಗೆ ಅಷ್ಟೊಂದು ಹಣ ಎಲ್ಲಿಂದ ಬರುತ್ತೆ? ಸತ್ಯ ಬಯಲು!
ಆಂಟಿ ಥರ ಕಾಣ್ತೀಯ ಅಂದಿದ್ದ ಗಿಲ್ಲಿಗೆ ಫೋಟೋ ಮೂಲಕ ಉತ್ತರ ಕೊಟ್ಟ ಕಳ್ಳಪುಟ್ಟಿ
ಇವತ್ತೇನಾದ್ರೂ ಲವ್ ಆದರೆ ಮದುವೆ ಆಗ್ತೀನಿ; 'ಅಶ್ವಿನಿ ನಕ್ಷತ್ರ' ಧಾರಾವಾಹಿ ನಟಿ!
‘ದೃಷ್ಟಿ ಬೊಟ್ಟು’ ಧಾರಾವಾಹಿಯ ಕೃಷ್ಣಸುಂದರಿಯ ಈ ಲುಕ್ ಹೇಗಿದೆ?