Today December 26th horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ
ಮೇಷ = ಕಾರ್ಯಗಳಲ್ಲಿ ತೊಡಕು. ಔಷಧ ವ್ಯಾಪಾರದಲ್ಲಿ ಲಾಭ. ರಾಸಾಯನಿಕ ಗೊಬ್ಬರ ವ್ಯಾಪಾರದಲ್ಲಿ ಲಾಭ. ದಾಂಪತ್ಯದಲ್ಲಿ ಸಾಮರಸ್ಯ. ವಿಷ್ಣು ಪ್ರಾರ್ಥನೆ ಮಾಡಿ
ವೃಷಭ = ಸ್ತ್ರೀಯರಿಗೆ ಕೆಲಸದಲ್ಲಿ ಆತಂಕ. ಮನಸ್ಸಿಗೆ ನೋವು. ಮಾತಿನ ಬಲ. ಕುಟುಂಬ ಸಹಕಾರ. ವಿದ್ಯಾರ್ಥಿಗಳಿಗೆ ಅನುಕೂಲ. ವಿಷ್ಣುಸಹಸ್ರನಾಮ ಪಠಿಸಿ
ಮಿಥುನ = ಕುಟುಂಬದಲ್ಲಿ ತಕರಾರು. ವಸ್ತುಹಾನಿ. ಬೇಸರ-ವ್ಯಥೆ. ಮಾನಸಿಕ ಒತ್ತಡ. ಕಾರ್ಯಗಳಲ್ಲಿ ಅನುಕೂಲ. ಸ್ನೇಹಿತರಿಂದ ಅಸಮಾಧಾನ. ಲಲಿತಾ ಪ್ರಾರ್ಥನೆ ಮಾಡಿ
ಕರ್ಕ = ಕಾರ್ಯಗಳಲ್ಲಿ ಅನುಕೂಲ. ಬುದ್ಧಿಬಲ. ದಾಂಪತ್ಯದಲ್ಲಿ ಮನಸ್ತಾಪ. ಸ್ತ್ರೀಯರಿಗೆ ಆರೋಗ್ಯ ವ್ಯತ್ಯಾಸ. ದುರ್ಗಾ ಸನ್ನಿಧಾನದಲ್ಲಿ ಅಭಿಷೇಕ ಮಾಡಿಸಿ
ಸಿಂಹ = ಕಾರ್ಯಾನುಕೂಲ. ದಾಂಪತ್ಯದಲ್ಲಿ ಕಲಹ. ಸಹೋದ್ಯೋಗಿಗಳ ಸಹಕಾರ. ವ್ಯಾಪಾರದಲ್ಲಿ ಅನುಕೂಲ. ಹಿರಿಯರಿಂದ ಸಹಕಾರ. ಶಿವಶಕ್ತಿಯರ ಪ್ರಾರ್ಥನೆ ಮಾಡಿ
ಕನ್ಯಾ= ಕಾರ್ಯಗಳಲ್ಲಿ ಅನುಕೂಲ. ಸಹೋದರರ ಸಹಕಾರ. ಮಕ್ಕಳಿಂದ ವ್ಯಥೆ. ಆರೋಗ್ಯ ವ್ಯತ್ಯಾಸ. ದುರ್ಗಾ ಕವಚ ಪಠಿಸಿ
ತುಲಾ= ಕಾರ್ಯಗಳಲ್ಲಿ ತೊಂದರೆ. ಮಾನಸಿಕವಾಗಿ ಕುಗ್ಗುವಿರಿ. ಮಕ್ಕಳ ವಿಚಾರದಲ್ಲಿ ಬೇಸರ. ಸಹೋದರರ ಸಹಕಾರ. ದುರ್ಗಾ ಸನ್ನಿಧಾನದಲ್ಲಿ ಕ್ಷೀರಾಭಿಷೇಕ ಮಾಡಿಸಿ
ವೃಶ್ಚಿಕ = ಕಾರ್ಯಗಳಲ್ಲಿ ಬಲ. ಹಣಕಾಸಿನ ಬಲ. ಗಂಟಲ ಬಾಧೆ. ಸ್ತ್ರೀಯರಿಗೆ ಪ್ರಯಾಣದಲ್ಲಿ ತೊಂದರೆ. ಲಲಿತಾಸಹಸ್ರನಾಮ ಪಠಿಸಿ
ಧನು = ಕಾರ್ಯಗಳಲ್ಲಿ ಪರಿಶ್ರಮ. ಶಿಕ್ಷಣಕ್ಷೇತ್ರದಲ್ಲಿ ಒತ್ತಡ. ಸೇವಕರಿಂದ ಸಹಾಯ. ಸುಬ್ರಹ್ಮಣ್ಯ ಸ್ವಾಮಿಗೆ ಅಭಿಷೇಕ ಮಾಡಿಸಿ
ಮಕರ = ಕಾರ್ಯಗಳಲ್ಲಿ ಒತ್ತಡ. ಕುಟುಂಬ ವಿಚಾರದಲ್ಲಿ ಬೇಸರ. ಆಹಾರ ವ್ಯತ್ಯಾಸ. ನೀರಿನ ಸಮಸ್ಯೆಗಳು. ತಾಯಿ-ಮಕ್ಕಳಲ್ಲಿ ಕಲಹ. ಲಲಿತಾ ಸಹಸ್ರನಾಮ ಪಠಿಸಿ
ಕುಂಭ = ವೃತ್ತಿಯಲ್ಲಿ ಅನುಕೂಲ. ಲಾಭದ ದಿನ. ಆರೋಗ್ಯ ವ್ಯತ್ಯಾಸ. ಮಕ್ಕಳಿಂದ ಅನುಕೂಲ. ಗುರು-ಹಿರಿಯರ ಬಾಂಧವ್ಯ. ದುರ್ಗಾ ಕವಚ ಪಠಿಸಿ
ಮೀನ = ಧೈರ್ಯ-ಸಾಹಸಗಳ ದಿನ. ಪ್ರಯಾಣ ಸೌಖ್ಯ. ಸ್ತ್ರೀಯರಿಗೆ ಮಾನಸಿಕ ವ್ಯಥೆ. ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ
