Kannada

ಸ್ಪಂದನಾ ಸೋಮಣ್ಣ ಫೋಟೋ ಶೂಟ್‌

ನಟಿ ಸ್ಪಂದನಾ ಸೋಮಣ್ಣ ಸಖತ್‌ ಫೋಟೋ ಶೂಟ್‌ ಮಾಡಿಸಿದ್ದಾರೆ.

Kannada

ಮುದ್ದಾಗಿ ಕಂಡ ಕಳ್ಳಪುಟ್ಟಿ

ಹೊಸ ಫೋಟೋಶೂಟ್‌ನಲ್ಲಿ ಕಳ್ಳಪುಟ್ಟಿ ಸಖತ್‌ ಮುದ್ದಾಗಿ ಕಂಡಿದ್ದಾರೆ.

Image credits: Instagram/spandana somanna
Kannada

ಕಳ್ಳಪುಟ್ಟಿ ಎಂದಿದ್ದ ಗಿಲ್ಲಿ

ಬಿಗ್‌ಬಾಸ್‌ನಲ್ಲಿದ್ದಾಗ ಗಿಲ್ಲಿ, ಸ್ಪಂದನಾಗೆ ಕಳ್ಳಪುಟ್ಟಿ ಎಂದೇ ಕರೆಯುತ್ತಿದ್ದರು.

Image credits: Instagram/spandana somanna
Kannada

ಹಸಿರು ಸೀರೆಯಲ್ಲಿ ಮಿಂಚಿದ ಸ್ಪಂದು

ಹಸಿರು ಬಣ್ಣದ ಸೀರೆಯಲ್ಲಿ ಸ್ಪಂದನಾ ಸುಂದರವಾಗಿ ಕಂಡಿದ್ದಾರೆ.

Image credits: Instagram/spandana somanna
Kannada

ಆಂಟಿ ಥರ ಕಾಣ್ತಿಯ ಎಂದಿದ್ದ ಗಿಲ್ಲಿ

ಬಿಗ್‌ಬಾಸ್‌ ಮನೆಯಲ್ಲಿದ್ದಾಗ ಒಮ್ಮೆ ಗಿಲ್ಲಿ, ಸ್ಪಂದನಾಗೆ ಆಂಟಿ ಥರ ಕಾಣ್ತೀಯ ಎಂದಿದ್ದ

Image credits: Instagram/spandana somanna
Kannada

ಫೋಟೋ ಮೂಲಕ ಉತ್ತರ ಕೊಟ್ಟಿ ಸ್ಪಂದನಾ

ಗಿಲ್ಲಿ ತಮಾಷೆಯಾಗಿಯೇ ಮಾತನಾಡಿದ್ದರೂ, ಸ್ಪಂದನಾ ಫೋಟೋಗಳ ಮೂಲಕ ಉತ್ತರ ನೀಡಿದ್ದಾರೆ.

Image credits: Instagram/spandana somanna
Kannada

ತುಳಸಿ ಹಾಡು ಹಾಕಿರುವ ಸ್ಪಂದನಾ

ಫೋಟೋಶೂಟ್‌ ವಿಡಿಯೋಗೆ ಇತ್ತೀಚೆಗೆ ವೈರಲ್‌ ಆದ ತುಳಸಿ ಹಾಡನ್ನು ಹಾಕಿದ್ದಾರೆ.

Image credits: Instagram/spandana somanna
Kannada

ಚೆಲುವೆಯ ನೋಟ ಚೆನ್ನ ಎಂದ ಸ್ಪಂದನಾ

ಇನ್ನು ಹಂಚಿಕೊಂಡಿರುವ ಫೋಟೋಗಳಿಗೆ 'ಚೆಲುವೆಯ ನೋಟ ಚೆನ್ನ' ಎಂದು ಬರೆದಿದ್ದಾರೆ.

Image credits: Instagram/spandana somanna
Kannada

ಹೀಗೆ ಬರೆದಿರುವ ಸ್ಪಂದನಾ

ಚೆಲುವೆಯ ನೋಟ ಚೆನ್ನ, ಒಲವಿನ ಮಾತು ಚೆನ್ನ,ಮಲ್ಲಿಗೆ ಹೂವೆ ನಿನ್ನ ನಗುವು ಇನ್ನು ಚೆನ್ನ

Image credits: Instagram/spandana somanna
Kannada

ಹೊಸ ಅವಕಾಶದ ನಿರೀಕ್ಷೆಯಲ್ಲಿ ಸ್ಪಂದನಾ

ಬಿಗ್‌ಬಾಸ್‌ ಮುಗಿದ ಬಳಿಕ ಹೊಸ ಅವಕಾಶದ ನಿರೀಕ್ಷೆಯಲ್ಲಿ ಸ್ಪಂದನಾ ಇದ್ದಾರೆ.

Image credits: Instagram/spandana somanna
Kannada

ಬಿಗ್‌ಬಾಸ್‌ನಲ್ಲಿ ಗಮನ ಸೆಳೆದಿದ್ದ ಸ್ಪಂದನಾ

ಬಿಗ್‌ಬಾಸ್‌ನಲ್ಲಿ ಸ್ಪಂದನಾ, ಗಿಲ್ಲಿ ಹಾಗೂ ಕಾವ್ಯಾ ನಡುವಿನ ಸ್ನೇಹ ಗಮನಸೆಳೆದಿತ್ತು.

Image credits: Instagram/spandana somanna

ಇವತ್ತೇನಾದ್ರೂ ಲವ್‌ ಆದರೆ ಮದುವೆ ಆಗ್ತೀನಿ; 'ಅಶ್ವಿನಿ ನಕ್ಷತ್ರ' ಧಾರಾವಾಹಿ ನಟಿ!

‘ದೃಷ್ಟಿ ಬೊಟ್ಟು’ ಧಾರಾವಾಹಿಯ ಕೃಷ್ಣಸುಂದರಿಯ ಈ ಲುಕ್ ಹೇಗಿದೆ?

Reels to Serial: ರೀಲ್ಸ್ ಮಾಡ್ತಾನೆ ಫೇಮಸ್ ಆಗಿ, ಸೀರಿಯಲ್ ಚಾನ್ಸ್ ಪಡೆದ ತಾರೆಯರು

Karavali Beauties: ಕನ್ನಡ ಕಿರುತೆರೆಯಲ್ಲಿ ಹವಾ ಸೃಷ್ಟಿಸಿದ ಕರಾವಳಿಯ ಸುಂದರಿಯರು