ಕನ್ನಡದಲ್ಲಿ ಅದೆಷ್ಟೋ ಧಾರಾವಾಹಿಗಳು ಹಿಂದಿಯಿಂದ ಕನ್ನಡಕ್ಕೆ ರಿಮೇಕ್ ಆಗಿವೆ. ಅವುಗಳಲ್ಲಿ ಗೆದ್ದವು ಕೆಲವು ಮಾತ್ರ. ಅಂತಹ ಸೂಪರ್ ಹಿಟ್ ಸೀರಿಯಲ್ ಗಳ ಮಾಹಿತಿ ಇಲ್ಲಿದೆ.
ಸ್ಟಾರ್ ಸುವರ್ಣ ವಾಹಿನಿಯ ಜನಪ್ರಿಯ ಧಾರಾವಾಹಿ ‘ಆಕಾಶ ದೀಪ’ ಸಹ ದಿಯಾ ಔರ್ ಭಾತಿ ಹಮ್ ಧಾರಾವಾಹಿಯ ರಿಮೇಕ್.
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಪುರ್ನರ್ವಿವಾಹ ಧಾರಾವಾಹಿ ಹಿಂದಿಯ ಪುನರ್ವಿವಾಹ ಧಾರಾವಾಹಿಯ ರಿಮೇಕ್ ಆಗಿದೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಅಮೃತಧಾರೆ’ ಧಾರಾವಾಹಿ ಹಿಂದಿಯ ಜನಪ್ರಿಯ ಧಾರಾವಾಹಿಯ ‘ಬಡೇ ಅಚ್ಚೇ ಲಗ್ ತೇ ಹೋ’ ಧಾರಾವಾಹಿಯ ರಿಮೇಕ್.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಅಮೃತ ವರ್ಷಿಣಿ’ ಧಾರಾವಾಹಿ ಹಿಂದಿಯ ಜನಪ್ರಿಯ ಧಾರಾವಾಹಿ ‘ಸಾತ್ ನಿಭಾನ ಸಾಥಿಯಾ’ ಸೀರೀಯಲ್ ರಿಮೇಕ್ ಆಗಿದೆ.
ಜೀ ಕನ್ನಡ ವಾಹಿನಿಯ ‘ಸೀತಾರಾಮ’ ಸೀರಿಯಲ್ ಮೂಲ ಮರಾಠಿ ಧಾರಾವಾಹಿ ‘ಮಾಝಿ ತುಝಿ ರೇಜಿಮ್ ಘಾಟ್’
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ಪುಟ್ಟ ಗೌರಿಯ ಮದುವೆ’ ಸೀರಿಯಲ್ ಹಿಂದೆಯ ಬಾಲಿಕಾ ವಧು ಸೀರಿಯಲ್ ರಿಮೇಕ್ ಆಗಿದೆ.
ಒಂದೇ ಪ್ರಶ್ನೆ, ಅಲ್ಲೇ ಡ್ರಾ ಅಲ್ಲೇ ಬಹುಮಾನ; Rakshita Shetty ಮುಖವಾಡ ಕಳಚೋಯ್ತು
ಟೇಪ್ ಕಟಿಂಗ್ ಕೆಲಸದ ನಡುವೆ ಹೊಸ ಲುಕ್ಕಲ್ಲಿ ಬಂದ Bigg Boss ಜಾಹ್ನವಿ!
ಕೊನೆಗೂ ಗಿಲ್ಲಿ ನಟನ ಅಸಲಿ ವಯಸ್ಸು ರಿವೀಲ್ ಆಯ್ತು! ಕಾವ್ಯ ಶೈವ Age ಎಷ್ಟು?
Bigg Boss ಮುಚ್ಚಿಟ್ಟಿದ್ದ ದೊಡ್ಡ ಸತ್ಯ ಭೇದಿಸಿದ 'ಜಗತ್ ಕಿಲಾಡಿ' ಗಿಲ್ಲಿ ನಟ!